ನಟಸಾರ್ವಭೌಮ (೨೦೧೯ ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ನಟಸಾರ್ವಭೌಮ
ನಿರ್ದೇಶನಪವನ್ ಒಡೆಯರ್
ನಿರ್ಮಾಪಕರಾಕ್ಲೈನ್ ವೆಂಕಟೇಶ್
ಪಾತ್ರವರ್ಗಪುನೀತ್ ರಾಜಕುಮಾರ್
ಅನುಪಮ ಪರಮೇಶ್ವರನ್
ರಚಿತ ರಾಮ್
ಬಿ ಸರೋಜ ದೇವಿ
ಚಿಕ್ಕಣ್ಣ
ಪಿ ರವಿಶಂಕರ್
ಸಂಗೀತಡಿ ಇಮ್ಮಾನ್
ಛಾಯಾಗ್ರಹಣವೈದಿ ಎಸ್
ಸಂಕಲನಮಹೇಶ್ ರೆಡ್ಡಿ
ಸ್ಟುಡಿಯೋ ರಾಕ್ಲೈನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
 • 7 ಫೆಬ್ರವರಿ 2019 (2019-02-07)
ಅವಧಿ157 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ನಟಸಾರ್ವಭೌಮ ಪವನ್ ಒಡೆಯರ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ೨೦೧೯ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ [೧]. ಪುನೀತ್ ರಾಜಕುಮಾರ್, ಅನುಪಮಾ ಪರಮೇಶ್ವರನ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಮತ್ತು ಬಿ. ಸರೋಜಾ ದೇವಿ, ಪಿ. ರವಿಶಂಕರ್ ,ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ [೨] . ಇದಕ್ಕೆ ಡಿ. ಇಮ್ಮಾನ್ ಅವರ ಸಂಗೀತ ಸಂಯೋಜನೆಯಿದ್ದು ಮತ್ತು ವೈದಿ.ಎಸ್ ಅವರ ಛಾಯಾಗ್ರಹಣವಿದೆ. ಬಿಡುಗಡೆಯ ಮೊದಲ ದಿನವೇ ಕರ್ನಾಟಕದಲ್ಲಿ ಈ ಚಿತ್ರವು 1,394 ಪ್ರದರ್ಶನಗಳನ್ನು ಹೊಂದಿತ್ತು. [೩]

ಕಥೆ[ಬದಲಾಯಿಸಿ]

ಕೊಲ್ಕತ್ತದಿಂದ ಬೆಂಗಳೂರಿಗೆ ಬರುತ್ತಿದ್ದ ಗಗನ್ ದೀಕ್ಷಿತ ದಾಳಿಯಿಂದ ಘನಶ್ಯಾಮ ಯಾದವ ನನ್ನು ರಕ್ಷಿಸುತ್ತಾನೆ. ಅದು ಯಾದವ್ ಮತಕ್ಕಾಗಿ ಮಾಡಿಸಿದ ನಕಲಿ ದಾಳಿ ತಿಳಿದು ತನ್ನ ಪತ್ರಿಕಾ ಸಂಪಾದಕ ಅವಿನಾಶ ಸುದ್ದಿ ಪ್ರಕಟಿಸುತ್ತಾನೆ. ತಾನು ನಕಲಿ ದಾಳಿ ಮಾಡಿಸಿದ ಸುದ್ದಿ ಕಂಡು ಯಾದವ ಕೋಪಗೊಳ್ಳುತ್ತನೆ. ಗಗನ್ ತನ್ನ ಸ್ನೇಹಿತ ಕೇಶವ ನನ್ನು ಭೇಟಿಯಾಗಿ ಯಾರೊ ಒಬ್ಬರ ಫೋನಿಗೆ ಕರೆ ಮಾಡಲು ಪ್ರಯತ್ನಿಸಿದಾಗ ವಿಫಲಗೊಳ್ಳುವನು.

