ಈ-ಟಿವಿ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ-ಟಿವಿ ಕನ್ನಡ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಯಾಗಿತ್ತು ಇದರ ಮುಖ್ಯಸ್ಥರು ರಾಮೋಜಿ ರಾವ್ ಅವರು ಇದನ್ನು ವಾಯ್ಕಾಂ ೧೮ ಅವರಿಗೆ ಮಾರಿದರು ಇದು ಈಗ ಕಲರ್ಸ್ ಕನ್ನಡ ಆಗಿದೆ ಈ ಟಿವಿ ಪ್ರಸ್ತುತ ಲಭ್ಯವಿಲ್ಲ. ತೆಲುಗಿನ ಈನಾಡು ಟಿವಿ ವಾಹಿನಿಯ ಸಹಯೋಗದೊಂದಿಗೆ ಈ-ಟಿವಿ ಕನ್ನಡ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಇದೇ ವಾಹಿನಿಯ ಇತರ ಅವರಣಿಕೆಗಳು, ಮರಾಠಿ, ಬಂಗಾಳಿ, ಗುಜರಾತಿ ಮುಂತಾದ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಭಾರತ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ.

ಈ ವಾಹಿನಿಯಲ್ಲಿನ ಕೆಲವು ಧಾರಾವಾಹಿಗಳು[ಬದಲಾಯಿಸಿ]

ಪ್ರಸ್ತುತವಾಗಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳು[ಬದಲಾಯಿಸಿ]

ಹಿಂದೆ ಪ್ರಸಾರವಾದ ಪ್ರಮುಖ ಧಾರಾವಾಹಿಗಳು[ಬದಲಾಯಿಸಿ]

ಪ್ರಮುಖ ಕಾರ್ಯಕ್ರಮಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]