ಸೋಮಶೇಖರ ಇಮ್ರಾಪೂರ

ವಿಕಿಪೀಡಿಯ ಇಂದ
Jump to navigation Jump to search

ಸೋಮಶೇಖರ ಇಮ್ರಾಪೂರ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ೧೯೪೦ ಫೆಬ್ರುವರಿ ೧೪ರಂದು ಜನಿಸಿದರು.

ಸಾಹಿತ್ಯ[ಬದಲಾಯಿಸಿ]

ಡಾ| ಸೋಮಶೇಖರ ಇಮ್ರಾಪೂರ ಇವರ ಕೃತಿಗಳು ಇಂತಿವೆ:

ಕಾವ್ಯ[ಬದಲಾಯಿಸಿ]

 • ಬಿಸಿಲ ಹೂ
 • ಬೆಳದಿಂಗಳು
 • ಬೆಂಕಿ
 • ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
 • ಬಿರುಗಾಳಿ
 • ಹುತ್ತಗಳು
 • ಬೇವು-ಬೆಲ್ಲ
 • ಚಿತ್ತ-ಚಿತ್ತಾರ


ವಿಮರ್ಶೆ[ಬದಲಾಯಿಸಿ]

 • ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ
 • ಕುವೆಂಪು-ಬೇಂದ್ರೆ (ತೌಲನಿಕ ವಿಮರ್ಶೆ)

ಜಾನಪದ[ಬದಲಾಯಿಸಿ]

 • ಜಾನಪದ ವಿಜ್ಞಾನ
 • ನಮ್ಮ ಜಾನಪದ ಸಮೀಕ್ಷೆ
 • ಜಾನಪದ ಕಿತ್ತೂರಿನ ಕಿಡಿಗಳು
 • ಜಾನಪದದಲ್ಲಿ ನರಗುಂದ ಬಾಬಾಸಾಹೇಬ
 • ಹಂತಿ,ಗೀಗಿ ಮತ್ತು ಲಾವಣಿ ಸಂಪ್ರದಾಯಗಳು
 • ಜಾನಪದ ವ್ಯಾಸಂಗ
 • ಜನಪದ ಒಗಟುಗಳು (ಮಹಾಪ್ರಬಂಧ)
 • ಜಾನಪದ ಆಲೋಕ

ಸಂಪಾದನೆ[ಬದಲಾಯಿಸಿ]

 • ಮೂವತ್ತಾರು ಮುಖ ಅರವತ್ಮೂರು ಕವನಗಳು
 • ಸಾವಿರದ ಒಗಟಗಳು
 • ಜನಪದ ಮಹಾಭಾರತ
 • ಹನುಮಂತನ ಲಿಂಗಧಾರಣ
 • ಚಿತ್ರಕೇತು
 • ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ
 • ಮಹಿಳಾ ಜಾನಪದ

ಪುರಸ್ಕಾರ[ಬದಲಾಯಿಸಿ]

 • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
 • ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮಿನಭಾವಿ ಪ್ರಶಸ್ತಿ
 • ಜಾನಪದ ತಜ್ಞ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