ರವಿ ಬೆಳಗೆರೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರವಿ ಬೆಳಗೆರೆ

ರವಿ ಬೆಳಗೆರೆ ಹಾಯ್ ಬೆಂಗಳೂರ್ ಕನ್ನಡ ಹಾಗೂ ಓ ಮನಸೇ ಪಾಕ್ಷಿಕ ಪತ್ರಿಕೆಯ ಸಂಪಾದಕ ಹಾಗೂ ಓ ಮನಸೇ ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕ, ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಮತ್ತು ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕ. ೭೫ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಮತ್ತು ಕನ್ನಡಕ್ಕೆ ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ. ರವಿ ಹಾಯ್ ಬೆಂಗಳೂರು ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.

ರವಿಬೆಳಗೆರೆ ಇವರ ಬಗ್ಗೆ, ಇವರ ಕೃತಿಗಳು, ಬರಹಗಳು, ಲೇಖನಗಳು ಇತ್ಯಾದಿಗಳ ಬಗೆಗಿನ ಸಂಪೂರ್ಣ ವಿವರಗಳು ಇಲ್ಲಿ ಲಭ್ಯ: http://ravibelagere.com/

ರವಿ ಬೆಳಗೆರೆಯವರ ಕೃತಿಗಳು[ಬದಲಾಯಿಸಿ]

