ವಿಷಯಕ್ಕೆ ಹೋಗು

ಇಂಗ್ಲೆಂಡ್ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಗ್ಲೆಂಡ್
Associationಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ
Personnel
Test captainಬೆನ್ ಸ್ಟೋಕ್ಸ್
One Day captainಜೋಸ್ ಬಟ್ಲರ್
T20I captainಜೋಸ್ ಬಟ್ಲರ್
Coachಟೆಸ್ಟ್ - ಬ್ರೆಂಡನ್ ಮೆಕಲಮ್
ODI ಮತ್ತು T20I - ಮ್ಯಾಥ್ಯೂ ಮೋಟ್
History
Test status acquired೧೮೭೭
International Cricket Council
ICC statusಪೂರ್ಣ ಸದಸ್ಯ (೧೯೦೯)
ICC regionಯುರೋಪ್
ICC Rankings Current[] Best-ever
Test ೩ನೇ ೧ನೇ (1 June 1955)
ODI ೬ನೇ ೧ನೇ (1 January 1981)
T20I ೨ನೇ ೧ನೇ (24 October 2011)
Tests
First Testv.  ಆಸ್ಟ್ರೇಲಿಯಾ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 15–19 March 1877
World Test Championship appearances೨ (first in ೨೦೧೯-೨೦೨೧)
Best result೪ನೇ ಸ್ಥಾನ​ (೨೦೧೯-೨೧, ೨೦೨೧-೨೩)
One Day Internationals
First ODIv.  ಆಸ್ಟ್ರೇಲಿಯಾ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 5 January 1971
World Cup appearances೧೩ (first in ೧೯೭೫)
Best resultಚಾಂಪಿಯನ್‌ (೨೦೧೯)
T20 Internationals
First T20Iv.  ಆಸ್ಟ್ರೇಲಿಯಾ at the ರೋಸ್ ಬೌಲ್, ಸೌತಾಂಪ್ಟನ್; 13 June 2005
T20 World Cup appearances೮ (first in ೨೦೦೭)
Best resultಚಾಂಪಿಯನ್‌ (೨೦೧೦, ೨೦೨೨)
As of ೯ ಮಾರ್ಚ್ ೨೦೨೪

ಇಂಗ್ಲೆಂಡ್ ಕ್ರಿಕೆಟ್ ತ೦ಡ ಇಂಗ್ಲೆಂಡ್ ಮತ್ತು ವೇಲ್ಸ್ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಇದು ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಹಳೆಯ ತಂಡಗಳಲ್ಲಿ ಒಂದು.ಇಂಗ್ಲೆಂಡ್ ತ೦ಡ ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಆಸ್ಟ್ರೇಲಿಯಾ ವಿರುಧ್ದ ಮಾರ್ಚ್ ೧೫, ೧೮೭೭ ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿತು. ಜನವರಿ ೧ ೧೯೯೭ರಿಂದ ಇದರ ಆಡಳಿತವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಡೆಸುತ್ತಿದ್ದು, ಇದರ ಮುಂಚೆ ಮ್ಯಾರಿಲಿಬೋನ್ ಕ್ರಿಕೆಟ್ ಕ್ಲಬ್ ೧೯೦೩ರಿಂದ ೧೯೯೬ರವರೆಗೆ ಆಡಳಿತ ನಡೆಸುತ್ತಿತ್ತು.[][]

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಆಡಿದ ಮೊದಲ ತಂಡಗಳಾಗಿವೆ (೧೫-೧೯ ಮಾರ್ಚ್ ೧೮೭೭), ಮತ್ತು ದಕ್ಷಿಣ ಆಫ್ರಿಕಾದೊಂದಿಗೆ, ಈ ರಾಷ್ಟ್ರಗಳು ೧೫ ಜೂನ್ ೧೯೦೯ ರಂದು ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ (ಇಂದಿನ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಹಿಂದಿನದು) ಅನ್ನು ರಚಿಸಿದವು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ​ ಮೊದಲ ಅಂತಾರಾಷ್ಟ್ರೀಯ ಏಕದಿನ​ ಪಂದ್ಯವನ್ನು ೫ ಜನವರಿ ೧೯೭೧ ರಂದು ಆಡಿದವು. ಇಂಗ್ಲೆಂಡ್‌ನ ಮೊದಲ ಟಿ೨೦ಐ ಅನ್ನು ೧೩ ಜೂನ್ ೨೦೦೫ ರಂದು ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಆಡಲಾಯಿತು.

