ವಿಷಯಕ್ಕೆ ಹೋಗು

ರಚಿತಾ ರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಚಿತಾ ರಾಮ್
ಹುಟ್ಟು
ಬಿಂದ್ಯ ರಾಮ್

(1992-10-03) 3 October 1992 (age 33)
ಕರ್ನಾಟಕ, ಭಾರತ
ಉದ್ಯೋಗನಟಿ
ಸಕ್ರಿಯ ವರ್ಷಗಳು೨೦೧೨
ಸಂಬಂಧಿಕರುನಿತ್ಯಾ ರಾಮ್ (ಸಹೋದರಿ)

ಬಿಂದ್ಯಾ ರಾಮ್ (ಹುಟ್ಟಿದ್ದು, ೩ ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.

ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ "ಬುಲ್ ಬುಲ್"ನಲ್ಲಿ ದರ್ಶನ್ ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್. ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ನಟಿಸಿದರು.

ಆರಂಭಿಕ ಜೀವನ

[ಬದಲಾಯಿಸಿ]

ರಚಿತಾ ಅವರು ೩ ಅಕ್ಟೋಬರ್ ೧೯೯೨ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.[]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
Year Film Role
೨೦೧೩ಬುಲ್ ಬುಲ್ಕಾವೇರಿ
೨೦೧೪ದಿಲ್ ರಂಗೀಲಾಖುಷಿ
೨೦೧೪ಅಂಬರೀಶಾಕಾರುಣ್ಯ
೨೦೧೫ರನ್ನರುಕ್ಮಿಣಿ
೨೦೧೫ರಥಾವರನವಮಿ
೨೦೧೬ಚಕ್ರವ್ಯೂಹಅಂಜಲಿ
೨೦೧೬ಭರ್ಜರಿಗೌರಿ
೨೦೧೭ಪುಷ್ಪಕ ವಿಮಾನಪುಟ್ಟಲಕ್ಷಿ
2019 ಸೀತಾರಾಮ ಕಲ್ಯಾಣ ಗೀತಾ
೨೦೧೯ ನಟಸಾರ್ವಭೌಮ ಸಾಕ್ಷಿ
೨೦೧೯ ಆಯುಷ್ಮಾನ್ ಭಾವ ಲಕ್ಷ್ಮಿ

[]

ಉಲ್ಲೇಖಗಳು

[ಬದಲಾಯಿಸಿ]