ಜೋ ರೂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Joe Root
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Joseph Edward Root
ಹುಟ್ಟು (1990-12-30) ೩೦ ಡಿಸೆಂಬರ್ ೧೯೯೦ (ವಯಸ್ಸು ೩೩)
Sheffield, South Yorkshire, England
ಅಡ್ಡಹೆಸರುRooty
ಎತ್ತರ6 ft 0 in (1.83 m)
ಬ್ಯಾಟಿಂಗ್Right-handed batsman
ಬೌಲಿಂಗ್Right-arm off break
ಪಾತ್ರBatsman, England Test captain
ಸಂಬಂಧಗಳುBilly Root (brother)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 655)13 December 2012 v India
ಕೊನೆಯ ಟೆಸ್ಟ್16 December 2016 v India
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 267)11 January 2013 v India
ಕೊನೆಯ ಅಂ. ಏಕದಿನ​9 March 2017 v West Indies
ಅಂ. ಏಕದಿನ​ ಅಂಗಿ ನಂ.66 (previously 61 & 5)
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2009–presentYorkshire (squad no. 5)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೫೪ ೮೩ ೧೦೩ ೧೧೫
ಗಳಿಸಿದ ರನ್ಗಳು ೪,೫೯೪ ೩,೩೪೪ ೮,೧೨೨ ೪,೨೭೯
ಬ್ಯಾಟಿಂಗ್ ಸರಾಸರಿ ೫೨.೮೦ ೪೭.೭೭ ೫೧.೪೦ ೪೪.೧೧
೧೦೦/೫೦ ೧೧/೨೭ ೯/೨೦ ೨೦/೪೦ ೧೦/೨೫
ಉನ್ನತ ಸ್ಕೋರ್ ೨೫೪ ೧೨೫ ೨೫೪ ೧೨೫
ಎಸೆತಗಳು ೧,೪೨೭ ೯೩೬ ೨,೭೮೬ ೧,೪೨೭
ವಿಕೆಟ್‌ಗಳು ೧೫ ೧೩ ೨೯ ೨೬
ಬೌಲಿಂಗ್ ಸರಾಸರಿ ೪೮.೦೬ ೬೯.೮೪ ೫೦.೩೪ ೫೦.೬೧
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೨/೯ ೨/೧೫ ೩/೩೩ ೨/೧೦
ಹಿಡಿತಗಳು/ ಸ್ಟಂಪಿಂಗ್‌ ೬೫/– ೩೭/– ೯೬/– ೪೮/–
ಮೂಲ: ESPNcricinfo, 9 March 2017

ಜೋಸೆಫ್ ಎಡ್ವರ್ಡ್ "ಜೋ" ರೂಟ್ (ಜನನ 30 ಡಿಸೆಂಬರ್ 1990) ಒಬ್ಬ ಇಂಗ್ಲೀಷ್ ಕ್ರಿಕೆಟಿಗ , ಪ್ರಸ್ತುತ ಇಂಗ್ಲೆಂಡ್ ತಂಡದ ಟೆಸ್ಟ್ ಕ್ರಿಕೆಟ್  ನಾಯಕ. ದೇಶೀಯವಾಗಿ ಇವರು ಯಾರ್ಕ್ಷೈರ್ ತಂಡವನ್ನು ಸಹ ಪ್ರತಿನಿಧಿಸುತ್ತಾರೆ . ಇವರು ಮೂಲತಃ ಒಬ್ಬ ಬಲಗೈ ಆರಂಭಿಕ ಬ್ಯಾಟ್ಸ್ಮನ್ ಮತ್ತು ಸಾಂದರ್ಭಿಕ ಆಫ್-ಸ್ಪಿನ್ನರ್, ಇವರ ಆಡುವ ಶೈಲಿಯನ್ನು ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾಘನ್ ರವರಿಗೆ ಹೋಲಿಸಲಾಗುತ್ತದೆ, ಇವರು ಇಂಗ್ಲೆಂಡ್ ಗಾಗಿ ಆಡಿದ ಬಹುತೇಕ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದಾರೆ . ಇವರು ಪ್ರಧಾನವಾಗಿ ಎರಡನೇ ಸ್ಲಿಪ್ ನಲ್ಲಿ ಅಥವಾ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಾರೆ.

೨೦೧೨ ರಲ್ಲಿ ಭಾರತದಲ್ಲಿನ ಟೆಸ್ಟ್ ಸರಣಿಯಲ್ಲಿ ಅವರುಇಂಗ್ಲೆಂಡ್ ಗಾಗಿ  ತಮ್ಮ ಚೊಚ್ಚಲ ಟೆಸ್ಟ್ ಆಡಿದರು  ಮತ್ತು ಅದೇ ಪ್ರವಾಸದಲ್ಲಿ ಅಂತಾರಾಷ್ಟ್ರೀಯಏಕದಿನ ಮತ್ತು ಟ್ವೆಂಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು  ,ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ನ್ಯೂ ಜೀಲ್ಯಾಂಡ್ ವಿರುದ್ಧ  ತಮ್ಮ ತವರು ನೆಲವಾದ ಹೆಡಿಂಗ್ಲೆಯಲ್ಲಿ ದಾಖಲಿಸಿದರು.  ಇವರು ಪ್ರಸ್ತುತ ಐಸಿಸಿ ಆಟಗಾರರ ಶ್ರೇಯಾಂಕದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ೩ ನೇ ಸ್ಥಾನ , ಏಕದಿನ ಕ್ರಿಕೆಟ್ ನಲ್ಲಿ ೮ ನೇ ಸ್ಥಾನ ಮತ್ತು ಟ್ವೆಂಟಿ20 ಕ್ರಿಕೆಟ್ ನಲ್ಲಿ  ೭ ನೇ ಸ್ಥಾನದಲ್ಲಿ ಇದ್ದಾರೆ. {{|image=JOE ROOT (11705083444).jpg|}}

೨೦೧೪ ರಲ್ಲಿ, ಮಾರ್ಟಿನ್ ಕ್ರೋವ್ ರವರು ರೂಟ್ ರನ್ನು ವಿರಾಟ್ ಕೊಹ್ಲಿ , ಕೇನ್ ವಿಲಿಯಮ್ಸನ್ ಮತ್ತು ಸ್ಟೀವ್ ಸ್ಮಿತ್ ರೊಂದಿಗೆ ಟೆಸ್ಟ್ ಕ್ರಿಕೆಟ್ ನ ಯುವ ಫ್ಯಾಬ್ ನಾಲ್ಕು ಎಂದು ಕರೆದರು[೧][೨]

ಉಲ್ಲೇಖಗಳು[ಬದಲಾಯಿಸಿ]

  1. "Test cricket's young Fab Four". ESPNcricinfo.
  2. "Virat Kohli, Joe Root, Steven Smith, Kane Williamson 'Fab Four' of Tests: Martin Crowe". The Indian Express.
"https://kn.wikipedia.org/w/index.php?title=ಜೋ_ರೂಟ್&oldid=1152736" ಇಂದ ಪಡೆಯಲ್ಪಟ್ಟಿದೆ