ವೆಂಕಟೇಶ್ ಪ್ರಸಾದ್

ವಿಕಿಪೀಡಿಯ ಇಂದ
Jump to navigation Jump to search
ವೆಂಕಟೇಶ್ ಪ್ರಸಾದ್
ಮೂಲ: [೧], 4 February 2006

ಬಾಪು ಕೃಷ್ಣರಾವ್‌ ವೆಂಕಟೇಶ್ ಪ್ರಸಾದ್ (ಜನನ: ಆಗಸ್ಟ್ ೫, ೧೯೬೯ ಬೆಂಗಳೂರು, ಕರ್ಣಾಟಕದಲ್ಲಿ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ.ತಮ್ಮ ಮೊದಲ ಟೆಸ್ಟ್ ಪ೦ದ್ಯವನ್ನು ೧೯೯೬ ರಲ್ಲಿ ಆಡಿದ ಇವರು ಕರ್ಣಾಟಕದವರೇ ಆದ ಜಾವಗಲ್ ಶ್ರೀನಾಥ್ ಜೊತೆ ಭಾರತದ ಬೌಲಿಂಗ್ ಆರಂಭಿಸುತ್ತಿದ್ದರು.

ಭಾರತದ ರಾಷ್ಟ್ರೀಯ ತ೦ಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿ೦ದ ರಣಜಿ ಕ್ರಿಕೆಟ್ ತ೦ಡದ ಪರವಾಗಿ ಆಡಿದ್ದಾರೆ.