ತಂಡವು ನಾಲ್ಕು ಬಾರಿ (೧೯೭೯, ೧೯೮೭, ೧೯೯೨, ೨೦೧೯) ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ೨೦೧೯ ರಲ್ಲಿ ತಮ್ಮ ಮೊದಲ ವಿಶ್ವಕಪ್ಪನ್ನು ಗೆದ್ದರು; ತಂಡವು ಎರಡು ಐಸಿಸಿ ಚಾಂಪಿಯನ್ಸ್ ಟ್ರೋಫಿಗಳಲ್ಲಿ (೨೦೦೪ ಮತ್ತು ೨೦೧೩) ರನ್ನರ್-ಅಪ್ ಆಗಿ ಮುಗಿಸಿದ್ದಾರೆ. ತಂಡವು ೨೦೧೦ ಮತ್ತು ೨೦೨೨ ರಲ್ಲಿ ಐಸಿಸಿ ಟಿ೨೦ ವಿಶ್ವಕಪ್ ಗೆದ್ದಿದರು ಮತ್ತು ೨೦೧೬ ರಲ್ಲಿ ರನ್ನರ್ ಅಪ್ ಆಗಿದ್ದರು.

ಅಂತಾರಾಷ್ಟ್ರೀಯ ಮೈದಾನಗಳು

[ಬದಲಾಯಿಸಿ]
ಇಂಗ್ಲೆಂಡ್ ಕ್ರಿಕೆಟ್ ತಂಡ is located in England
ಬ್ರಿಸ್ಟಲ್
ಬ್ರಿಸ್ಟಲ್
ಟೌಂಟನ್
ಟೌಂಟನ್
ಎಡ್ಜ್‌ಬಾಸ್ಟನ್
ಎಡ್ಜ್‌ಬಾಸ್ಟನ್
ಹೆಡಿಂಗ್ಲಿ
ಹೆಡಿಂಗ್ಲಿ
ದಿ ಓವಲ್
ದಿ ಓವಲ್
ಲಾರ್ಡ್ಸ್
ಲಾರ್ಡ್ಸ್
ಓಲ್ಡ್ ಟ್ರಾಫ಼ರ್ಡ್
ಓಲ್ಡ್ ಟ್ರಾಫ಼ರ್ಡ್
ರಿವರ್ಸೈಡ್
ರಿವರ್ಸೈಡ್
ಸೋಫಿಯಾ ಗಾರ್ಡನ್ಸ್
ಸೋಫಿಯಾ ಗಾರ್ಡನ್ಸ್
ರೋಸ್ ಬೌಲ್
ರೋಸ್ ಬೌಲ್
ಟ್ರೆಂಟ್ ಬ್ರಿಡ್ಜ್
ಟ್ರೆಂಟ್ ಬ್ರಿಡ್ಜ್
ಪಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಎಲ್ಲಾ ಕ್ರೀಡಾಂಗಣಗಳ ಸ್ಥಳಗಳು

ಪ್ರಸ್ತುತ ತಂಡ

[ಬದಲಾಯಿಸಿ]

