ವಿಷಯಕ್ಕೆ ಹೋಗು

ನಂದಿನಿ (ದೂರದರ್ಶನ ದಾರವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಂದಿನಿ
ಶೈಲಿಪ್ರೀತಿ,ಭಯ,ಹಾಸ್ಯ
ಬರೆದವರುಸುಂದರ್.ಸಿ
ವೆಂಕಟ ರಾಘವನ್
ನಿರ್ದೇಶಕರುರಾಜ್ ಕಪೂರ್
ನಟರುರಾಹುಲ್ ರವಿ
ಮಾಳವಿಕ ವೇಲ್ಸ್
ಭಾಷೆ(ಗಳು)ತಮಿಳು,ಕನ್ನಡ,ತೆಲುಗು,ಮಲಯಾಳಂ
ನಿರ್ಮಾಣ
ನಿರ್ಮಾಪಕ(ರು)ಸುಂದರ್.ಸಿ
ಖುಷ್ಬೂ[]
ಸಮಯ25 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಸನ್ ಎಂಟರ್ ಟೈನ್ ಮೆಂಟ್
ಪ್ರಸಾರಣೆ
ಮೂಲ ವಾಹಿನಿಸನ್ ನೆಟ್ ವರ್ಕ್(ಉದಯ ಟಿ.ವಿ )

ನಂದಿನಿ ಒಂದು ಕಿರುತೆರೆ ಧಾರಾವಾಹಿ. ಇದು ಉದಯ ಟಿ.ವಿ.ಯಲ್ಲಿ ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ದಿನ ರಾತ್ರಿ ೮:೩೦ಕ್ಕೆ ಪ್ರಸಾರವಾಗುತ್ತಿದೆ . ಈ ಧಾರಾವಾಹಿ ಮೂಲತಃ ಒಂದು ತಮಿಳು ಧಾರಾವಾಹಿ. ಕನ್ನಡದಲ್ಲಿ ಮರು ಚಿತ್ರೀಕರಣ ಮಾಡಿದ್ದಾರೆ.[]

ಕಥೆ ಪಾತ್ರಗಳು

  • ಖುಷ್ಬೂ - ಪಾರ್ವತಿ/ಶಿವನಾಗ
  • ಮಾಳವಿಕ ವೇಲ್ಸ್- ಜಾನಕಿ (ಸಾವಿನ ನಂತರ ಆತ್ಮ)/ಸೀತ (ಜೀವನ ಪಾತ್ರ) (ಉಭಯ ಪಾತ್ರ), ಅರುಣ್ ಹೆಂಡತಿ
  • ಬೇಬಿ ಆದಿತ್ರಿ- ದೇವಸೇನ/ಜಾನಕಿ(ಆತ್ಮ), ಅರುಣ್-ಜಾನಕಿ ಮಗಳು
  • ರಾಹುಲ್ ರವಿ- ಅರುಣ್ ರಾಜಶೇಖರ್
  • ನಿತ್ಯಾರಾಮ್,ರಚಿತಾ ರಾಮ್ ಸಹೋದರಿ- ಗಂಗ/ ನಂದಿನಿ(ಶಕ್ತಿ ನಾಗ)(ಆತ್ಮ)
  • ಗಾಯತ್ರಿ ಜಯರಾಮನ್- ಭೈರವಿ, ಮಂತ್ರಕಾರಿ
  • ವಿಜಯಕುಮಾರ್- ರಾಜಶೇಖರ್
  • ನರಸಿಂಹ ರಾಜು- ಮುನಿಸ್ವಾಮಿ,ನಂದಿನಿದ ಆರಾಥ್ಯವ
  • ಸಚ್ಚು- ರಾಜಶೇಖರ್ ಸಹೋದರಿ
  • ವಿಜಯಲಕ್ಷ್ಮಿ/ಕನ್ಯ ಭಾರತಿ- ದೇವಿ, ರಾಜಶೇಖರ್ ತಂಗಿ
  • ಪದ್ಮಿನಿ-ಮಂಜೂ,ರಾಜಶೇಖರ್ ತಂಗಿ
  • ಮೀನ-ಲೀಲ,ಧರ್ಮರಾಜ್ ಹೆಂಡತಿ
  • ಶ್ರೀ ಗಣೇಷ್- ಈಶ್ವರ, ದೇವಿ ಗಂಡ
  • ಮಂಜುಲ- ಶಾಂತಿ, ದೇವಿ ಮಗಳು
  • ರಮೇಷ್ ಪಂಡಿಟ್- ಧರ್ಮರಾಜ್, ರಾಜಶೇಖರ್ ಮ್ಯದುನ
  • ತಮೀಮ್ ಅನ್ಸಾರಿ- ಬಾಲಾಜಿ, ಅರುಣ್ ಸ್ನೇಹಿತ
  • ಕೀರ್ತಿ-ಮಾಯ, ಧರ್ಮರಾಜು ಮಗಳು
  • ಕಿರಣ್-ಮೂರ್ತಿ, ಧರ್ಮರಾಜು ಮಗ
  • ಷಬ್ನಂ- ರಮ್ಯ, ಮಂಜೂ ಮಗಳು

ಉಲ್ಲೇಖಗಳು

  1. "Another fantasy serial- Nandhini on Gemini Tv".
  2. "Nandhini series on Surya TV".

ಬಾಹ್ಯ ಕೊಂಡಿಗಳು