ಕೆ.ಮರುಳಸಿದ್ದಪ್ಪ

ವಿಕಿಪೀಡಿಯ ಇಂದ
Jump to navigation Jump to search

ಡಾ| ಕೆ.ಮರುಳಸಿದ್ದಪ್ಪನವರು ಕನ್ನಡದ ಗಣ್ಯ ವಿಮರ್ಶಕರು.ಇವರು ಕನ್ನಡದ ಹೆಸರಾಂತ ಸಾಹಿತಿ . ಡಾ|ಕೆ.ಮರುಳಸಿದ್ದಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.ಈಟಿವಿ ಕನ್ನಡವಾಹಿನಿಯಲ್ಲಿ ಬರುತ್ತಿದ್ದ ಮುಕ್ತ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ .[೧][೨]

ಇವರ ಕೃತಿಗಳು[ಬದಲಾಯಿಸಿ]

  • ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ (1975)
  • ಕನ್ನಡ ನಾಟಕ ಸಮಿಕ್ಷೆ (1986)
  • ಆಧುನಿಕ ಕನ್ನಡ ನಾಟಕ(ವಿಮರ್ಶೆ)
  • ನೋಟ ನಿಲವು(ಪ್ರವಾಸಕಥನ)
  • ಮೀಡಿಯ (ಅನುವಾದ ನಾಟಕ)
  • ಕನ್ನಡ ಆದ್ಯಯನ ಕೇಂದ್ರ ಮಳೆ.


ಉಲ್ಲೇಖಗಳು[ಬದಲಾಯಿಸಿ]

  1. "Modern Kannada". Online Edition of The Hindu, dated 2002-10-29. Chennai, India. 2002-10-29. Retrieved 2007-11-07. 
  2. "NSD branch likely soon". Online Edition of The Hindu, dated 2007-03-10. Chennai, India. 2007-03-10. Retrieved 2007-11-07.