 • ದಾರಿ (ಕಥಾ ಸಂಕಲನ) 1980
 • ಅಗ್ನಿಕಾವ್ಯ (ಕವನ ಸಂಕಲನ) 1983
 • ಗೋಲಿಬಾರ್ (ಕಾದಂಬರಿ) 1983
 • ವಿವಾಹ (ಅನುವಾದ) 1983
 • ನಕ್ಷತ್ರ ಜಾರಿದಾಗ (ಅನುವಾದ) 1984
 • ಅರ್ತಿ (ಕಾದಂಬರಿ) 1990
 • ಪ್ಯಾಸಾ (ಜೀವನ ಚರಿತ್ರೆ) 1991
 • ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
 • ಪಾ.ವೆಂ. ಹೇಳಿದ ಕಥೆ (ಕಥಾ ಸಂಕಲನ) 1995
 • ಪಾಪಿಗಳ ಲೋಕದಲ್ಲಿ ಭಾಗ -1 (ಭೂಗತ ಇತಿಹಾಸ) 1995
 • ಮಾಂಡೋವಿ (ಕಾದಂಬರಿ) ಸೆಪ್ಟಂಬರ್ 1996
 • ಖಾಸ್‌ಬಾತ್ 96 (ಜೀವನ ಕಥನ) 1997
 • ಪಾಪಿಗಳ ಲೋಕದಲ್ಲಿ ಭಾಗ 2 (ಭೂಗತ ಇತಿಹಾಸ) ಸೆಪ್ಟಂಬರ್ 1997
 • ಖಾಸ್‌ಬಾತ್ 97 (ಜೀವನ ಕಥನ) ಸೆಪ್ಟಂಬರ್ 1997
 • ಖಾಸ್‌ಬಾತ್ 98 (ಜೀವನ ಕಥನ) ಸೆಪ್ಟಂಬರ್ 1998
 • ಲವ್‌ಲವಿಕೆ 1 (ಪ್ರೇಮಾಂಕಣ) ಡಿಸೆಂಬರ್ 1998
 • ಮಾಟಗಾತಿ (ಕಾದಂಬರಿ) 1998
 • ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್ (ಹತ್ಯಾಕಥನ) 1998
 • ಒಮರ್ಟಾ (ಕಾದಂಬರಿ) ಜನವರಿ 1999
 • ಹಿಮಾಲಯನ್ ಬ್ಲಂಡರ್ (ಅನುವಾದ) ಸೆಪ್ಟಂಬರ್1999
 • ಕಾರ್ಗಿಲ್‌ನಲ್ಲಿ ಹದಿನೇಳು ದಿನ (ಯುದ್ಧ ಕಥನ) ಸೆಪ್ಟಂಬರ್ 1999
 • ಕಂಪನಿ ಆಫ್ ವಿಮೆನ್ (ಅನುವಾದ) ಜನವರಿ 2000
 • ಸರ್ಪ ಸಂಬಂಧ (ಕಾದಂಬರಿ) ಜೂನ್ 2000
 • ಸಂಜಯ (ಜೀವನ ಕಥನ) 2000
 • ಒಟ್ಟಾರೆ ಕಥೆಗಳು (ಕಥಾ ಸಂಕಲನ) 2001
 • ಟೈಂಪಾಸ್ (ಅನುವಾದ) ಜನವರಿ 2001
 • ಕೇಳಿ (ಅಂಕಣ ಸಂಗ್ರಹ) ಜೂನ್ 2001
 • ಪಾಪದ ಹೂವು ಫೂಲನ್ (ಜೀವನ ಚರಿತ್ರೆ) ಆಗಸ್ಟ್2001
 • ಮುಸ್ಲಿಂ (ಯುದ್ಧ ಕಥನ) ಜನವರಿ 2002
 • ಬಾಟಮ್ ಐಟಮ್ ಭಾಗ 1 (ಅಂಕಣ ಬರಹ) ಫೆಬ್ರವರಿ2002
 • ಇಂದಿರೆಯ ಮಗ ಸಂಜಯ (ಜೀವನ ಕಥನ) ಸೆಪ್ಟಂಬರ್ 2002
 • ರಾಜ ರಹಸ್ಯ (ಅನುವಾದ) ನವಂಬರ್ 2002
 • ಹೇಳಿ ಹೋಗು ಕಾರಣ (ಕಾದಂಬರಿ) ಸೆಪ್ಟಂಬರ್ 2003
 • ಗಾಂಧೀ ಹತ್ಯೆ ಮತ್ತು ಗೋಡ್ಸೆ (ಜೀವನ ಕಥನ) ಸೆಪ್ಟಂಬರ್ 2003
 • ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ) ಸೆಪ್ಟಂಬರ್ 2003
 • ಖಾಸ್‌ಬಾತ್ 99 (ಜೀವನ ಕಥನ) ಅಕ್ಟೋಬರ್ 2003
 • ಖಾಸ್‌ಬಾತ್ 2000 (ಜೀವನ ಕಥನ) ಅಕ್ಟೋಬರ್ 2003
 • ಬಾಟಮ್ ಐಟಮ್ 2 (ಅಂಕಣ ಬರಹ) ಅಕ್ಟೋಬರ್2003
 • ಲವ್‌ಲವಿಕೆ ಭಾಗ 2 (ಪ್ರೇಮಾಂಕಣ) ಸೆಪ್ಟಂಬರ್ 2004
 • ಗಾಡ್‌ಫಾದರ್ (ಅನುವಾದ) ಮಾರ್ಚ್ 2005
 • ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
 • ಪಾಪಿಗಳ ಲೋಕದಲ್ಲಿ (ಭೂಗತ ಇತಿಹಾಸ) 2005
 • ಬಾಟಮ್ ಐಟಮ್ ಭಾಗ 3 (ಅಂಕಣ ಬರಹ) ಡಿಸೆಂಬರ್ 2006
 • ಡಯಾನಾ (ಜೀವನ ಕಥನ) ಜನವರಿ 2007
 • ಹಂತಕಿ ಐ ಲವ್ ಯೂ (ಅನುವಾದ) ಜನವರಿ 2007
 • ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
 • ಖಾಸ್‌ಬಾತ್ 2001 (ಜೀವನ ಕಥನ) ಜನವರಿ 2007
 • ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
 • ಖಾಸ್‌ಬಾತ್ 2002 (ಜೀವನ ಕಥನ) ಜನವರಿ 2008
 • ಚಲಂ (ಜೀವನ ಕಥನ) (ಅನುವಾದ) ಮಾರ್ಚ್ 2008
 • ದಂಗೆಯ ದಿನಗಳು (ಅನುವಾದ) ಮಾರ್ಚ್ 2008
 • ಮನಸೇ ಆಡಿಯೋ ಸಿಡಿ ಜನವರಿ 2007
 • ಡಿ ಕಂಪನಿ (ಭೂಗತ ಇತಿಹಾಸ) 2008
 • ನೀನಾ ಪಾಕಿಸ್ತಾನ
 • ಅವನೊಬ್ಬನಿದ್ದ ಗೋಡ್ಸೆ
 • ಮೇಜರ್ ಸಂದೀಪ್ ಹತ್ಯೆ
 • ಲವಲವಿಕೆ -3
 • ಬಾಟಂ ಐಟಮ್ 4
 • ಫಸ್ಟ್ ಹಾಫ್
 • ಕಾಮರಾಜ ಮಾರ್ಗ
 • ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
 • ಬಾಟಂ ಐಟಮ್ 5
 • ಲವಲವಿಕೆ -4
 • ಖಾಸ್‌ಬಾತ್ 2003
 • ಅಮ್ಮ ಸಿಕ್ಕಿದ್ಲು
  ೨೦೧೨
 • ಹಿಮಾಗ್ನಿ
  ೨೦೧೨
 • ಇದು ಜೀವ: ಇದುವೇ ಜೀವನ ೨೦೧೨
 • ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012
 • ಏನಾಯ್ತು ಮಗಳೇ (ಜೀವನ ಕಥನ) ಡಿಸೆಂಬರ್ 2013

ಪ್ರಶಸ್ತಿಗಳು[ಬದಲಾಯಿಸಿ]

1984 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವಾಹ (ಸೃಜನೇತರ)
1990 ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಂಧ್ಯ (ಕತೆ)
1997 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಾ.ವೆಂ. ಹೇಳಿದ ಕತೆ (ಸಣ್ಣ ಕತೆ)
2004 ಶಿವರಾಮ ಕಾರಂತ ಪುರಸ್ಕಾರ ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ)
2005 ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ಪ್ರಾರ್ಥನಾ ಶಾಲೆ (ಕೇಂದ್ರ ಸರ್ಕಾರ)
2008 ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಜೀವಮಾನದ ಸಾಧನೆ
2011 ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರ

ಬಾಹ್ಯ ಸಂಪರ್ಕ ಕೊಂಡಿಗಳು[ಬದಲಾಯಿಸಿ]