ಚಾನೆಲ್ ಯು ಎಫ್ ಎಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾನೆಲ್ ಯು ಎಫ್ ಎಕ್ಸ್ ಬಹುಭಾಷೀಯ ವಾಹಿನಿ. ಮೇ ೨೦೧೨ ರಲ್ಲಿ ಆರಂಭಗೊಂಡಿತು. ಈ ವಾಹಿನಿಯ ಬಹುತೇಕ ಕಾರ್ಯಕ್ರಮಗಳು ಸಂಗೀತ ಮತ್ತು ಜೀವನ ಶೈಲಿಯ ಬಗ್ಗೆ ಆಗಿರುತ್ತದೆ. ಕನ್ನಡ, ಮಲಯಾಳಂ, ತೆಲುಗು, ಹಿಂದಿ, ತಮಿಳು ಮತ್ತು ಆಂಗ್ಲ ಭಾಷೆಗಳ ಸಂಗೀತವನ್ನು ಪ್ರಸಾರಮಾಡುತ್ತದೆ.