ಕಲ್ಲಯ್ಯಜ್ಜನವರು
ಗೋಚರ
ವೀರೇಶ್ವರ ಪುಣ್ಯಶ್ರಮದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಕಲ್ಲಯ್ಯಜ್ಜನವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದವರು
ಇತ್ತೀಚಿನ ವರ್ಷಗಳಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳ ಪಟ್ಟಿ ಇಂತಿದೆ.
| ಹೆಸರು | ಸೇವೆ ಸಲ್ಲಿಸಿದ ವರ್ಷಗಳು | ಹುಟ್ಟಿದ ಊರು | ಪೂರ್ವಾಶ್ರಮದ ಹೆಸರು |
|---|---|---|---|
| ಪಂಚಾಕ್ಷರಿ ಗವಾಯಿಗಳು | ೧೯೧೪-೧೯೪೪ | ಕಾಡಶೆಟ್ಟಿಹಳ್ಳಿ | ವೀರೇಶ್ವರ ಪುಣ್ಯಾಶ್ರಮ |
| ಪುಟ್ಟರಾಜ ಗವಾಯಿಗಳು | ೧೯೪೪-೨೦೧೦ | ವೆಂಕಟಾಪುರ | ವೀರೇಶ್ವರ ಪುಣ್ಯಾಶ್ರಮ |
| ಕಲ್ಲಯ್ಯಜ್ಜನವರು | ೨೦೧೦- | ಕಲ್ಲೂರು | ವೀರೇಶ್ವರ ಪುಣ್ಯಾಶ್ರಮ |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |