ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಕ್ಷಿಣ ಆಫ್ರಿಕ
ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡ
ಟೆಸ್ಟ್ ಸ್ಥಾನ ಪರಿಗಣನೆ ೧೮೮೯
ಮೊದಲ ಟೆಸ್ಟ್ ಪಂದ್ಯ England ಇಂಗ್ಲೆಂಡ್, ಪೋರ್ಟ್ ಎಲಿಜಬೆತ್, ಮಾರ್ಚ್ ೧೮೮೯
ನಾಯಕ ಗ್ರೇಮ್ ಸ್ಮಿತ್
ಕೋಚ್ ಮಿಕ್ಕಿ ಆರ್ಥರ್
ಅಧಿಕೃತ ಐ.ಸಿ.ಸಿ ಟೆಸ್ಟ್ ಮತ್ತು ODI ಸ್ಥಾನ ೨ನೆಯ (ಟೆಸ್ಟ್), ೨ನೆಯ (ODI) [೧]
ಟೆಸ್ಟ್ ಪಂದ್ಯಗಳು
- ಈ ವರ್ಷ
೨೨೦
ಕೊನೆಯ ಟೆಸ್ಟ್ ಪಂದ್ಯ ವಿ England ಇಂಗ್ಲೆಂಡ್
ಗೆಲುವು/ಸೋಲು
- ಈ ವರ್ಷ
೧೦೫/೧೧೫
೩/೩
ದಿನಾಂಕ:ಫೆಬ್ರುವರಿ ೩ ೨೦೦೭ [೨] ವರೆಗೆ


ದಕ್ಷಿಣ ಆಫ್ರಿಕ ಕ್ರಿಕೆಟ್ ತ೦ಡ ದಕ್ಷಿಣ ಆಫ್ರಿಕ ದೇಶವನ್ನು ಕ್ರಿಕೆಟಿನಲ್ಲಿ ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಇವರನ್ನು ಪ್ರೋಟಿಯಾಸ್ ಎಂದೂ ಸಹ ಕರೆಯುತ್ತಾರೆ. ಇದು ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಹಳೆಯ ತಂಡಗಳಲ್ಲಿ ಒಂದು. ದಕ್ಷಿಣ ಆಫ್ರಿಕ ತ೦ಡ ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಇಂಗ್ಲೆಂಡ್ ವಿರುಧ್ದ ಮಾರ್ಚ್ ೧೮೭೭ ರಲ್ಲಿ ಪೋರ್ಟ್ ಎಲಿಜಬೆತ್ ನಲ್ಲಿ ಆಡಿತು.

ದಕ್ಷಿಣ ಆಫ್ರಿಕ ತಂಡದ ಕೆಲವು ಪ್ರಮುಖ ಆಟಗಾರರೆಂದರೆ ಗ್ರೇಮ್ ಪೊಲಾಕ್, ಶಾನ್ ಪೊಲಾಕ್, ಆಲನ್ ಡೊನಾಲ್ಡ್, ಹ್ಯಾನ್ಸಿ ಕ್ರೊನಿಯೆ, ಲಾನ್ಸ್ ಕ್ಲುಸ್ನರ್, ಜಾಕ್ ಕಾಲಿಸ್ ಮತ್ತಿತರರು.

ಅಂಕಿಅಂಶಗಳು ಮತ್ತು ದಾಖಲೆಗಳು[ಬದಲಾಯಿಸಿ]

ಸರಣಿ ಇತಿಹಾಸ[ಬದಲಾಯಿಸಿ]

ವಿಶ್ವ ಕಪ್[ಬದಲಾಯಿಸಿ]

ಐ.ಸಿ.ಸಿ ಚ್ಯಾಂಪಿಯನ್ಸ್ ಟ್ರೋಫಿ[ಬದಲಾಯಿಸಿ]

(೧೯೯೮ ಮತ್ತು ೨೦೦೦ರಲ್ಲಿ "ಐ.ಸಿ.ಸಿ ನಾಕೌಟ್" ಎಂದು ಕರೆಯಲ್ಪಡುತ್ತಿತ್ತು)

ಹೊರಗಿನ ಸಂಪರ್ಕಗಳು[ಬದಲಾಯಿಸಿ]