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ
ಬ್ಯಾಟರ್ಸ್
ಹ್ಯಾರಿ ಬ್ರೂಕ್27Right-handedRight-arm medium
ಝಾಕ್ ಕ್ರಾಲಿ28Right-handedN/a
ಬೆನ್ ಡಕೆಟ್31Left-handedN/a
ಡೇವಿಡ್ ಮಲನ್38Left-handedRight-arm leg spin
ಆಲಿ ಪೋಪ್28Right-handedN/a
ಜೋ ರೂಟ್35Right-handedRight-arm off break
ಆಲ್ ರೌಂಡರ್
ರೆಹಾನ್ ಅಹ್ಮದ್21Right-handedRight-arm leg spin
ಮೊಯಿನ್ ಅಲಿ38Left-handedRight-arm off break
ಬ್ರೈಡನ್ ಕಾರ್ಸ್30Right-handedRight-arm fast
ಸ್ಯಾಮ್ ಕರ್ರನ್28Left-handedLeft-arm medium-fast
ವಿಲ್ ಜ್ಯಾಕ್ಸ್27Right-handedRight-arm off break
ಲಿಯಮ್ ಲಿವಿಂಗ್ಸ್ಟೋನ್32Right-handedRight-arm off break
ಬೆನ್ ಸ್ಟೋಕ್ಸ್35Left-handedRight-arm fast-medium
ಕ್ರಿಸ್ ವೋಕ್ಸ್37Right-handedRight-arm fast-medium
ವಿಕೆಟ್ ಕೀಪರ್‌
ಜಾನಿ ಬೈರ್ಸ್ಟೋ36Right-handedN/a
ಜೋಸ್ ಬಟ್ಲರ್35Right-handedN/a
ಬೆನ್ ಫೋಕ್ಸ್33Right-handedN/a
ಫಿಲ್ ಸಾಲ್ಟ್29Right-handedN/a
ಪೇಸ್ ಬೌಲರ್‌
ಜೇಮ್ಸ್ ಆಂಡರ್ಸನ್43Left-handedRight-arm fast-medium
ಜೋಫ್ರಾ ಆರ್ಚರ್31Right-handedRight-arm fast
ಗಸ್ ಅಟ್ಕಿನ್ಸನ್28Right-handedRight-arm fast-medium
ಕ್ರಿಸ್ ಜೋರ್ಡನ್37Right-handedRight-arm fast-medium
ಟೈಮಲ್ ಮಿಲ್ಸ್33Right-handedLeft-arm fast
ಮ್ಯಾಥ್ಯೂ ಪಾಟ್ಸ್27Right-handedRight-arm fast-medium
ಆಲಿ ರಾಬಿನ್ಸನ್32Right-handedRight-arm medium-fast
ಜೋಶ್ ಟಂಗ್28Right-handedRight-arm fast-medium
ರೀಸ್ ಟೋಪ್ಲಿ32Right-handedLeft-arm fast-medium
ಲ್ಯೂಕ್ ವುಡ್30Left-handedLeft-arm fast-medium
ಮಾರ್ಕ್ ವುಡ್36Right-handedRight-arm fast
ಸ್ಪಿನ್ ಬೌಲರ್‌
ಶೋಯೆಬ್ ಬಶೀರ್22Right-handedRight-arm off break
ಟಾಮ್ ಹಾರ್ಟ್ಲಿ27Left-handedSlow left-arm orthodox
ಜ್ಯಾಕ್ ಲೀಚ್34Left-handedSlow left-arm orthodox
ಆದಿಲ್ ರಶೀದ್38Right-handedRight-arm leg spin

ಪಂದ್ಯಾವಳಿಯ ಇತಿಹಾಸ

[ಬದಲಾಯಿಸಿ]

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

[ಬದಲಾಯಿಸಿ]
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷ ಲೀಗ್ ಹಂತ ಫೈನಲ್ ಹೋಸ್ಟ್ ಫೈನಲ್ ಅಂತಿಮ ಸ್ಥಾನ
ಸ್ಥಾನಪಂದ್ಯಕಡಿತಅಂ.ಸ್ಪಅಂ.PCT
ಗೆಸೋಡ್ರಾಟೈ
೨೦೧೯-೨೦೨೧[]೪/೯೨೧೧೧೭೨೦೪೪೨೬೧.೪ಇಂಗ್ಲೆಂಡ್ರೋಸ್ ಬೌಲ್, ಇಂಗ್ಲೆಂಡ್DNQ೪ನೇ ಸ್ಥಾನ​
೨೦೨೧-೨೦೨೩[]೪/೯೨೨೧೦೧೨೨೬೪೧೨೪೪೭ಇಂಗ್ಲೆಂಡ್ ದಿ ಓವಲ್, ಇಂಗ್ಲೆಂಡ್DNQ೪ನೇ ಸ್ಥಾನ​

