ಸುನಿಲ್‌ ಜೋಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Sunil Joshi
ಸುನಿಲ್ ಜೋಶಿ
Joshi in 2013
Personal information
Full name
Sunil Bandacharya Joshi
Born (1970-06-06) ೬ ಜೂನ್ ೧೯೭೦ (ವಯಸ್ಸು ೫೩)
Gadag, ಕರ್ನಾಟಕ
BattingLeft-hand bat
BowlingSlow left-arm orthodox
RoleBowler, Coach
International information
National side
Test debut (cap 202)6 June 1996 v England
Last Test25 November 2000 v Zimbabwe
ODI debut (cap 98)1 September 1996 v Zimbabwe
Last ODI28 March 2001 v Australia
Career statistics
Competition ಟೆಸ್ಟ್ ODI FC LA
Matches 15 69 160 163
Runs scored 352 584 5,129 1,729
Batting average 20.70 17.17 26.71 19.64
100s/50s 0/1 0/1 4/26 0/5
Top score 92 61* 118 64
Balls bowled 3451 3386 38,251 8,164
Wickets 41 69 615 192
Bowling average 35.85 36.36 25.12 29.13
5 wickets in innings 1 1 31 2
10 wickets in match 0 n/a 5 n/a
Best bowling 5/142 5/6 7/29 5/6
Catches/stumpings 7/– 19/– 88/– 46/–
Source: ESPNcricinfo, 30 November 2015


ಸುನಿಲ್‌ ಬಂಡಾಚಾರ್ಯ ಜೋಷಿ (ಜನನ: ಜೂನ್ ೬, ೧೯೭೦, ಗದಗ, ಕರ್ನಾಟಕ ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗರ. ಸುನಿಲ್ ಎಡಗೈ ಆಟಗಾರರು. ಇವರು ಆಲ್ ರೌಂಡರ್ ಆಗಿದ್ದು, ನಿಧಾನಗತಿಯ ಸ್ಪಿನ್ ಬೌಲಿಂಗ್ ಮತ್ತು ಬ್ಯಾಟ್ಟಿಂಗ್ ಎರಡನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು.

೧೯೯೬ರಿಂದ ೨೦೦೧ರವರೆಗೆ ಸುನಿಲ್, ಭಾರತ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳಲ್ಲಿ ಆಡಿದ್ದಾರೆ.

ಪ್ರತಿನಿಧಿಸಿದ ತಂಡಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]


ಬಾಹ್ಯ ಕೊಂಡಿಗಳು[ಬದಲಾಯಿಸಿ]

  • ESPNcricinfo|id=29725
  • CricketArchive|id=2290