ಡೆಲ್ಲಿ ಡೇರ್‌ಡೆವಿಲ್ಸ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಡೆಲ್ಲಿ ಡೇರ್‌ಡೆವಿಲ್ಸ್
ಕೋಚ್: ಎರಿಕ್ ಸಿಮನ್ಸ್
ನಾಯಕ: ವೀರೇಂದರ್ ಸೆಹ್ವಾಗ್
ಸ್ಥಾಪನೆ: ೨೦೦೮
ತವರಿನ ಕ್ರೀಡಾಂಗಣ: ಫಿರೋಜ಼್ ಶಾ ಕೋಟ್ಲಾ
ಸ್ಥಳಾವಕಾಶ: ೪೮,೦೦೦
ಮಾಲೀಕ: ಜಿಎಮ್‍ಆರ್ ಗ್ರೂಪ್
ಅಧಿಕೃತ ತಾಣ: ಡೆಲ್ಲಿ ಡೇರ್‌ಡೆವಿಲ್ಸ್

ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ದಿಲ್ಲಿ ನಗರವನ್ನು ಪ್ರತಿನಿಧಿಸುತ್ತದೆ. ಈ ತಂಡದ ನಾಯಕ ವೀರೇಂದರ್ ಸೆಹ್ವಾಗ್.