ವಿಷಯಕ್ಕೆ ಹೋಗು

ದೊಡ್ಡಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡಣ್ಣ (ಜನನ ೧೫ ನವೆಂಬರ್ ೧೯೪೯) ಸುಮಾರು ೫೦೦ ಚಿತ್ರಗಳಲ್ಲಿ ಅಭಿನಯಿಸಿದ್ದ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ನಟ. ಅವರು ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪಾತ್ರ ನಟನಾಗಿ ಪ್ರವೇಶಿಸಿದರು.

ಆರಂಭಿಕ ಜೀವನ

[ಬದಲಾಯಿಸಿ]

ದೊಡ್ಡಣ್ಣ ಅವರು ೧೧ ನವೆಂಬರ್ ೧೯೪೯ ರಂದು ಜನಿಸಿದರು.[] ಕುಟುಂಬದ ಕಿರಿಯ ಮಗನಿಗೆ ಅವರ ಅಜ್ಜ ಕಡಲೆ ದೊಡ್ಡಪ್ಪ ಎ೦ದು ಹೆಸರಿಡಲಾಗಿದತು. ಅವರು ಭದ್ರಾವತಿಯಲ್ಲಿ ವಿಗ್ನೇಶ್ವರರ ಕಲಾ ಸ೦ಗ ಎ೦ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ರಂಗಭೂಮಿ ನಟನಾಗಿ ಪ್ರಾರಂಭಿಸಿದರು, ಆ ಸಮಯದಲ್ಲಿ ಅವರು ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡಿದರು. ಇವರು ಗಂಧರ್ವ ರಂಗ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ೦ಭಿಸಿದರು. ನಂತರ ಅವರು ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು.

ವೃತ್ತಿಜೀವನ

[ಬದಲಾಯಿಸಿ]

ದೊಡ್ಡಣ್ಣ ಒಬ್ಬ ಬಹುಮುಖ ನಟ. ಅವರು ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿದ್ದಾರೆ. ಹಾಸ್ಯ ನಟರಾಗಿ ಇವರು ವಿಶೇಷವಾಗಿ ಯಶಸ್ವಿಯಾಗಿದ್ದಾರೆ.


ಚಲಚಿತ್ರಗಳ ಪಟ್ಟಿ

[ಬದಲಾಯಿಸಿ]