ಕ್ರಿಕೆಟ್ ವಿಶ್ವ ಕಪ್

[ಬದಲಾಯಿಸಿ]
ವರ್ಷ ಸುತ್ತು ಪಂದ್ಯ ಜಯ ಸೋಲು ಟೈ
ಇಂಗ್ಲೆಂಡ್ ೧೯೭೫ಸೆಮಿ ಫೈನಲ್ಸ್
ಇಂಗ್ಲೆಂಡ್ ೧೯೭೯ರನ್ನರ್ ಅಪ್
ಇಂಗ್ಲೆಂಡ್Wales ೧೯೮೩ಸೆಮಿ ಫೈನಲ್ಸ್
ಭಾರತಪಾಕಿಸ್ತಾನ ೧೯೮೭ರನ್ನರ್ ಅಪ್
ಆಸ್ಟ್ರೇಲಿಯಾನ್ಯೂ ಜೀಲ್ಯಾಂಡ್ ೧೯೯೨೧೦
ಭಾರತಪಾಕಿಸ್ತಾನಶ್ರೀಲಂಕಾ ೧೯೯೬ಕ್ವಾರ್ಟರ್ ಫೈನಲ್
ಇಂಗ್ಲೆಂಡ್Walesಸ್ಕಾಟ್ಲೆಂಡ್ಐರ್ಲೇಂಡ್ ಗಣರಾಜ್ಯನೆದರ್ಲ್ಯಾಂಡ್ಸ್ ೧೯೯೯ಗುಂಪು ಹಂತ
ದಕ್ಷಿಣ ಆಫ್ರಿಕಾಜಿಂಬಾಬ್ವೆಕೀನ್ಯಾ ೨೦೦೩
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ೨೦೦೭ಸೂಪರ್ ೮
ಭಾರತಬಾಂಗ್ಲಾದೇಶಶ್ರೀಲಂಕಾ ೨೦೧೧ಕ್ವಾರ್ಟರ್ ಫೈನಲ್
ಆಸ್ಟ್ರೇಲಿಯಾನ್ಯೂ ಜೀಲ್ಯಾಂಡ್ ೨೦೧೫ಗುಂಪು ಹಂತ
ಇಂಗ್ಲೆಂಡ್Wales ೨೦೧೯ಚಾಂಪಿಯನ್‌೧೧
ಭಾರತ ೨೦೨೩ಗುಂಪು ಹಂತ
ಒಟ್ಟು೧ ಕಪ್ಗಳು೯೩೫೨೩೯

ಟಿ20 ವಿಶ್ವಕಪ್

[ಬದಲಾಯಿಸಿ]
ಟಿ20 ವಿಶ್ವಕಪ್ ದಾಖಲೆ
ವರ್ಷ ಸುತ್ತು ಸ್ಥಾನ ಪಂದ್ಯ ಜಯ ಸೋಲು ಟೈ NR
ದಕ್ಷಿಣ ಆಫ್ರಿಕಾ ೨೦೦೭ಸೂಪರ್ ೮೭/೧೨
ಇಂಗ್ಲೆಂಡ್ ೨೦೦೯೬/೧೨
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ೨೦೧೦ಚಾಂಪಿಯನ್‌೧/೧೨
ಶ್ರೀಲಂಕಾ ೨೦೧೨ಸೂಪರ್ ೮೭/೧೨
ಬಾಂಗ್ಲಾದೇಶ ೨೦೧೪ಸೂಪರ್ ೧೦೭/೧೬
India ೨೦೧೬ರನ್ನರ್ ಅಪ್೨/೧೬
ಒಮಾನ್ಯುನೈಟೆಡ್ ಅರಬ್ ಎಮಿರೇಟ್ಸ್ ೨೦೨೧ಸೆಮಿ ಫೈನಲ್ಸ್೪/೧೬
ಆಸ್ಟ್ರೇಲಿಯಾ ೨೦೨೨ಚಾಂಪಿಯನ್‌೧/೧೬
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ಅಮೇರಿಕ ಸಂಯುಕ್ತ ಸಂಸ್ಥಾನ ೨೦೨೪ ಅರ್ಹತೆ ಪಡೆದಿದ್ದಾರೆ
ಒಟ್ಟು೨ ಕಪ್ಗಳು೮/೮೪೫೨೫೧೯

ಉಲ್ಲೇಖಗಳು

[ಬದಲಾಯಿಸಿ]
  1. "ICC Rankings". International Cricket Council.
  2. "ಈ.ಸಿ.ಬಿ ಬಗ್ಗೆ". ಈ.ಸಿ.ಬಿ. Archived from the original on 2007-10-06. Retrieved 2007-10-07.
  3. "ಎಂ.ಸಿ.ಸಿ ಇತಿಹಾಸ". ಎಂ.ಸಿ.ಸಿ. Archived from the original on 2012-02-18. Retrieved 2007-10-07.
  4. "ICC World Test Championship 2019–2021 Table". ESPNcricinfo. Archived from the original on 12 August 2021. Retrieved 29 August 2021.
  5. "ICC World Test Championship (2021-2023) Points Table". Archived from the original on 1 August 2019. Retrieved 6 December 2021.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]