ಭಾರತಿ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತಿ ಇಂದ ಪುನರ್ನಿರ್ದೇಶಿತ)
ಭಾರತಿ
ಜನನ
ಭಾರತಿ

15 ಅಗಸ್ಟ್ 1950
ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
ಉದ್ಯೋಗನಟಿ, ಗಾಯಕಿ, ಸಹ ನಿರ್ದೇಶಕಿ, ಅಂಕಣಗಾರ್ತಿ
ಸಕ್ರಿಯ ವರ್ಷಗಳು೧೯೬೫–ಪ್ರಸ್ತುತ

ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಬಹುಭಾಷಾ ಕಲಾವಿದೆ.

ಬಹು ಭಾಷಾ ಕಲಾವಿದೆ[ಬದಲಾಯಿಸಿ]

ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ. ಭಾರತಿಯವರ ಮಾತೃಭಾಷೆ ಮರಾಠಿ . ೧೯೬೬ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಚಿತ್ರ. ಆದರೆ ಬಿ.ಆರ್.ಪಂತುಲು ನಿರ್ದೇಶನದ 'ದುಡ್ಡೇ ದೊಡ್ಡಪ್ಪ' ಇವರ ಬಿಡುಗಡೆಗೊಂಡ ಮೊದಲ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಇವರ ಚಿತ್ರಗಳು ಯಶಸ್ಸು ಕಂಡಿವೆ. ಕನ್ನಡದಲ್ಲಿ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನ, ರಾಕೇಶ್ ರೋಶನ್, ಮೆಹಮೂದ್ ; ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಎನ್. ಟಿ. ಆರ್, ಕೃಷ್ಣ, ಶೋಬನ್ ಬಾಬು, ಕೃಷ್ಣಂ ರಾಜು, ಕಾಂತಾರಾವ್ ; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ ಗಣೀಶನ್, ಜೆಮಿನಿ ಗಣೀಶನ್, ಮುತ್ತುರಾಮನ್, ಜೈಶಂಕರ್, ರವಿಚಂದ್ರನ್, ಎ.ವಿ.ಎಮ್. ರಾಜನ್ ಮುಂತಾದ ನಟರೊಂದಿಗೆ ನಟಿಸಿದ್ದಾರೆ. ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಕ್ರೀಡಾಪಟುವೂ ಆಗಿದ್ದರು.

ಕನ್ನಡ ಚಿತ್ರರಂಗದಲ್ಲಿ[ಬದಲಾಯಿಸಿ]

ಕನ್ನಡ ಚಿತ್ರರಂಗದಲ್ಲಿ 'ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ನಟ ವಿಷ್ಣುವರ್ಧನ್ ಅವರನ್ನು ಮದುವೆಯಾದ ಭಾರತಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಶಸ್ತಿ. ಗೌರವಗಳು[ಬದಲಾಯಿಸಿ]

  1. ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ.
  2. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ.

