ಎಸ್. ಕೆ. ಶಿವಕುಮಾರ್

ವಿಕಿಪೀಡಿಯ ಇಂದ
Jump to navigation Jump to search

ಸಚಿನ್ ವಿ ಗೌಡ್ರು, ಕರ್ನಾಟಕ ಪತ್ರಿಕೋದ್ಯಮ ಕ್ಕೆ ೨೦೧೨ ರಲ್ಲಿ ಕಾಲಿಟ್ಟ ಇವರು ಪಿ.ಯು.ಸಿ ಯಲ್ಲಿ ಓದುವಾಗಲೇ ಆಸಕ್ತಿ ಬೆಳೆಸಿ ಕೊಂಡರು.ಅನಂತರ ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿದರು. ಮೂಲತಃ ಚನ್ನಪಟ್ಟಣ ದವರಾದ ಇವರು ಓದಿದ್ದು ಮಂಡ್ಯದಲ್ಲಿ.

ವಿದ್ಯಾರ್ಹತೆ[ಬದಲಾಯಿಸಿ]

  • ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ (IISc)'ಫಿಸಿಕಲ್ ಎಂಜಿನಿಯರಿಂಗ್‌'ನಲ್ಲಿ 'ಎಂ.ಟೆಕ್ ಶಿಕ್ಷಣ' ದ ಬಳಿಕ ಶಿವಕುಮಾರ್ ೧೯೭೬ ರಲ್ಲಿ ಇಸ್ರೊಗೆ ಸೇರಿದರು. ಲಕ್ಷಗಟ್ಟಲೆ ಕಿಲೋ ಮೀಟರ್ ದೂರವಿರುವ ಉಪಗ್ರಹಗಳ ಚಲನವಲನವನ್ನು ವೀಕ್ಷಿಸುವ ಹಾಗೂ ಅದರಿಂದ ಬರುವ ಸಂವಹನ ಸಂದೇಶಗಳನ್ನು ಸೆರೆಹಿಡಿಯುವ ೩೨ ಮೀಟರ್ 'ಡಿಷ್ ಆಂಟೆನಾದ ಅಭಿವೃದ್ಧಿ'ಯಲ್ಲಿ ಶಿವಕುಮಾರ್ ಸಹಭಾಗಿಯಾಗಿದ್ದಾರೆ.
  • ಭಾರತದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-೧[೧] ಕ್ಕೆ ಬೇಕಾದ 'ಟೆಲಿಮೆಟ್ರಿ'ಯನ್ನು ರೂಪಿಸಿದ ವಿಜ್ಞಾನಿಗಳ ತಂಡದಲ್ಲಿ ಶಿವಕುಮಾರ್ ಪಾತ್ರ ಬಹಳ ವಿಶೇಷವಾಗಿದೆ.[೨]

ಸನ್ಮಾನ[ಬದಲಾಯಿಸಿ]

  • ವಿಜಯ ಕರ್ನಾಟಕ ಪತ್ರಿಕೆಯ ೨೦೧೪ ರ,೧೫ ಸಾಧಕರ ಪಟ್ಟಿಯಲ್ಲಿ ಡಾ.ಎಸ್.ಕೆ.ಶಿವಕುಮಾರ್ ದಾಖಲಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. 'ಚಂದ್ರಯಾನ-೧'
  2. ದಿ ಹಿಂದು', 'Chandrayaan’s first image of Earth in its entirety',April 11, 2009