ವೀರೇಶ್ವರ ಪುಣ್ಯಾಶ್ರಮ
ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.
ಸ೦ಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕು ಸಂಚರಿಸುತ್ತಾ ಗದುಗಿಗೆ ಬಂದಿದೆ.ಎಲ್ಲ ಊರುಗಳಲ್ಲಿ ಉಳದುಕೊಂಡಂತೆ ಉಳಿದುಕೊಂಡಾಗ ಆಗಿನ ಕಾಲದ ಹಿರಿಯರಾದ ರಾವಬಹದ್ದುರ ಮಾನವಿಯವರು ಮಾಳೇಕೊಪ್ಪ ಮ. ೧೯೩೦ರಲ್ಲಿ ಸಮಯದಲ್ಲಿ ಬರಗಾಲ , ಬಗಾಲದಲ್ಲಿ ಪಂಚಾಕ್ಷರಿ ಗವಾಯಿಗಳು ಮತ್ತು ಅವರ ಶಿಷ್ಯರಿಗಾಗಿ ಮುಂದೆ ಬಂದು ನೆರವು ನೀಡಿದವರು ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀದಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.
ದಾನಿ
[ಬದಲಾಯಿಸಿ]ಗದುಗಿನ ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಈಗಿನ ಪಂಚಾಕ್ಷರಿ ನಗರಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟರು.
ಪೀಠಾಧಿಪತಿಗಳು
[ಬದಲಾಯಿಸಿ]ಪರಂಪರೆ
[ಬದಲಾಯಿಸಿ]ಗದುಗಿನ ವೀರೇಶ್ವರ ಪುಣ್ಯಾಶ್ರಮ ಸುಮಾರು ಆರುವರೆ ದಶಕಗಳಿಂದ ಆ ನಾಮದ ಬಲದಿಂದಲೇ ಉತ್ತುಂಗ ಸ್ಥಿತಿ ಪ್ರಜ್ವಲಿಸಿತ್ತು, ಅಂಧ-ಅನಾಥರಿಗೆ ತೃಪ್ತಿ ದೊರಕಿತ್ತು. ಅಂತಹ ಚೇತನರಾಗಿದ್ದವರು ಪಂಚಾಕ್ಷರಿ ಗವಾಯಿಗಳು ಪುಟ್ಟರಾಜ ಗವಾಯಿಗಳು. ಈಗ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ಗವಾಯಿಗಳ ಮಾರ್ಗದರ್ಶನದಲ್ಲಿ ಸುಮಾರು ಏಳು ದಶಕಗಳ ಕಾಲ ವಿಕಲಚೇತನರ ಬಾಳಿಗೆ ಬೆಳಕಾಗಿದೆ.
ಆರಂಭ
[ಬದಲಾಯಿಸಿ]೧೯೩೩ ರಲ್ಲಿ ವೀರೇಶ್ವರ ಪುಣ್ಯಾಶ್ರಮ ಪ್ರಾರಂಭವಾಯಿತು.
ದಾಸೋಹ ವಸತಿ
[ಬದಲಾಯಿಸಿ]ಅಂಧ, ಅನಾಥ, ಅಂಗವಿಕಲರಾದ ಸುಮಾರು ೬೦೦ ಮಕ್ಕಳಿಗೆ ನಿತ್ಯ ತ್ರಿವಿಧ ದಾಸೋಹ.
ಕಾರ್ಯಗಳು
[ಬದಲಾಯಿಸಿ]ಬೆಳಿಗ್ಗೆ ಹಾಗೂ ಸಂಜೆ ಸುಮಾರು ೪ ತಾಸು ಮಕ್ಕಳಿಗೆ ಪಾಠ. ಭಕ್ತರಿಗೆ ಪುರಾಣ ಪಠಣ, ಪೌರಾಣಿಕ ನಾಟಕಗಳನ್ನು ಉಕ್ತ ಲೇಖನವಾಗಿಸಲು ಮಾರ್ಗದರ್ಶನ. ಆಶ್ರಮಕ್ಕೆ ಬಂದ ಭಕ್ತಾದಿಗಳ ಕುಶಲೋಪರಿ ವಿಚಾರಣೆ.
ವೀರೇಶ್ವರ ಪುಣ್ಯಾಶ್ರಮ ಆಸ್ತಿ
[ಬದಲಾಯಿಸಿ]ಹಾಗೂ ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ ಮತ್ತು ಜೋಳಿಗೆ. ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು, ಆಶ್ರಮದಲ್ಲಿ ಕಲಿತು ಹೋಗಿ ಇಂದು ನಾಡಿನ ರಾಯಭಾರಿಗಳಾಗಿರುವ ಸಂಗೀತ ದಿಗ್ಗಜರು.
ಭಕ್ತರ ಸಹಾಯ
[ಬದಲಾಯಿಸಿ]ರೋಟರಿ ಸಹಾಯ
[ಬದಲಾಯಿಸಿ]ಸರ್ಕಾರದ ಸಹಾಯ
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]ಚಲನಚಿತ್ರ
[ಬದಲಾಯಿಸಿ]ಗಾನಯೋಗಿ ಪಂಚಾಕ್ಷರಿ ಗವಾಯಿ (ಚಲನಚಿತ್ರ)
ಚಿತ್ರ ಗ್ಯಾಲರಿ
[ಬದಲಾಯಿಸಿ]ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ.
ಹೆಸರು | ಸೇವೆ ಸಲ್ಲಿಸಿದ ವರ್ಷಗಳು | ಹುಟ್ಟಿದ ಊರು | ಪೂರ್ವಾಶ್ರಮದ ಹೆಸರು |
---|---|---|---|
ಪಂಚಾಕ್ಷರಿ ಗವಾಯಿಗಳು | ೧೯೧೪-೧೯೪೪ | ಕಾಡಶೆಟ್ಟಿಹಳ್ಳಿ | ವೀರೇಶ್ವರ ಪುಣ್ಯಾಶ್ರಮ |
ಪುಟ್ಟರಾಜ ಗವಾಯಿಗಳು | ೧೯೪೪-೨೦೧೦ | ವೆಂಕಟಾಪುರ | ವೀರೇಶ್ವರ ಪುಣ್ಯಾಶ್ರಮ |
ಕಲ್ಲಯ್ಯಜ್ಜನವರು | ೨೦೧೦- | ಕಲ್ಲೂರು | ವೀರೇಶ್ವರ ಪುಣ್ಯಾಶ್ರಮ |