ಉದಯ ಟಿ.ವಿ
Jump to navigation
Jump to search
ಉದಯ ಟಿವಿ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಗಳಲ್ಲೊಂದು. ತಮಿಳಿನ ಸನ್ ಟಿವಿ, ಮಲಯಾಳಂನ ಸೂರ್ಯ ಟಿವಿ, ತೆಲುಗಿನ ತೇಜ ಟಿವಿ ವಾಹಿನಿಗಳ ಸಹಯೋಗದೊಂದಿಗೆ ಉದಯ ಟಿವಿ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಇದೇ ವಾಹಿನಿಯ ಕನ್ನಡದ ಮತ್ತೊಂದು ಅವರಣಿಕೆ, ಚಲನಚಿತ್ರ ಪ್ರಸಾರಕ್ಕೆ ಮತ್ತು ಚಿತ್ರಗೀತೆಗಳ ಪ್ರಸಾರಕ್ಕೆ ಹೆಚ್ಚಿನ ಒತ್ತುಕೊಟ್ಟ ಉಷೆ ಟಿವಿ ವಾಹಿನಿ.
ಭಾರತ, ಶ್ರೀಲಂಕಾ, ಸಿಂಗಾಪುರ, ಅಮೇರಿಕ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ.
ಉದಯ ಟಿವಿಯಲ್ಲಿನ ಕೆಲವು ಧಾರಾವಾಹಿಗಳು[ಬದಲಾಯಿಸಿ]
ಪ್ರಸಾರ ವೇಳೆಯ ಕ್ರಮದಲ್ಲಿ ದೈನಂದಿನ ಧಾರಾವಾಹಿಗಳು[ಬದಲಾಯಿಸಿ]
- ಮಿಡಲ್‍ಕ್ಲಾಸ್ - ೦೧:೩೦
- ಶರದೃತು - ೦೨:೦೦
- ಅಮೃ2ತವಾಹಿನಿ - ೦೨:೩೦
- ವಾತ್ಸಲ್ಯ - ೦೩:೦೦
- ತಕಧಿಮಿತಾ - ೦೩:೩೦
- ನಾಕುತಂತಿ - ೦೪:೦೦
- ಅಪ್ಪ - ೦೪:೩೦
- ಕನ್ನಡಿಯಿಲ್ಲದ ಮನೆ - ೦೫:೩೦
- ಕಾದಂಬರಿ - ೦೬:೦೦
- ಕುಂಕುಮ ಭಾಗ್ಯ - ೦೬:೩೦
- ಪುಣ್ಯಕೋಟಿ - ೦೭:೦೦
- ತಂಗಾಲಿ - ೦೭:೩೦
- ಜೋಕಾಲಿ - ೦೮:೩೦
- ಬಂಗಾರ - ೦೯:೦೦
- ಮಾಂಗಲ್ಯ - ೦೯:೩೦
- ನಂದಿನಿ - ೦೮:೩೦
ಪ್ರಸಾರದಲ್ಲಿರುವ ವಾರಾಂತ್ಯದ ಧಾರಾವಾಹಿಗಳು[ಬದಲಾಯಿಸಿ]
- ಅಮ್ಮ ನಾಗಮ್ಮ
- ಮ್ಯಾಜಿಕ್ ಮಾಮ
- ನಳ ದಮಯಂತಿ
ಹಳೆಯ ಧಾರಾವಾಹಿಗಳು[ಬದಲಾಯಿಸಿ]
- ಮಹಾಮಾಯೆ
- ದಂಡ ಪಿಂಡಗಳು
- ಸಂಕ್ರಾಂತಿ
- ಪಾರ್ವತಿ
ಕಾರ್ಯಕ್ರಮಗಳು[ಬದಲಾಯಿಸಿ]
ಪ್ರಸಾರದಲ್ಲಿರುವ ಕಾರ್ಯಕ್ರಮಗಳು[ಬದಲಾಯಿಸಿ]
- ಓಲ್ಡ್ ಈಸ್ ಗೋಲ್ಡ್
- ಕಾಮಿಡಿ ಟೈಮ್
- ನಕ್ಷತ್ರ
- ಜೇಡರ ಬಲೆ
- ಟಾಪ್ ಟೆನ್
- ಕ್ರೇಜಿ ಟೈಮ್
- ಸಖತ್ ಸಿನೆಮಾ
- ಕುರಿಗಳು ಸಾರ್ ಕುರಿಗಳು