ಟೆನಿಸ್ ಕೃಷ್ಣ

ವಿಕಿಪೀಡಿಯ ಇಂದ
Jump to navigation Jump to search

ಟೆನಿಸ್ ಕೃಷ್ಣ ರವರು ಪ್ರಸಿಧ್ದ ಹಾಸ್ಯ ನಟ ಹಾಗೂ ನಟ.ಟೆನಿಸ್ ರವರು ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟೆನಿಸ್ ಕೃಷ್ಣ ೬೦೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಹಾಸ್ಯ ನಟಿ ರೇಖಾ ದಾಸ್ ಅವರೊಂದಿಗೆ ೧೦೦ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.[೧][೨][೩]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

 • ಜಾನ್ ಜನಿ ಜನಾರ್ಧನ್ (ಕನ್ನಡ) ೨೦೧೬
 • ಎಕಾಕಾಶ (ತುಳು) ೨೦೧೪
 • ಬುಲ್ ಬುಲ್ (ಕನ್ನಡ) ೨೦೧೩
 • ಭಗವಂತ ಕೈ ಕೊಟ್ಟಾ [೪]೨೦೧೨(ಕನ್ನಡ)
 • ಲವ್ ಕಾಲೇಜ್ ೨೦೧೨ (ತೆಲುಗು)
 • ಹರಾ ೨೦೧೨ (ಕನ್ನಡ)
 • ಶ್ರೀ ನಾಗ ಶಕ್ತಿ ೨೦೧೧ (ಕನ್ನಡ)
 • ನಮಿತಾ ಐ ಲವ್ ಯು ೨೦೧೧ (ಕನ್ನಡ)
 • ಪುತ್ರ ೨೦೧೧(ಕನ್ನಡ)
 • ಥಾರೇರ್ ೨೦೧೧-(ಕನ್ನಡ)
 • ಕಂಚನಾ ೨೦೧೧ (ಕನ್ನಡ)
 • ಗವಿಪುರ ೨೦೧೧ (ಕನ್ನಡ)
 • ಉಯ್ಯೇಲೆ ೨೦೧೧ (ಕನ್ನಡ)
 • ಇದ್ರೆ ಗೋಪಿ ಬಿಡ್ರೆ ಪಾಪಿ ೨೦೧೧ (ಕನ್ನಡ)
 • ವೀರ ಮದಕರಿ ೨೦೦೯ (ಕನ್ನಡ)
 • ಮಾಸ್ತ್ ಮಾಜಾ ಮಾಡಿ ೨೦೦೮ (ಕನ್ನಡ)
 • ಲಾವಾ ಕುಶಾ ೨೦೦೭ (ಕನ್ನಡ)
 • ಪರೋಡಿ ೨೦೦೭(ಕನ್ನಡ)
 • ಹುಬ್ಬಳ್ಳಿ ೨೦೦೬ (ಕನ್ನಡ)
 • ರಸ್ತೆ ರೋಮಿಯೋ ೨೦೦೬ (ಕನ್ನಡ)
 • ನಿಧಿ ೨೦೦೬ (ಕನ್ನಡ)
 • ಸಿರಿಚಂದನಾ ೨೦೦೫ (ಕನ್ನಡ)
 • ಸುದ್ದಿ ೨೦೦೫ (ಕನ್ನಡ)
 • ಮಹಾರಾಜ ೨೦೦೫ (ಕನ್ನಡ)
 • ದುರ್ಗಿ ೨೦೦೪ (ಕನ್ನಡ)
 • ತುಂಟಾಟ ೨೦೦೨ (ಕನ್ನಡ)
 • ಮೇಕಪ್ ೨೦೦೨ (ಕನ್ನಡ)
 • ನೀಲಾ ಮೇಘಾ ಶ್ಯಾಮಾ ೨೦೦೨ (ಕನ್ನಡ)
 • ದಿಗ್ಗಜರು ೨೦೦೧ (ಕನ್ನಡ)
 • ಸೂರಪ್ಪ೨೦೦೦ (ಕನ್ನಡ)
 • ಕಿಲಾಡಿ ೨೦೦೦ (ಕನ್ನಡ)
 • ಪಟೇಲಾ ೧೯೯೯ (ಕನ್ನಡ)
 • ತ್ತುತ್ತಾ ಮುತ್ತಾ ೧೯೯೮ (ಕನ್ನಡ)
 • ಕೌರವ ೧೯೯೮ (ಕನ್ನಡ)
 • ಚೆಲುವಾ ೧೯೯೭ (ಕನ್ನಡ)
 • ಈ ಹೃದಯ ನಿನಾಗಾಗಿ ೧೯೯೭ (ಕನ್ನಡ)
 • ಮೋಜುಗಾರ ಸೊಗಸುಗರಾ ೧೯೯೫ (ಕನ್ನಡ)
 • ಕಲಿಯುಗ ಸೀತೆ ೧೯೯೫ (ಕನ್ನಡ)

ಸ೦ಗೀತಗರರಾಗಿ[ಬದಲಾಯಿಸಿ]

 • ವೀರ ಮದಕರಿ ೨೦೦೫ (ಕನ್ನಡ)
 • ನೀಲಾ ಮೇಘಾ ಶ್ಯಾಮಾ ೨೦೦೨ (ಕನ್ನಡ)

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]