ಚಾನೆಲ್ ಯುಎಫ್ಎಕ್ಸ್
ಗೋಚರ
ಚಾನೆಲ್ ಯುಎಫ್ಎಕ್ಸ್ | |
---|---|
Launched | 29 ಮೇ 2010 |
Owned by | ಯುಎಫ್ ಗ್ರೂಪ್ |
Country | ಭಾರತ |
Headquarters | ಚೆನ್ನೈ, ತಮಿಳುನಾಡು, ಭಾರತ |
Website | http://www.channelufx.com |
ಚಾನೆಲ್ ಯುಎಫ್ಎಕ್ಸ್(Channel UFX) ದಕ್ಷಿಣ ಭಾರತದ ಬಹುಭಾಷಾ ಜೀವನಶೈಲಿಯ ಸಂಗೀತ ವಾಹಿನಿಯಾಗಿದೆ. ಚಾನೆಲ್ ಯುಎಫ್ಎಕ್ಸ್ 2010ರ ಮೇ 29ರಂದು ಹೋಟೆಲ್ ಪಾರ್ಕ್ ಶೆರಟಾನ್ ನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ.[೧] ಈ 24 ಗಂಟೆಯ ಸಂಗೀತ ಮನರಂಜನಾ ವಾಹಿನಿಯ ಮಾಲೀಕರು ಯುಎಫ್ ಗ್ರೂಪ್.
ಪ್ರಮುಖ ಕಾರ್ಯಕ್ರಮಗಳು
[ಬದಲಾಯಿಸಿ]- ಕಟಿಂಗ್ಸ್
- ಫಿವ್ಸ್
- ಫೇಮ್ ಬುಕ್
- ಹಾಯ್ ಟೂನ್ಸ್
- ನ್ಯೂ ಫೋಲ್ಡರ್
- ಪ್ಲಗ್ ಇನ್
- ಟ್ರೈಯಾಕ್ಸ್
- ಅನ್ ರಿಸರ್ವ್ಡ್
ಉಲ್ಲೇಖಗಳು
[ಬದಲಾಯಿಸಿ]- ↑ "ಅಮ್ಕುರಾರ್ಪಣ". Archived from the original on 2013-11-28. Retrieved 2013-04-20.For Reading information World at C-News