ಆಸ್ಟ್ರೇಲಿಯಾ ಕ್ರಿಕೆಟ್ ತಂಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಚಿನ್ಹೆ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಚಿನ್ಹೆ
ಟೆಸ್ಟ್ ಸ್ಥಾನ ಪರಿಗಣನೆ ೧೮೭೭
ಮೊದಲ ಟೆಸ್ಟ್ ಪಂದ್ಯ England ಇಂಗ್ಲೆಂಡ್, ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ, ಮೆಲ್ಬೋರ್ನ್, ೧೫-೧೯ ಮಾರ್ಚ್ ೧೮೭೭
ನಾಯಕ ರಿಕಿ ಪಾಂಟಿಂಗ್
ಕೋಚ್ ಟಿಮ್ ನೀಲ್ಸನ್
ಅಧಿಕೃತ ಐ.ಸಿ.ಸಿ ಟೆಸ್ಟ್ ಮತ್ತು ODI ಸ್ಥಾನ ೧ನೆಯ (ಟೆಸ್ಟ್), ೧ನೆಯ (ODI) [೧]
ಟೆಸ್ಟ್ ಪಂದ್ಯಗಳು
- ಈ ವರ್ಷ
೬೯೨
ಕೊನೆಯ ಟೆಸ್ಟ್ ಪಂದ್ಯ v ನ್ಯೂ ಜೀಲ್ಯಾಂಡ್, ಅಡಿಲೇಡ್ ಓವಲ್, ಅಡಿಲೇಡ್,
ನವೆಂಬರ್ ೨೮-ಡಿಸೆಂಬರ್ ೨ ೨೦೦೮
ಗೆಲುವು/ಸೋಲು
- ಈ ವರ್ಷ
೩೨೪/೧೭೯
೧/೧
ದಿನಾಂಕ:ಜನವರಿ ೧೯ ೨೦೦೮ [೨] ವರೆಗೆ

ಆಸ್ಟ್ರೇಲಿಯಾ ಕ್ರಿಕೆಟ್ ತ೦ಡ ಆಸ್ಟ್ರೇಲಿಯಾ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಇದು ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಹಳೆಯ ತಂಡಗಳಲ್ಲಿ ಒಂದು.ಆಸ್ಟ್ರೇಲಿಯಾ ತ೦ಡ ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಮಾರ್ಚ್ ೧೫, ೧೮೭೭ ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿತು. ಈಗಿನ ಆಸ್ಟ್ರೇಲಿಯಾ ತ೦ಡದ ಕೆಲವು ಪ್ರಸಿದ್ಧ ಆಟಗಾರರೆ೦ದರೆ ರಿಕಿ ಪಾಂಟಿಂಗ್, ಮ್ಯಾಥ್ಯು ಹೇಡನ್, ಬ್ರೆಟ್ ಲೀ, ಮೈಕಲ್ ಹಸ್ಸಿ, ಶೇನ್ ವ್ಯಾಟ್ಸನ್ ಮತ್ತಿತರರು. ಹಿ೦ದಿನ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸರ್ ಡೊನಾಲ್ಡ್ ಬ್ರಾಡ್ಮನ್, ಡೆನಿಸ್ ಲಿಲ್ಲಿ, ಆಲನ್ ಬಾರ್ಡರ್, ಸ್ಟೀವ್ ವಾ, ಶೇನ್ ವಾರ್ನ್ ಮತ್ತಿತರರು.