ಜೋ ರೂಟ್
![]() | ||||||||||||||||||||||||||||||||||||||||||||||||||||||||||||||||||
ವೈಯ್ಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | Joseph Edward Root | |||||||||||||||||||||||||||||||||||||||||||||||||||||||||||||||||
ಜನನ | Sheffield, South Yorkshire, England | ೩೦ ಡಿಸೆಂಬರ್ ೧೯೯೦|||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | Rooty | |||||||||||||||||||||||||||||||||||||||||||||||||||||||||||||||||
ಎತ್ತರ | 6 ft 0 in (1.83 m) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ ಶೈಲಿ | Right-handed batsman | |||||||||||||||||||||||||||||||||||||||||||||||||||||||||||||||||
ಬೌಲಿಂಗ್ ಶೈಲಿ | Right-arm off break | |||||||||||||||||||||||||||||||||||||||||||||||||||||||||||||||||
ಪಾತ್ರ | Batsman, England Test captain | |||||||||||||||||||||||||||||||||||||||||||||||||||||||||||||||||
ಕುಟುಂಬ | Billy Root (brother) | |||||||||||||||||||||||||||||||||||||||||||||||||||||||||||||||||
ಅಂತರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ದೇಶದ ಪರ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ ಪಂದ್ಯ(cap 655) | 13 December 2012 v India | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 16 December 2016 v India | |||||||||||||||||||||||||||||||||||||||||||||||||||||||||||||||||
ಒಡಿಐ ಚೊಚ್ಚಲ ಪಂದ್ಯ (cap 267) | 11 January 2013 v India | |||||||||||||||||||||||||||||||||||||||||||||||||||||||||||||||||
ಕೊನೆಯ ಒಡಿಐ | 9 March 2017 v West Indies | |||||||||||||||||||||||||||||||||||||||||||||||||||||||||||||||||
ಒಡಿಐ ಶರ್ಟ್ ಸಂಖ್ಯೆ | 66 (previously 61 & 5) | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | Team | |||||||||||||||||||||||||||||||||||||||||||||||||||||||||||||||||
2009–present | Yorkshire (squad no. 5) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNcricinfo, 9 March 2017 |
ಜೋಸೆಫ್ ಎಡ್ವರ್ಡ್ "ಜೋ" ರೂಟ್ (ಜನನ 30 ಡಿಸೆಂಬರ್ 1990) ಒಬ್ಬ ಇಂಗ್ಲೀಷ್ ಕ್ರಿಕೆಟಿಗ , ಪ್ರಸ್ತುತ ಇಂಗ್ಲೆಂಡ್ ತಂಡದ ಟೆಸ್ಟ್ ಕ್ರಿಕೆಟ್ ನಾಯಕ. ದೇಶೀಯವಾಗಿ ಇವರು ಯಾರ್ಕ್ಷೈರ್ ತಂಡವನ್ನು ಸಹ ಪ್ರತಿನಿಧಿಸುತ್ತಾರೆ . ಇವರು ಮೂಲತಃ ಒಬ್ಬ ಬಲಗೈ ಆರಂಭಿಕ ಬ್ಯಾಟ್ಸ್ಮನ್ ಮತ್ತು ಸಾಂದರ್ಭಿಕ ಆಫ್-ಸ್ಪಿನ್ನರ್, ಇವರ ಆಡುವ ಶೈಲಿಯನ್ನು ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾಘನ್ ರವರಿಗೆ ಹೋಲಿಸಲಾಗುತ್ತದೆ, ಇವರು ಇಂಗ್ಲೆಂಡ್ ಗಾಗಿ ಆಡಿದ ಬಹುತೇಕ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದಾರೆ . ಇವರು ಪ್ರಧಾನವಾಗಿ ಎರಡನೇ ಸ್ಲಿಪ್ ನಲ್ಲಿ ಅಥವಾ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಾರೆ.
೨೦೧೨ ರಲ್ಲಿ ಭಾರತದಲ್ಲಿನ ಟೆಸ್ಟ್ ಸರಣಿಯಲ್ಲಿ ಅವರುಇಂಗ್ಲೆಂಡ್ ಗಾಗಿ ತಮ್ಮ ಚೊಚ್ಚಲ ಟೆಸ್ಟ್ ಆಡಿದರು ಮತ್ತು ಅದೇ ಪ್ರವಾಸದಲ್ಲಿ ಅಂತಾರಾಷ್ಟ್ರೀಯಏಕದಿನ ಮತ್ತು ಟ್ವೆಂಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು ,ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ನ್ಯೂ ಜೀಲ್ಯಾಂಡ್ ವಿರುದ್ಧ ತಮ್ಮ ತವರು ನೆಲವಾದ ಹೆಡಿಂಗ್ಲೆಯಲ್ಲಿ ದಾಖಲಿಸಿದರು. ಇವರು ಪ್ರಸ್ತುತ ಐಸಿಸಿ ಆಟಗಾರರ ಶ್ರೇಯಾಂಕದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ೩ ನೇ ಸ್ಥಾನ , ಏಕದಿನ ಕ್ರಿಕೆಟ್ ನಲ್ಲಿ ೮ ನೇ ಸ್ಥಾನ ಮತ್ತು ಟ್ವೆಂಟಿ20 ಕ್ರಿಕೆಟ್ ನಲ್ಲಿ ೭ ನೇ ಸ್ಥಾನದಲ್ಲಿ ಇದ್ದಾರೆ. {{|image=JOE ROOT (11705083444).jpg|}}
೨೦೧೪ ರಲ್ಲಿ, ಮಾರ್ಟಿನ್ ಕ್ರೋವ್ ರವರು ರೂಟ್ ರನ್ನು ವಿರಾಟ್ ಕೊಹ್ಲಿ , ಕೇನ್ ವಿಲಿಯಮ್ಸನ್ ಮತ್ತು ಸ್ಟೀವ್ ಸ್ಮಿತ್ ರೊಂದಿಗೆ ಟೆಸ್ಟ್ ಕ್ರಿಕೆಟ್ ನ ಯುವ ಫ್ಯಾಬ್ ನಾಲ್ಕು ಎಂದು ಕರೆದರು[೧][೨]
ಉಲ್ಲೇಖಗಳು[ಬದಲಾಯಿಸಿ]
- ↑ "Test cricket's young Fab Four". ESPNcricinfo.
- ↑ "Virat Kohli, Joe Root, Steven Smith, Kane Williamson 'Fab Four' of Tests: Martin Crowe". The Indian Express.