ಬಿ.ವಿ. ವೀರಭದ್ರಪ್ಪ

ವಿಕಿಪೀಡಿಯ ಇಂದ
Jump to navigation Jump to search

ಬಿ.ವಿ. ವೀರಭದ್ರಪ್ಪನವರು ದಾವಣಗೆರೆ ನಗರದ ಪ್ರಮುಖ ನಿವೃತ್ತ ಅಧ್ಯಾಪಕರು ಹಾಗು ಚಿಂತಕರು. ಇವರ "ವೇದಾಂತ ರೆಜಿಮೆಂಟ್" ಕನ್ನಡದ ಪ್ರಮುಖ ವೈಚಾರಿಕ ಪುಸ್ತಕಗಳಲ್ಲೊಂದು. ಇವರು ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ್ದರು.

ವೇದಾಂತ ರೆಜಿಮೆಂಟ್