ವಿಷಯಕ್ಕೆ ಹೋಗು

ಮುಕ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಕ್ತ ಕರ್ನಾಟಕದ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾದ ಒಂದು ಧಾರಾವಾಹಿ. ಟಿ ಎನ್ ಸೀತಾರಾಂರವರು ಇದರ ಪ್ರಧಾನ ನಿರ್ದೇಶಕರು. ಇದು ೨೦೦೫-೨೦೦೭ ರ ವರ್ಷಗಳಲ್ಲಿ ಮೂಡಿಬಂತು. ಕರ್ನಾಟಕದ ಮನೆಮಾತಾಗಿ ಹಾಗೂ ಜನ ಮನಸ್ಸನ್ನು ಸ್ಪಂದಿಸುವುದರೊಂದಿಗೆ ಸಾಮಾಜಿಕ ಮೌಲ್ಯಗಳನ್ನು ತಿಳಿಸುವುದರಲ್ಲಿ ಸಮರ್ಥವಾಗಿತ್ತು.


"https://kn.wikipedia.org/w/index.php?title=ಮುಕ್ತ&oldid=892619" ಇಂದ ಪಡೆಯಲ್ಪಟ್ಟಿದೆ