ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಟ್ರೇಲಿಯಾ ಸಂಘ ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಏಕದಿನ ನಾಯಕ ಪ್ಯಾಟ್ ಕಮ್ಮಿನ್ಸ್ ಟ್ವೆಂಟಿ-20 ನಾಯಕ ಮಿಚೆಲ್ ಮಾರ್ಶ್ ತರಬೇತುದಾರರು ಆಂಡ್ರ್ಯೂ ಮೆಕ್ಡೊನಾಲ್ಡ್ ICC ದರ್ಜೆ ಪೂರ್ಣ ಸದಸ್ಯ (೧೯೦೯) ICC ಪ್ರದೇಶ ಪೂರ್ವ ಏಷ್ಯಾ-ಪೆಸಿಫಿಕ್ ICC ಶ್ರೇಯಾಂಕಗಳು
ಪ್ರಸ್ತುತ [ ೨]
ಅತ್ಯುತ್ತಮ ಟೆಸ್ಟ್
೧ನೇ
೧ನೇ (1 January 1952) ODI
೨ನೇ
೧ನೇ (1 January 1990) T20I
೪ನೇ
೧ನೇ (1 May 2020) [ ೧]
ಮೊದಲ ಟೆಸ್ಟ್ v. ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ ನಲ್ಲಿ; 15–19 March 1877 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರದರ್ಶನಗಳು ೨ (೨೦೧೯-೨೦೨೧ರಲ್ಲಿ ಮೊದಲು ) ಅತ್ಯುತ್ತಮ ಫಲಿತಾಂಶ ಚಾಂಪಿಯನ್ (೨೦೨೧-೨೩)ಮೊದಲ ODI v. ಇಂಗ್ಲೆಂಡ್ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ ನಲ್ಲಿ; 5 January 1971 ವಿಶ್ವಕಪ್ ಪ್ರದರ್ಶನಗಳು ೧೩ (೧೯೭೫ರಲ್ಲಿ ಮೊದಲು ) ಅತ್ಯುತ್ತಮ ಫಲಿತಾಂಶ ಚಾಂಪಿಯನ್ (೧೯೮೭, ೧೯೯೯, ೨೦೦೩, ೨೦೦೭, ೨೦೧೫, ೨೦೨೩)ಮೊದಲ T20I v. ನ್ಯೂ ಜೀಲ್ಯಾಂಡ್ ಈಡನ್ ಪಾರ್ಕ್, ಆಕ್ಲೆಂಡ್ನಲ್ಲಿ; 17 February 2005 ಟಿ20 ವಿಶ್ವಕಪ್ ಪ್ರದರ್ಶನಗಳು ೮ (೨೦೦೭ರಲ್ಲಿ ಮೊದಲು ) ಅತ್ಯುತ್ತಮ ಫಲಿತಾಂಶ ಚಾಂಪಿಯನ್ (೨೦೨೧)೧೧ ಮಾರ್ಚ್ ೨೦೨೪ರ ಪ್ರಕಾರ
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವನ್ನು ಪ್ರತಿನಿಧಿಸುತ್ತದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಹಳೆಯ ತಂಡವಾಗಿ, 1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು.[ ೩] ತಂಡವು ಏಕದಿನ ಅಂತರರಾಷ್ಟ್ರೀಯ (ODI) ಮತ್ತು ಟ್ವೆಂಟಿ 20 ಅಂತರರಾಷ್ಟ್ರೀಯ (T20I) ಕ್ರಿಕೆಟ್ ಅನ್ನು ಸಹ ಆಡುತ್ತದೆ, ಮೊಟ್ಟ ಮೊದಲ ODI, ಇಂಗ್ಲೆಂಡ್ ವಿರುದ್ಧ[ ೪] ಮತ್ತು ಮೊಟ್ಟ ಮೊದಲ T20I, ನ್ಯೂ ಜೀಲ್ಯಾಂಡ್ ವಿರುದ್ಧ ಆಡಿತ್ತು. ಆಸ್ಟ್ರೇಲಿಯಾ ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಆಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡವೆಂದು ಪರಿಗಣಿಸಲಾಗಿದೆ.
ಟೆಸ್ಟ್ ಪೈಪೋಟಿಗಳಲ್ಲಿ ಆಶಸ್ (ಇಂಗ್ಲೆಂಡ್ ಜೊತೆ), ಬಾರ್ಡರ್-ಗವಾಸ್ಕರ್ ಟ್ರೋಫಿ (ಭಾರತದೊಂದಿಗೆ), ಫ್ರಾಂಕ್ ವೊರೆಲ್ ಟ್ರೋಫಿ (ವೆಸ್ಟ್ ಇಂಡೀಸ್‌ನೊಂದಿಗೆ), ಟ್ರಾನ್ಸ್-ಟಾಸ್ಮನ್ ಟ್ರೋಫಿ (ನ್ಯೂಜಿಲೆಂಡ್‌ನೊಂದಿಗೆ) ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸೇರಿವೆ.
