ಮೊಂಡ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮೊಂಡ, ತೇಶಿ ವೆಂಕಟೇಶ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೨೦೦೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪ್ರಯೋಗ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯಿಕುಮಾರ್ ಮತ್ತು ಜಯಸುಧಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಮೊಂಡ (ಚಲನಚಿತ್ರ)
ಮೊಂಡ
ನಿರ್ದೇಶನತೇಶಿ ವೆಂಕಟೇಶ್
ನಿರ್ಮಾಪಕತೇಶಿ ವೆಂಕಟೇಶ್
ಚಿತ್ರಕಥೆತೇಶಿ ವೆಂಕಟೇಶ್
ಕಥೆತೇಶಿ ವೆಂಕಟೇಶ್
ಸಂಭಾಷಣೆನಾಗರಾಜ್ ಎನ್ ಶಾಸ್ತ್ರಿ
ಪಾತ್ರವರ್ಗಸಾಯಿಕುಮಾರ್ ಜಯಸುಧಾ ಶರತ್ ಲೋಹಿತಾಶ್ವ, ವಿನಯಾ ಪ್ರಸಾದ್ಪ,ವಿತ್ರಾ ಲೋಕೇಶ್, ಜಯಸುಧಾ, ಪ್ರಶಾಂತೀ
ಸಂಗೀತಪ್ರಯೋಗ್
ಛಾಯಾಗ್ರಹಣಸಿ.ಡಿ.ರಾಜು
ಬಿಡುಗಡೆಯಾಗಿದ್ದು೨೦೦೪
ಚಿತ್ರ ನಿರ್ಮಾಣ ಸಂಸ್ಥೆಎಲ್ ಆರ್ ವಿ ಪ್ರೊಡಕ್ಷನ್ಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಸಾಯಿಕುಮಾರ್
  • ನಾಯಕಿ(ಯರು) = ಜಯಸುಧಾ
  • ಶರತ್ ಲೋಹಿತಾಶ್ವ
  • ಪವಿತ್ರಾ ಲೋಕೇಶ್
  • ವಿನಯಾ ಪ್ರಸಾದ್
  • ಪ್ರಶಾಂತೀ

ಹಾಡಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಹಾಡು ಗಾಯಕರು
1 ಮೋಂಡ ಬಿನ್ನಿಪೆತ್ ಮೋಹನ್
2 ಶ್ರೀ ಕೃಷ್ಣನೆ ನಂದಿತ
3 ನನ್ನವನೇ ಚೇತನ್
4 ಅತ್ತೆ ಮಗಳೆ ಹೆಮಂತ್,ಮಂಗಳ
5 ಬಾರೊ ಮಾರ ಮಂಗಳಾ ಅಂಜನ್ ಕುಮಾರ್
6 ಕೃಷ್ಣ ಮುರಾರಿ ನಂದಿತ
7 ಎಲ್ಲಿ ಹೋದೆಯೊ ನಂದಿತ