ವರ್ಷಚಿತ್ರ
೧೯೮೧ಕೂಡಿ ಬಾಳಿದರೆ ಸ್ವರ್ಗ ಸುಖ
೧೯೮೬ನಮ್ಮ ಊರ ದೇವತೆ
೧೯೮೮ಸಾ೦ಗ್ಲಿಯಾನಾ
೧೯೮೮ಅ೦ಜದ ಗ೦ಡು
೧೯೮೯ದೇವಾ
೧೯೮೯ಸಿ.ಬಿ.ಐ. ಶಂಕರ್
೧೯೯೦ರಾಣಿ ಮಹಾರಾಣಿ
೧೯೯೧ಹತ್ಯಾಕಾಂಡ
೧೯೯೧ಪುಟ್ಟ ಹೆ೦ಡತಿ
೧೯೯೨ಬೆಳ್ಳಿ ಕಲುಂಗುರಾ
೧೯೯೨ಅಪೂರ್ವ ಸಂಸಾರ
೧೯೯೨ಸೊಲ್ಲಿಲ್ಲದ ಸರದಾರಾ
೧೯೯೨ಬೆಳ್ಳಿ ಮೊಡಗಳು
೧೯೯೩ಗಡಿಬಿಡಿ ಗಂಡ
೧೯೯೩ರುಪಾಯಿ ರಾಜಾ
೧೯೯೩ಕರುಳಿನಾ ಕೂಗು
೧೯೯೫ಮೊಜುಗರಾ ಸೋಗಸುಗರಾ
೧೯೫೫ಗಡಿಬಿಡಿ ಅಲಿಯಾ
೧೯೯೬ತವರಿನ ತೊಟ್ಟಿಲು
೧೯೯೭ಗ೦ಗ ಯಮುನ
೧೯೯೮ಯಾರೇ ನೀನು ಚೆಲುವೆ
೧೯೯೮ಮೇಘ ಬ೦ತು ಮೇಘ
೧೯೯೮ಹೇಲೊ ಯಮಾ
೧೯೯೯ಬೊಂಬಾಟ್ ಹಲ್ವಾ
೨೦೦೦ಗಲಾಟೆ ಅಳಿಯಾಂದ್ರೂ
೨೦೦೦ಸೂರ್ಯವ೦ಶ
೨೦೦೧ಹಾಲಪ್ಪ
೨೦೦೧ಕನಸುಗಾರ
೨೦೦೧ಕಳ್ಳ ಪೋಲಿಸ್
೨೦೦೨ನೀಲಾ ಮೇಘಾ ಶ್ಯಾಮಾ
೨೦೦೨ಸೊಪರ್ ಪೋಲಿಸ್
೨೦೦೩ಲಾಲಿ ಹಾಡು
೨೦೦೩ಬೆ೦ಗಳುರು ಬ೦ದ್
೨೦೦೩ಮನೆ ಮಗಳು
೨೦೦೩ರಕ್ತ ಕಣ್ಣೀರು
೨೦೦೩ಚ೦ದ್ರ ಚಕೋರಿ
೨೦೦೩ಒ೦ದಾಗೋಣ ಬಾ
೨೦೦೩ಸ್ವಲ್ಪಾ ಬರ್ತಿರಾ
೨೦೦೪ರೌಡಿ ಅಳಿಯಾ
೨೦೦೪ದುರ್ಗಿ
೨೦೦೪ರಾಮ ಕೃಷ್ಣ
೨೦೦೪ಮೌರ್ಯ
೨೦೦೫ಮಹಾರಾಜ
೨೦೦೫ಗೌರಮ್ಮ
೨೦೦೫ಆಟೋ ಶಂಕರ್
೨೦೦೫ವಿಷ್ಣು ಸೇನಾ
೨೦೦೬ಶ್ರೀ
೨೦೦೬ಗೋಪಿ
೨೦೦೬ಅಜಯ್
೨೦೦೬ಗ೦ಡುಗಲಿ ಕುಮಾರ ರಾಮ
೨೦೦೬ಐಶ್ವರ್ಯ
೨೦೦೬ರವಿಶಾಸ್ತ್ರಿ
೨೦೦೬ಸವಿರಾ ಮೆಟ್ಟಿಲು
೨೦೦೭ತಾಯಿಯ ಮಡಿಲು
೨೦೦೭ಸ್ನೇಹ ಪರ್ವ
೨೦೦೭ಸ್ನೇಹನಾ ಪ್ರೀತಿನಾ
೨೦೦೮ಅಕಾಶ ಗ೦ಗೆ
೨೦೦೮ಕಾಮಣ್ಣನ ಮಕ್ಕಳು
೨೦೧೦ಕೃಷ್ಣ ನೀ ಲೇಟ್ ಆಗಿ ಬಾರೊ
೨೦೧೦ಬೊಂಬಾಟ್ ಕಾರ್
೨೦೧೧ರಾಮ ರಾಮ ರಘು ರಾಮ
೨೦೧೧ರಜನಿ
೨೦೧೨ಸುನಾಮಿ
೨೦೧೨ಗೋಕುಲ ಕೃಷ್ಣ
೨೦೧೨ಸಂಗೊಳ್ಳಿ ರಾಯಣ್ಣ
೨೦೧೩ಬೃಂದಾವನ
೨೦೧೪ಪವರ್
೨೦೧೪ನೀನಾದೆನಾ[]
೨೦೧೪ಜಾಸ್ಮಿನ್ ೫ []
೨೦೧೭ರೌಡಿ ಸಿ೦ಹ[]

ಪ್ರಶಸ್ತಿಗಳು

[ಬದಲಾಯಿಸಿ]


  • ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ -೧೯೯೮-೯೯ ಚಿತ್ರ ಟುವ್ವಿ ಟುವ್ವಿ ಟುವ್ವಿ.

ಉಲ್ಲೇಖಗಳು

[ಬದಲಾಯಿಸಿ]