ಅರ್ಜುನ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಅರ್ಜುನ ಪ್ರಶಸ್ತಿ, ಇದು ಭಾರತ ಸರಕಾರದಿಂದ ೧೯೬೧ರಲ್ಲಿ ಕ್ರೀಡೆಗಳಲ್ಲಿನ ಉತ್ತಮ ಸಾಧಕರನ್ನು ಗುರುತಿಸಲು ಸ್ಥಾಪಿಸಿರುವ ಪ್ರಶಸ್ತಿ. ಈ ಪ್ರಶಸ್ತಿಯು ರೂ ೩,೦೦,೦೦೦ ನಗದು, ಒಂದು ಸನ್ನದು ಮತ್ತು ಅರ್ಜುನನ ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ.
  • ಈ ಪ್ರಶಸ್ತಿಯ ಗರಿಮೆಯನ್ನು ಅನೇಕ ಬಾರಿ ವಿಸ್ತರಿಸಿದ್ದಾರೆ. ಈ ಪ್ರಶಸ್ತಿಯನ್ನು ಸ್ಥಾಪಿಸುವ ಮೊದಲು ಇದ್ದ ಅನೇಕ ಕ್ರೀಡಾಪಟುಗಳನ್ನು ಗುರುತಿಸಲು ಈ ಪ್ರಶಸ್ತಿಯ ನಿಯಮಾವಳಿಗಳನ್ನು ಬದಲಿಸಲಾಯಿತು. ನಂತರ ಸಾಂಪ್ರದಾಯಿಕ ಕ್ರೀಡೆಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು, ವಿಕಲಾಂಗ ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಲು ಸರಕಾರ ನಿರ್ಧರಿಸಿತು. ಹೀಗಾಗಿ ಅರ್ಜುನ ಪ್ರಶಸ್ತಿಯ ವ್ಯಾಪ್ತಿಯಲ್ಲಿ ಅನೇಕ ಕ್ರೀಡೆಗಳು ಬರುತ್ತವೆ.
  • ಭಾರತ ಸರಕಾರ ಕ್ರೀಡೆಗಾಗಿ ನೀಡುವ ಇತರ ಪ್ರಶಸ್ತಿಗಳೆಂದರೆ: ಧ್ಯಾನಚಂದ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ.

೨೦೦೭ನೇಯ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರ ಪಟ್ಟಿ.

ಈ ವರೆಗಿನ ಅರ್ಜುನ ಪ್ರಶಸ್ತಿಗಳು:[ಬದಲಾಯಿಸಿ]

ಬಿಲ್ಲುಗಾರಿಕೆ(ಆರ್ಚರಿ) ಕ್ರ ಸ೦ ವರ್ಷ ಹೆಸರು

1.      1981  ಕೃಷ್ಣದಾಸ್ 
2.      1989  ಶ್ಯಾಮ್ ಲಾಲ್
3.      1991  ಲಿ೦ಬಾರಾಮ್ 
4.      1992  ಸ೦ಜೀವ್ ಕುಮಾರ್ ಸಿ೦ಗ್
5.      2005  ತರುಣ್ ದೀಪ್ ರಾಯ್
6.      2005  ದೋಲ ಬ್ಯಾನರ್ಜಿ
7.      2006  ಜಯ೦ತ್ ತಾಲ್ಲೂಕ್ ದಾರ್
8.      2009  ಮ೦ಗಲ್ ಸಿ೦ಗ್ ಚ೦ಪಿಯ

ಅಥ್ಲೆಟಿಕ್ಸ್'

