ವಿಷಯಕ್ಕೆ ಹೋಗು

ವರ್ಗ:ಭಾರತೀಯ ಪ್ರೀಮಿಯರ್ ಲೀಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಡಿಯನ್ ಪ್ರೀಮಿಯರ್ ಲೀಗ್‌ (ಡಿ.ಎಲ್.ಎಫ್ ಇಂಡಿಯನ್ ಪ್ರೀಮಿಯರ್ ಲೀಗ್‌) ಬಿ.ಸಿ.ಸಿ.ಐ.ನ ೨೦-೨೦ ಪಂದ್ಯಾವಳಿ. ಲಲಿತ್ ಮೋದಿ ಇದರ ಮುಖ್ಯಸ್ಥ. ಮೊದಲ ಹಂತ ೨೦೦೮ರಲ್ಲಿ ನಡೆಸಲಾಗಿತ್ತು. ಇದನ್ನು ರಾಜಸ್ಥಾನ್ ರಾಯಲ್ಸ್ ತಂಡ ಜಯಗಳಿಸಿದೆ.