ಪುಷ್ಪಕ ವಿಮಾನ (2017ರ ಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಷ್ಪಕ ವಿಮಾನ
ನಿರ್ದೇಶನಎಸ್.ರವೀಂದ್ರನಾಥ್
ನಿರ್ಮಾಪಕಪವನ್ ವೊಡೆಯರ್

ವಿಖ್ಯಾತ್ ಸುಕೃತ್ ದೇವೇಂದ್ರ ದೀಪಕ್ ಕೃಷ್ಣ ದೀಪಕ್ ಕಿಶೋರ್

ದೇವಂತ್
ಚಿತ್ರಕಥೆ
  • ಎಸ್. ರವೀಂದ್ರನಾಥ
ಆಧಾರMiracle in Cell No. 7 by Lee Hwan-kyung
ಪಾತ್ರವರ್ಗ
  • ರಮೇಶ್ ಅರವಿಂದ್ * ರಚಿತಾ ರಾಮ್ * ಯುವೀನ ಪರ್ಥವಿ * ಜೂಹಿ ಚಾವ್ಲಾ
ಸಂಗೀತಚರಣ್ ರಾಜ್
ಛಾಯಾಗ್ರಹಣಭುವನ್ ಗೌಡ
ಸಂಕಲನಶಿವ ಶಂಕರ್. ಎಸ್
ಸ್ಟುಡಿಯೋVikhyath Chitra Productions
Pawan Wadeyar Film Factory
ಬಿಡುಗಡೆಯಾಗಿದ್ದು೬ ಜನವರಿ ೨೦೧೭
ದೇಶಭಾರತ
ಭಾಷೆಕನ್ನಡ

ಪುಷ್ಪಕ ವಿಮಾನ ೨೦೧೭ರ ಕನ್ನಡ ಭಾಷೆಯ, ರವೀಂದ್ರನಾಥ ನಿರ್ದೇಶನದ ಚೊಚ್ಚಲ ಚಿತ್ರ. ಈ ಚಿತ್ರವು ರಮೇಶ್ ಅರವಿಂದ್ ರವರು ನಟಿಸಿರುವ ೧೦೦ನೇ ಚಿತ್ರ, ಇವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ಬೇಬಿ ಯುವೀನ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.೧೮ ವರ್ಷಗಳ ನಂತರ ಜೂಹಿ ಚಾವ್ಲಾ ರವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ೧೯೮೭ರ ಕಮಲ್ ಹಾಸನ್ ನಟಿಸಿರುವ ಮೂಕಿ ಚಿತ್ರ " ಪುಷ್ಪಕ ವಿಮಾನ" ದಿಂದ ಪ್ರೇರಿತವಾಗಿದೆ.[೧][೨] [೩]


[೪]

References[ಬದಲಾಯಿಸಿ]

  1. "Pushpaka Vimana Is Ramesh Aravind's 100th Film In KFI!". Filmibeat. 31 March 2016. Retrieved 19 April 2016.Check date values in: &#x೭C;access-date= (help)
  2. A, Sharadhaa (13 April 2016). "Juhi Charm Back in Sandalwood". The New Indian Express. Archived from the original on 16 ಏಪ್ರಿಲ್ 2016. Retrieved 19 April 2016.Check date values in: &#x೭C;access-date= (help)
  3. "Ramesh Aravind's Next Gets Kamal Haasan's Movie Title; 'Pushpaka Vimana'". Filmibeat. 19 December 2015. Retrieved 19 April 2016.Check date values in: &#x೭C;access-date= (help)
  4. "Pushpaka Vimana Teaser Talk: Ramesh Aravind's Best Performance Ever!". Filmibeat. 18 January 2016. Retrieved 19 April 2016.Check date values in: &#x೭C;access-date= (help)