ಪಾತ್ರವರ್ಗ[ಬದಲಾಯಿಸಿ]


ಹಾಡುಗಳು[ಬದಲಾಯಿಸಿ]

ಸಂ.ಹಾಡುಸಾಹಿತ್ಯಗಾಯಕರುಸಮಯ
1."ಒಪನ್ ದಿ ಬಾಟಲ್"ಯೋಗರಾಜ್ ಭಟ್ವಿಜಯ್ ಪ್ರಕಾಶ್05:15
2."ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು"ಪವನ್ ಒಡೆಯರ್ಸ೦ಜೀತ್ ಹೆಗ್ಡೆ, ಆಂಟೊನಿ ದಾಸನ್, ಜಿತಿನ್ ರಾಜ್04:45
3."ಯಾರೊ ನಾನು"ಕವಿರಾಜ್ಶ್ರೇಯಾ ಘೋಷಾಲ್04:25
4."ತಾಜಾ ಸಮಾಚಾರ (ಪು)"ಜಯಂತ್ ಕಾಯ್ಕಿಣಿಜಿತಿನ್ ರಾಜ್04:50
5."ತಾಜಾ ಸಮಾಚಾರ (ಹೆ)"ಜಯಂತ್ ಕಾಯ್ಕಿಣಿವಂದನ ಶ್ರೀನಿವಾಸನ್04:50
6."ಪಾರನಾರ್ಮಲ್ ಆಕ್ಶನ್"  02:35
7."ಪವರ್ ಪ್ಲೇ"  00:55

ಬಿಡುಗಡೆ[ಬದಲಾಯಿಸಿ]

ಚಲನಚಿತ್ರದ ಮೊದಲ ಚಿತ್ರವನ್ನು ಪುನಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ೧೭ಮಾರ್ಚ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಟೀಸರ್ ೨೧ ಡಿಸಂಬರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ ೨೫ ಜನವರಿ ೨೦೧೯ ಬಿಡುಗಡೆ ಮಾಡಲಾಯಿತು. [೮] [೯] [೧೦] [೧೧] [೧೨] [೧೩]

ಉಲ್ಲೇಖಗಳು[ಬದಲಾಯಿಸಿ]

 1. "Puneeth Rajkumar's next film to be directed by Pawan Wadeyar". The News Minute. 16 January 2018.
 2. "First look of Puneeth Rajkumar's Natasaarvabhowma unveiled". The Indian Express (in ಇಂಗ್ಲಿಷ್). 2018-03-17. Archived from the original on 2018-06-23. Retrieved 2018-06-23. Unknown parameter |dead-url= ignored (help)
 3. "Natasaarvabhowma going strong at the BO". Bangalore Mirror. 14 February 2019. Retrieved 26 March 2019.
 4. "I am thrilled to debut in Kannada alongside Puneeth Rajkumar: Anupama Parameswaran". The Times of India. Retrieved 11 January 2019.
 5. Ratda, Khushboo. "Anupama Parameswaran reveals about her debut in Kannada alongside Puneeth Rajkumar". Pinkvilla. Archived from the original on 2018-10-11. Retrieved 11 January 2019. Unknown parameter |dead-url= ignored (help)
 6. Pattikonda, Gautham. "Makers on the lookout for second leading lady in Puneeth Rajkumar's Natasarvabhouma". Pinkvilla. Archived from the original on 2018-07-01. Retrieved 11 January 2019. Unknown parameter |dead-url= ignored (help)
 7. "Hunt on for a heroine for Puneeth Rajkumar - Times of India". The Times of India. Archived from the original on 2018-07-23. Retrieved 11 January 2019. Unknown parameter |dead-url= ignored (help)
 8. "Puneeth Rajkumar's 'Nata Sarvabhouma' first look unveiled". www.thenewsminute.com. Retrieved 11 January 2019.
 9. Rajpal, Roktim (17 December 2018). "Nata Sarvabhouma Teaser Releasing On December 21, To Be Attached To KGF". www.filmibeat.com. Archived from the original on 2018-12-18. Retrieved 11 January 2019. Unknown parameter |dead-url= ignored (help)
 10. [೧]
 11. [೨]
 12. [೩]
 13. [೪]