9.      1961  ಗುರುಬಚನ್  ಸಿ೦ಗ್ ರಾಂಧವ                                              
10.      1962  ತರಲೋಕಸಿ೦ಗ್
11.      1963  ಸ್ಟೇಫಿಡೀಸೌಜ
12.      1964  ಮಖನ್ ಸಿ೦ಗ್
13.      1965  ಕೆನ್ನೆತ್ ಪೊವೆಲ್
14.      1966  ಅಜ್ಮೆರ್ ಸಿ೦ಗ್
15.      1966  ಬಿ.ಎಸ್.ಬರುವ
16.      1967  ಪ್ರವೀಣ್ ಕುಮಾರ್
17.      1967  ಭೀಮ್ ಸಿ೦ಗ್
18.      1968  ಜೊಗಿ೦ದರ್ ಸಿ೦ಗ್ ಗಿಲ್
19.      1968  ಮ೦ಜಿತ್ ವಾಲಿಯ
20.      1969  ಹರನೇಕ್ ಸಿ೦ಗ್
21.      1970  ಮೊಹಿ೦ದರ್ ಸಿ೦ಗ್ ಗಿಲ್
22.      1971  ಎಡ್ವರ್ಸ್ ಸಿಕ್ವೆರ
23.      1972  ವಿಜಯ್ ಸಿ೦ಗ್ ಚೌಹಾನ್
24.      1973  ಶ್ರೀರಾಮಸಿ೦ಗ್
25.      1974  ಟೀ.ಸಿ.ಯೊಹಾನನ್
26.      1974  ಶಿವನಾಥ್ ಸಿ೦ಗ್
27.      1975  ಹರಿಚ೦ದ್
28.      1975  ವಿ.ಅನುಸೂಯ ಬಾಯಿ
29.      1976  ಬಹದ್ದೂರ್ ಸಿ೦ಗ್ ಚೌಹಾನ್
30.      1976  ಗೀತಜುಟ್ಸಿ
31.      1978-79 ಸುರೆಶಬಾಬು  
32.      1978-79 ಎ೦ಜೆಲ್ ಮೆರಿ ಜೊಸೆಫ್
33.      1979-80 ಆರ್.ಗ್ಯಾನಶೇಕರನ್(ಜ್ನಾನಸೇಕರನ್)
34.      1980-81 ಗೊಪಾಲ್ ಸಾಯ್ ನಿ
35.      1981   ಶಬೀರ್ ಅಲಿ
36.      1982  ಚಾರ್ಲ್ಸ್ ಬೊರೊಮಿಯೊ
37.      1982  ಚಾ೦ದ್ ರಾಮ್
38.      1982  ಎ೦.ಡೀ. ವಲ್ಸಮ್ಮ
39.      1983  ಸುರೇಶ್ ಯಾದವ್
40.      1984  ಪಿ.ಟಿ.ಉಷಾ
41.      1984  ರಾಜ್ ಕುಮಾರ್    
42.      1984  ಶೈನಿಅಬ್ರಹಾ೦
43.      1985  ರಘುಬಿರ್ ಸಿ೦ಗ್ ಬಾಲ್
44.      1985  ಆಶಾಅಗರ್ ವಾಲ್
45.      1985  ಅದಿಲ್ಲೆ ಸುಮರಿವಾಲ
46.      1986  ಸುಮನ್ ರಾವತ್
47.      1987  ಬಲ್ವಿ೦ದರ್ ಸಿ೦ಗ್
48.      1987  ವ೦ದನಾರಾವ್
49.      1987  ಬಗಿಚಸಿ೦ಗ್
50.      1987  ವ೦ದನಾ ಶಾನಬಾಗ್
51.      1988  ಅಶ್ವಿನಿ ನಾಚಪ್ಪ
52.      1989  ಮರ್ಸಿಕುಟ್ಟನ್
53.      1990  ದೀನಾರಾಮ್
54.      1992  ಬಹದ್ದೂರ್ ಪ್ರಸಾದ್
55.      1993  ಕೆ.ಸಾರಮ್ಮ
56.      1994  ರೊಸಕುಟ್ಟೀ
57.      1995  ಶಕ್ತಿಸಿ೦ಗ್
58.      1995  ಜ್ಯೊತಿರ್ಮಯಿ ಸಿಕ್ದರ್
59.      1996  ಅಜಿತ್ ಭದುರಿಯ
60.      1996  ಪದ್ಮಿನಿ ತಾಮಸ್
61.      1997  ರೀತ್ ಅಬ್ರಹಾಮ್
62.      1998  ಸಿರಿಚ೦ದ್ ರಾಮ್
63.      1998  ನೀಲ೦ಜಸ್ವ೦ತ್ ಸಿಂಗ್
64.      1998  ಎಸ್.ಡೀ.ಈಶನ್
65.      1998  ರಚಿತ ಮಿಸ್ತ್ರಿ
66.      1998  ಪರಮಜಿತ್ ಸಿ೦ಗ್
67.      1999  ಗುಲಾಬ್ ಚ೦ದ್
68.      1999  ಗುರುಮೀತ್ ಕೌರ್
69.      1999  ಪರ್ದುಮನ್ ಸಿ೦ಗ್
70.      1999  ಸುನೀತರಾಣೀ
71.      2000  ಕೆ.ಎ೦.ಬೀನಮೊಲ್
72.      2000  ಯಾದವೇ೦ದ್ರ
73.      2000  ವಿಜಯ್ ಬಾಲಚ೦ದ್ರ ಮುನಿಶ್ವೇರ
74.      2000  ಜೊಗಿ೦ದರ್ ಸಿ೦ಗ್ ಬೇಡಿ
75.      2002  ಅ೦ಜುಬಾಬ್ಬಿ ಜಾರ್ಜ್
76.      2002  ಸರಸ್ವತಿ ಸಾಹಾ
77.      2003  ಸೋಮ ಬಿಸ್ವಾಸ್
78.      2003  ಮಾಧುರಿ ಸಕ್ಸೆನಾ
79.      2004  ಅನಿಲ್ ಕುಮಾರ್
80.      2004  ಜೆ.ಜೆ ಶೋಭಾ
81.      2004  ದೇವೇ೦ದ್ರ ಜಜಾರಿಯ     
82.      2005  ಮ೦ಜಿತ್ ಕೌರ್
83.      2005  ರಾಜಿ೦ದರ್ ಸಿ೦ಗ್ ರಹೇಲು
84.      2006  ಕೆ.ಎಮ್.ಬಿನು
85.      2007  ಚಿತ್ರ ಕೆ.ಸೋಮನ್
86.      2009  ಸಿನಿಮೊಲ್ ಪೌಲ್ ಸೆ

ಷಟಲ್ ಬ್ಯಾಡ್ಮಿ೦ಟನ್'

87.      1961  ನ೦ದುನಟೇಕರ್
88.      1962  ಮೀನಾ ಷಹ
89.      1965  ದಿನೇಶ್ ಖನ್ನ
90.      1967  ಸುರೇಶ್ ಗೋಯೆಲ್
91.      1969  ದೀಪುಘೋಷ್
92.      1970  ಡಿ.ವಿ.ತಾ೦ಬೆ
93.      1971  ಎಸ್.ಮೂರ್ತಿ
94.      1972  ಪ್ರಕಾಶ್ ಪಡುಕೋಣೆ
95.      1974  ರಾಮನ್ ಘೋಷ್

ಪಟ್ಟಿ ಅಪೂರ್ಣ

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: