ಕ್ರಷ್ಣಮಾಚಾರಿ ಶ್ರೀಕಾಂತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕ್ರಿಷ್ಣಮಾಚಾರಿ ಶ್ರೀಕಾಂತ್ ಇಂದ ಪುನರ್ನಿರ್ದೇಶಿತ)
ಕೃಷ್ಣಮಾಚಾರಿ ಶ್ರೀಕಾಂತ್

ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಕೃಷ್ಣಮಾಚಾರಿ ಶ್ರೀಕಾಂತ್
ಅಡ್ಡಹೆಸರು ಕ್ರಿಸ್
ಹುಟ್ಟು ಡಿಸೆಂಬರ್ ೨೧ ೧೯೫೯
ಚೆನ್ನೈ, ಭಾರತ
ಪಾತ್ರ ಬ್ಯಾಟ್ಸ್ಮನ್, ನಾಯಕ, ವಿಶ್ಲೇಶಕ(commentator)
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಮಧ್ಯಮ
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ ನವೆಂಬರ್ ೨೭ ೧೯೮೧: v ಇಂಗ್ಲೆಂಡ್
ಕೊನೆಯ ಟೆಸ್ಟ್ ಪಂದ್ಯ ಫೆಬ್ರುವರಿ ೧ ೧೯೯೨: v ಆಸ್ಟ್ರೇಲಿಯ
ODI ಪಾದಾರ್ಪಣೆ ನವೆಂಬರ್ ೨೫ ೧೯೮೧: v ಇಂಗ್ಲೆಂಡ್
ಕೊನೆಯ ODI ಪಂದ್ಯ ಮಾರ್ಚ್ ೧೫ ೧೯೯೨: v ದಕ್ಷಿಣ ಆಫ್ರಿಕಾ
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೭೮–೧೯೯೨ ತಮಿಳುನಾಡು
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ODIಗಳು
ಪಂದ್ಯಗಳು ೪೩ ೧೪೬
ಒಟ್ಟು ರನ್ನುಗಳು ೨೦೬೨ ೪೦೯೧
ಬ್ಯಾಟಿಂಗ್ ಸರಾಸರಿ ೨೯.೮೮ ೨೯.೦೧
೧೦೦/೫೦ ೨/೧೨ ೪/೨೭
ಅತೀ ಹೆಚ್ಚು ರನ್ನುಗಳು ೧೨೩ ೧೨೩
ಬೌಲ್ ಮಾಡಿದ ಚೆಂಡುಗಳು ೨೧೬ ೭೧೨
ವಿಕೆಟ್ಗಳು ೨೫
ಬೌಲಿಂಗ್ ಸರಾಸರಿ ೨೫.೬೪
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ
೧೦ ವಿಕೆಟುಗಳು ಪಂದ್ಯದಲ್ಲಿ
ಶ್ರೇಷ್ಠ ಬೌಲಿಂಗ್ ೫/೨೭
ಕ್ಯಾಚುಗಳು /ಸ್ಟಂಪಿಂಗ್‍ಗಳು ೪೦/– ೪೨/–

ದಿನಾಂಕ ಡಿಸೆಂಬರ್ ೩, ೨೦೦೮ ವರೆಗೆ.
ಮೂಲ: cricinfo.com

ಕೃಷ್ಣಮಾಚಾರಿ ಶ್ರೀಕಾಂತ್ (ಜನನ: ಡಿಸೆಂಬರ್ ೨೧ ೧೯೫೯) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು ಕೂಡ ಆಗಿದ್ದಾರೆ. ಸೆಪ್ಟೆಂಬರ್ ೨೭, ೨೦೦೮ರಂದು ಇವರು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು.

ಹೊರಗಿನ ಸಂಪರ್ಕಗಳು[ಬದಲಾಯಿಸಿ]