12 ಜನವರಿ 2019 ರಂದು, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ವಿರುದ್ಧದ ಮೊದಲ ODI ಅನ್ನು ಆಸ್ಟ್ರೇಲಿಯಾ 34 ರನ್‌ಗಳಿಂದ ಗೆದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 1,000 ನೇ ಗೆಲುವನ್ನು ದಾಖಲಿಸಿತು.[ ೫]
ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.
ಹೆಸರು
ವಯಸ್ಸು
ಬ್ಯಾಟಿಂಗ್ ಶೈಲಿ
ಬೌಲಿಂಗ್ ಶೈಲಿ
ಟಿಪ್ಪಣಿ
ಬ್ಯಾಟರ್ಸ್
ಟಿಮ್ ಡೇವಿಡ್
28
Right-handed
Right-arm off break
ಜೇಕ್ ಫ್ರೇಸರ್-ಮೆಕ್ಗರ್ಕ್
22
Right-handed
Right-arm leg break
ಟ್ರಾವಿಸ್ ಹೆಡ್
30
Left-handed
Right-arm off break
ಉಸ್ಮಾನ್ ಖವಾಜಾ
37
Left-handed
Right-arm medium
ಮಾರ್ನಸ್ ಲಬುಶೇನ್
30
Right-handed
Right-arm leg break
ಬೆನ್ ಮೆಕ್ಡರ್ಮಾಟ್
29
Right-handed
—
ಜೋಶ್ ಫಿಲಿಪ್
27
Right-handed
—
ಮ್ಯಾಟ್ ಶಾರ್ಟ್
28
Right-handed
Right-arm off break
ಸ್ಟೀವ್ ಸ್ಮಿತ್
35
Right-handed
Right-arm leg break
ಆಷ್ಟನ್ ಟರ್ನರ್
31
Right-handed
Right-arm off break
ಡೇವಿಡ್ ವಾರ್ನರ್
37
Left-handed
—
ಆಲ್ ರೌಂಡರ್
ಶಾನ್ ಆಬಟ್
32
Right-handed
Right-arm fast-medium
ಕ್ಯಾಮರನ್ ಗ್ರೀನ್
25
Right-handed
Right-arm fast-medium
ಕ್ರಿಸ್ ಗ್ರೀನ್
30
Right-handed
Right-arm off break
ಮಿಚೆಲ್ ಮಾರ್ಶ್
32
Right-handed
Right-arm medium
T20I ನಾಯಕ
ಗ್ಲೆನ್ ಮ್ಯಾಕ್ಸ್ವೆಲ್
35
Right-handed
Right-arm off break
ಮಾರ್ಕಸ್ ಸ್ಟೋನಿಸ್
34
Right-handed
Right-arm medium
ವಿಕೆಟ್ ಕೀಪರ್
ಅಲೆಕ್ಸ್ ಕ್ಯಾರಿ
32
Left-handed
—
ಜೋಶ್ ಇಂಗ್ಲಿಸ್
29
Right-handed
—
ಮ್ಯಾಥ್ಯೂ ವೇಡ್
36
Left-handed
—
ಪೇಸ್ ಬೌಲರ್
ಕ್ಸೇವಿಯರ್ ಬಾರ್ಟ್ಲೆಟ್
25
Right-handed
Right-arm fast-medium
ಜೇಸನ್ ಬೆಹ್ರೆನ್ಡಾರ್ಫ್
34
Right-handed
Left-arm fast-medium
ಸ್ಕಾಟ್ ಬೋಲ್ಯಾಂಡ್
35
Right-handed
Right-arm fast-medium
ಪ್ಯಾಟ್ ಕಮ್ಮಿನ್ಸ್
31
Right-handed
Right-arm fast
ODI, ಟೆಸ್ಟ್ ನಾಯಕ
ಬೆನ್ ಡ್ವಾರ್ಶುಯಿಸ್
30
Left-handed
Left-arm fast-medium
ನಾಥನ್ ಎಲ್ಲಿಸ್
29
Right-handed
Right-arm fast-medium
ಜೋಶ್ ಹ್ಯಾಜಲ್ವುಡ್
33
Left-handed
Right-arm fast-medium
ಸ್ಪೆನ್ಸರ್ ಜಾನ್ಸನ್
28
Left-handed
Left-arm fast
ಝೈ ರಿಚರ್ಡ್ಸನ್
27
Right-handed
Right-arm fast
ಮಿಚೆಲ್ ಸ್ಟಾರ್ಕ್
34
Left-handed
Left-arm fast
ಸ್ಪಿನ್ ಬೌಲರ್
ನಥಾನ್ ಲಿಯೋನ್
36
Right-handed
Right-arm off break
ಟಾಡ್ ಮರ್ಫಿ
23
Left-handed
Right-arm off break
ತನ್ವೀರ್ ಸಂಘ
22
Right-handed
Right-arm leg break
ಆಡಮ್ ಜಂಪಾ
32
Right-handed
Right-arm leg break
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷ
ಲೀಗ್ ಹಂತ
ಫೈನಲ್ ಹೋಸ್ಟ್
ಫೈನಲ್
ಅಂತಿಮ ಸ್ಥಾನ
ಸ್ಥಾನ
ಪಂದ್ಯ
ಕಡಿತ
ಅಂ.ಸ್ಪ
ಅಂ.
