ಭೀಮಾ ತೀರದ ಹಂತಕರು

ವಿಕಿಪೀಡಿಯ ಇಂದ
Jump to navigation Jump to search

ಇದು ಕರ್ನಾಟಕ ರಾಜ್ಯದ ವಿಜಾಪೂರ ಹಾಗೂ ಗುಲ್ಬರ್ಗಾ ಜಿಲ್ಲೆಯ ರಕ್ತ ಚರಿತ್ರೆ. ಈ ಕಥೆಯ ಮೂಲ ನಾಯಕ ವ್ಯಕ್ತಿ ಚಂದಪ್ಪ ಹರಿಜನ. ಕನ್ನಡದ ಸಾಹಸಮಯ ಚಲನಚಿತ್ರವಾದ ಭೀಮಾ ತೀರದಲ್ಲಿ ಇದೆ ಕಥೆಯ ಸಾರ. ಇದನ್ನು ನಿರ್ದೆಶಿಸಿದವರು ಓಂ ಪ್ರಕಾಶ ರಾವ್ , ನಾಯಕ ನಟ - ದುನಿಯಾ ವಿಜಯ ಮತ್ತು ನಾಯಕ ನಟಿ - ಪ್ರಣೀತಾ.

ರವಿ ಬೆಳಗೆರೆಯವರು ಭೀಮಾ ತೀರದ ಹಂತಕರು ಎನ್ನುವ ಪುಸ್ತಕವನ್ನು ಬರೆದಿದ್ದಾರೆ.