ಚೆನ್ನೈ ಸೂಪರ್‌ಕಿಂಗ್ಸ್
ಗೋಚರ
ಚೆನ್ನೈ ಸೂಪರ್ ಕಿಂಗ್ಸ್ | |||
ಕೋಚ್: | ಸ್ಟೀಫನ್ ಫ್ಲೆಮಿಂಗ್ | ||
---|---|---|---|
ನಾಯಕ: | ಎಮ್ ಎಸ್ ಧೋನಿ | ||
ಬಣ್ಣಗಳು: | ಹಳದಿ | ||
ಸ್ಥಾಪನೆ: | ೨೦೦೮ | ||
ತವರಿನ ಕ್ರೀಡಾಂಗಣ: | ಎಮ್ ಏ ಚಿದಂಬರ್ಂ ಕ್ರೀಡಾಂಗಣ (ಚೀಪಾಕ್) | ||
ಸ್ಥಳಾವಕಾಶ: | ೫೦,೦೦೦ | ||
ಮಾಲೀಕ: | ಇಂಡಿಯ ಸಿಮೆಂಟ್ಸ್ | ||
ಅಧಿಕೃತ ತಾಣ: | ಚೆನ್ನೈ ಸೂಪರ್ ಕಿಂಗ್ಸ್ |
ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಈ ತಂಡದ ನಾಯಕ ಭಾರತ ತಂಡದ ಪ್ರಸ್ತಕ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ಇದರ ಕೋಚ್ ಸ್ಟೀಫನ್ ಫ್ಲೆಮಿಂಗ್ ಆಗಿದ್ದಾರೆ. ಈ ತಂಡ ನಾಲ್ಕು ಐಪಿಎಲ್ ಆವೃತ್ತಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿದೆ ಮತ್ತು ನಾಲ್ಕರಲ್ಲಿಯೂ ಸೆಮಿಫೈನಲ್ ತಲುಪಿದೆ.
ಆಡಳಿತ
[ಬದಲಾಯಿಸಿ]- ಮಾಲೀಕ - ಇಂಡಿಯ ಸಿಮೆಂಟ್ಸ್.
- ರಾಯಭಾರಿಗಳು - ಕ್ರಿಷ್ಣಮಾಚಾರಿ ಶ್ರೀಕಾಂತ್
- ಪ್ರಮುಖ ಆಯ್ಕೆಗಾರ - ವಿ. ಬಿ. ಚಂದ್ರಶೇಖರ್
- ಸಂಗೀತ ನಿರ್ದೇಶಕ - ಮಣಿ ಶರ್ಮ
ಐಪಿಎಲ್ಲ್‍ನ ಫಲಿತಾಂಶ
[ಬದಲಾಯಿಸಿ]ಪಂದ್ಯಗಳು | ಗೆಲುವು | ಸೋಲು | ಫಲಿತಾಂಶ ರಹಿತ | % ಗೆಲುವು | |
---|---|---|---|---|---|
೨೦೦೮ | ೧೬ | ೯ | ೭ | ೦ | ೫೬.೨೫% |
೨೦೦೯ | ೧೫ | ೮ | ೬ | ೧ | ೫೩.೩೩% |
೨೦೧೦ | ೧೬ | ೯ | ೭ | ೦ | ೫೬.೨೫% |
2011 | ೧೬ | ೧೧ | ೫ | ೦ | ೬೪.೬೭% |
Total | ೬೩ | ೩೭ | ೨೫ | ೧ | ೫೮.೭೩% |
ಉಲ್ಲೇಖಗಳು
[ಬದಲಾಯಿಸಿ]