ವಿಷಯಕ್ಕೆ ಹೋಗು

ಧ್ಯಾನಚಂದ್ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧ್ಯಾನಚಂದ್ ಪ್ರಶಸ್ತಿ ಇದು ಭಾರತ ಸರಕಾರ ೨೦೦೨ರಲ್ಲಿ ಸ್ಥಾಪಿಸಿದ ಜೀವಮಾನದ ಕ್ರೀಡ ಸಾಧನೆಗಾಗಿ ನೀಡುವ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದವರನ್ನು ಮತ್ತು ಕ್ರೀಡೆಗಳ ಉತ್ತೇಜನಕ್ಕಾಗಿ ದುಡಿಯುವವರನ್ನು ಗುರುತಿಸಲು ಸ್ಥಾಪಿಸಿರುವ ಪ್ರಶಸ್ತಿ.

೨೦೦೭ನೇಯ ಸಾಲಿನ ಧ್ಯಾನಚಂದ್ ಪ್ರಶಸ್ತಿ ವಿಜೇತರ ಪಟ್ಟಿ.