PCT
ಆ
ಗೆ
ಸೋ
ಡ್ರಾ
ಟೈ
೨೦೧೯-೨೦೨೧ [ ೬]
೩/೯
೧೪
೮
೪
೨
೦
೪
೪೮೦
೩೩೨
೬೯.೨
ರೋಸ್ ಬೌಲ್, ಇಂಗ್ಲೆಂಡ್
DNQ
ಗುಂಪು ಹಂತ
೨೦೨೧-೨೦೨೩ [ ೭]
೧/೯
೧೯
೧೧
೩
೫
೦
೦
೨೨೮
೧೫೨
೬೬.೭
ದಿ ಓವಲ್, ಇಂಗ್ಲೆಂಡ್
ಭಾರತ ವನ್ನು 209 ರನ್‌ಗಳಿಂದ ಸೋಲಿಸಿತು
ಚಾಂಪಿಯನ್
ವರ್ಷ
ಸುತ್ತು
ಪಂದ್ಯ
ಜಯ
ಸೋಲು
ಟೈ
೧೯೭೫
ರನ್ನರ್ ಅಪ್
೫
೩
೨
೦
೧೯೭೯
ಗುಂಪು ಹಂತ
೩
೧
೨
೦
೧೯೮೩
೬
೨
೪
೦
೧೯೮೭
ಚಾಂಪಿಯನ್
೮
೭
೧
೦
೧೯೯೨
ಗುಂಪು ಹಂತ
೮
೪
೪
೦
೧೯೯೬
ರನ್ನರ್ ಅಪ್
೭
೫
೨
೦
೧೯೯೯
ಚಾಂಪಿಯನ್
೧೦
೭
೨
೧
೨೦೦೩
೧೧
೧೧
೦
೦
೨೦೦೭
೧೧
೧೧
೦
೦
೨೦೧೧
ಕ್ವಾರ್ಟರ್ ಫೈನಲ್
೭
೪
೨
೦
೨೦೧೫
ಚಾಂಪಿಯನ್
೯
೭
೧
೦
೨೦೧೯
ಸೆಮಿ ಫೈನಲ್ಸ್
೧೦
೭
೩
೦
೨೦೨೩
ಚಾಂಪಿಯನ್
೧೧
೯
೨
೦
ಒಟ್ಟು
೬ ಕಪ್ಗಳು
೧೦೬
೭೮
೨೫
೧
ಟಿ20 ವಿಶ್ವಕಪ್ ದಾಖಲೆ
ವರ್ಷ
ಸುತ್ತು
ಸ್ಥಾನ
ಪಂದ್ಯ
ಜಯ
ಸೋಲು
ಟೈ
NR
೨೦೦೭
ಸೆಮಿ ಫೈನಲ್ಸ್
೩/೧೨
೬
೩
೩
೦
೦
೨೦೦೯
ಗುಂಪು ಹಂತ
೧೧/೧೨
೨
೦
೨
೦
೦
೨೦೧೦
ರನ್ನರ್ ಅಪ್
೨/೧೨
೭
೬
೧
೦
೦
೨೦೧೨
ಸೆಮಿ ಫೈನಲ್ಸ್
೩/೧೨
೬
೪
೨
೦
೦
೨೦೧೪
ಸೂಪರ್ ೧೦
೮/೧೬
೪
೧
೩
೦
೦
೨೦೧೬
೬/೧೬
೪
೨
೨
೦
೦
೨೦೨೧
ಚಾಂಪಿಯನ್
೧/೧೬
೭
೬
೧
೦
೦
೨೦೨೨
ಸೂಪರ್ ೧೨
೫/೧೬
೫
೩
೧
೦
೧
೨೦೨೪
ಅರ್ಹತೆ ಪಡೆದಿದ್ದಾರೆ
ಒಟ್ಟು
೧ ಕಪ್ಗಳು
೮/೮
೪೧
೨೫
೧೫
೦
೧