ರಾಬಿನ್ ಸಿಂಗ್
ಗೋಚರ
ಮೂಲ: [೧], ಫೆಬ್ರುವರಿ ೬ ೨೦೦೬ |
(ಜನನ: ಸೆಪ್ಟೆಂಬರ್ ೧೪ ೧೯೬೩) ಭಾರತದ ಮಾಜಿ ಕ್ರಿಕೆಟ್ ಆಟಗಾರ. ಭಾರತದ ಕ್ರಿಕೆಟ್ ತಂಡದ ಮಾಜಿ ಸದಸ್ಯ ರಾಬಿನ್ ಸಿಂಗ್ ರವರ ತೊಟ್ಟಿಲ ಹೆಸರು, ರಬೀಂದ್ರ ರಾಮನಾರಾಯಣ ಸಿಂಗ್ ಎಂದು. ಅವರು ಚಿಕ್ಕವಯಸ್ಸಿನಲ್ಲೇ ಭಾರತಕ್ಕೆ ಬಂದು ೧೯೮೧-೮೨ ರಸಾಲಿನಲ್ಲಿ ತಮಿಳುನಾಡಿನ ಪರವಾಗಿ ಆಟವಾಡಿದ್ದರು. ೧೩೬ ಒಂದು ದಿನದ ಆಟದಲ್ಲಿ ಪಾಲ್ಗೊಂಡ ರಾಬಿನ್ ಸಿಂಗ್, ಒಬ್ಬ 'ಅತ್ಯುತ್ತಮ ಫೀಲ್ಡರ್' ಎಂದು ಹೆಸರುಮಾಡಿದ್ದಾರೆ.
ಜನನ
[ಬದಲಾಯಿಸಿ]ಭಾರತೀಯ ಮೂಲದ ಕೆರೆಬಿಯನ್ ದ್ವೀಪದ ಟ್ರೆನಿಡಾಡ್ ಮತ್ತು ಟೊಬೇಗೋ ದೇಶದಲ್ಲಿ ಜನಿಸಿದರು. ೧೯೮೯ ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಮೂಲಕ 'ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ'ಕ್ಕೆ ಪಾದಾರ್ಪಣೆಮಾಡಿದ ಅವರು ಕೆಲವು ಸಮಯ ವೈಯಕ್ತಿಕ ಕಾರಣಗಳಿಂದಾಗಿ ಆಟದಿಂದ ಹೊರಗಿದ್ದರು.
ನಿವೃತ್ತಿ
[ಬದಲಾಯಿಸಿ]ಸನ್, ೨೦೦೪ ರಲ್ಲಿ ಕ್ರಿಕೆಟ್ ಆಟದಿಂದ ನಿವೃತ್ತಿ ಪಡೆದಿದ್ದಾರೆ.