ಕಿಂಗ್ಸ್ ೧೧ ಪಂಜಾಬ್
ಗೋಚರ
ಕಿಂಗ್ಸ್ ೧೧ ಪಂಜಾಬ್ | |||
ಕೋಚ್: | ಅಡಾಮ್ ಗಿಲ್‌ಕ್ರಿಸ್ಟ್ | ||
---|---|---|---|
ನಾಯಕ: | ಅಡಾಮ್ ಗಿಲ್‌ಕ್ರಿಸ್ಟ್ | ||
ಸ್ಥಾಪನೆ: | ೨೦೦೮ | ||
ತವರಿನ ಕ್ರೀಡಾಂಗಣ: | ಪಿಸಿಎ ಕ್ರೀಡಾಂಗಣ | ||
ಸ್ಥಳಾವಕಾಶ: | ೨೮,೦೦೦ | ||
ಮಾಲೀಕ: | ಪ್ರೀತಿ ಜಿಂಟಾ, ನೆಸ್ ವಾಡಿಯಾ | ||
ಅಧಿಕೃತ ತಾಣ: | ಕಿಂಗ್ಸ್ ೧೧ ಪಂಜಾಬ್ |
ಕಿಂಗ್ಸ್ ೧೧ ಪಂಜಾಬ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ಮೊಹಾಲಿ ನಗರವನ್ನು ಪ್ರತಿನಿಧಿಸುತ್ತದೆ. ಈ ತಂಡದ ನಾಯಕ ಅಡಾಮ್ ಗಿಲ್‌ಕ್ರಿಸ್ಟ್.
ಐಪಿಎಲ್ಲ್‍ನ ಫಲಿತಾಂಶ
[ಬದಲಾಯಿಸಿ]ಪಂದ್ಯಗಳು | ಗೆಲುವು | ಸೋಲು | ಫಲಿತಾಂಶ ರಹಿತ | % ಗೆಲುವು | |
---|---|---|---|---|---|
೨೦೦೮ | ೧೫ | ೧೦ | ೫ | ೦ | ೬೬.೬೭% |
೨೦೦೯ | ೧೪ | ೭ | ೭ | ೦ | ೫೦.೦೦% |
೨೦೧೦ | ೧೪ | ೪ | ೧೦ | ೦ | ೨೮.೫೭% |
2011 | ೧೪ | ೭ | ೭ | ೦ | ೫೦.೦೦% |
Total | ೫೭ | ೨೮ | ೨೯ | ೦ | ೪೯.೧೨% |