ಭಾರತಿ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

ಕನ್ನಡ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ಎಮ್ಮೆ ತಮ್ಮಣ್ಣ ಬಿ.ಆರ್.ಪಂತುಲು ರಾಜ್ ಕುಮಾರ್, ಜಿ.ವಿ.ಲತಾ
೧೯೬೬ ದುಡ್ಡೇ ದೊಡ್ಡಪ್ಪ ಕಲ್ಪನಾ ಬಿ.ಆರ್.ಪಂತುಲು ರಮೇಶ್, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು
೧೯೬೬ ಮಧುಮಾಲತಿ ಮಧುಮಾಲತಿ ಎಸ್.ಕೆ.ಎ.ಚಾರಿ ರಾಜ್ ಕುಮಾರ್, ಉದಯ್ ಕುಮಾರ್
೧೯೬೬ ಲವ್ ಇನ್ ಬೆಂಗಳೂರು ಕಲ್ಯಾಣ್ ಕುಮಾರ್ ಕಲ್ಯಾಣ್ ಕುಮಾರ್
೧೯೬೬ ಸಂಧ್ಯಾರಾಗ ಜಯಾ ಎಸ್.ಕೆ.ಭಗವಾನ್, ಎ.ಸಿ.ನರಸಿಂಹ ಮೂರ್ತಿ ರಾಜ್ ಕುಮಾರ್, ಉದಯ್ ಕುಮಾರ್
೧೯೬೭ ಗಂಗೆ ಗೌರಿ ಗಂಗೆ ಬಿ.ಆರ್.ಪಂತುಲು ರಾಜ್ ಕುಮಾರ್, ಲೀಲಾವತಿ
೧೯೬೭ ಬೀದಿ ಬಸವಣ್ಣ ವಿಜಯ ಬಿ.ಆರ್.ಪಂತುಲು ರಾಜ್ ಕುಮಾರ್, ವಂದನಾ, ನರಸಿಂಹರಾಜು
೧೯೬೭ ರಾಜಶೇಖರ ಮಂಗಳ ಜಿ.ವಿ.ಅಯ್ಯರ್ ರಾಜ್ ಕುಮಾರ್, ವಂದನಾ
೧೯೬೭ ರಾಜದುರ್ಗದ ರಹಸ್ಯ ಎ.ಸಿ.ನರಸಿಂಹ ಮೂರ್ತಿ ರಾಜ್ ಕುಮಾರ್
೧೯೬೮ ಅಮ್ಮ ಬಿ.ಆರ್.ಪಂತುಲು ರಾಜ್ ಕುಮಾರ್, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ಪಂಡರೀಬಾಯಿ
೧೯೬೮ ಮನಸ್ಸಾಕ್ಷಿ ಗೌರಿ ಎಸ್.ಕೆ.ಎ.ಚಾರಿ ರಾಜ್ ಕುಮಾರ್, ಸಾಹುಕಾರ್ ಜಾನಕಿ, ರಂಗ, ಶೈಲಶ್ರೀ, ನರಸಿಂಹರಾಜು, ಬಿ.ವಿ.ರಾಧ
೧೯೬೮ ನಾನೇ ಭಾಗ್ಯವತಿ ಟಿ.ವಿ.ಸಿಂಗ್.ಠಾಕೂರ್ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಮೈನಾವತಿ
೧೯೬೯ ಗೃಹಲಕ್ಷ್ಮಿ ವಿಜಯಸತ್ಯಂ ಜಯಂತಿ, ರಮೇಶ್, ರಾಜಾಶ್ಂಕರ್
೧೯೬೯ ಗಂಡೊಂದು ಹೆಣ್ಣಾರು ವೀಣಾ ಬಿ.ಆರ್.ಪಂತುಲು ರಾಜ್ ಕುಮಾರ್, ನರಸಿಂಹರಾಜು, ಮೈನಾವತಿ
೧೯೬೯ ಚದುರಂಗ ಎನ್.ಸಿ.ರಾಜನ್ ರಾಜಾಶಂಕರ್, ಉದಯ್ ಕುಮಾರ್, ಚಂದ್ರಕಲಾ
೧೯೬೯ ಮೇಯರ್ ಮುತ್ತಣ್ಣ ಸಿಧ್ಧಲಿಂಗಯ್ಯ ರಾಜ್ ಕುಮಾರ್, ಬಿ.ವಿ.ರಾಧ, ದ್ವಾರಕೀಶ್
೧೯೬೯ ಶಿವಭಕ್ತ ಕೆ.ವಿ.ಶ್ರೀನಿವಾಸ್ ಉದಯ್ ಕುಮಾರ್, ಶ್ರೀವಿದ್ಯಾ
೧೯೭೦ ಅಳಿಯ ಗೆಳೆಯ ಬಿ.ಆರ್.ಪಂತುಲು ಗಂಗಾಧರ್, ನರಸಿಂಹರಾಜು, ಮೈನಾವತಿ
೧೯೭೦ ಬಾಳು ಬೆಳಗಿತು ಸಿಧ್ಧಲಿಂಗಯ್ಯ ರಾಜ್ ಕುಮಾರ್, ಜಯಂತಿ
೧೯೭೦ ಭಲೇ ಜೋಡಿ ಸುನೀತಾ ವೈ.ಆರ್.ಸ್ವಾಮಿ ರಾಜ್ ಕುಮಾರ್, ಬಿ.ವಿ.ರಾಧ
೧೯೭೦ ಶ್ರೀಕೃಷ್ಣದೇವರಾಯ ಚಿನ್ನಾ ಬಿ.ಆರ್.ಪಂತುಲು ರಾಜ್ ಕುಮಾರ್, ಜಯಂತಿ, ಬಿ.ಆರ್.ಪಂತುಲು , ಎಂ.ವಿ.ರಾಜಮ್ಮ
೧೯೭೦ ಹಸಿರು ತೋರಣ ಮೀನಾ ಟಿ.ವಿ.ಸಿಂಗ್.ಠಾಕೂರ್ ರಾಜ್ ಕುಮಾರ್
೧೯೭೦ ರಂಗಮಹಲ್ ರಹಸ್ಯ ವಿಜಯ್ ಶ್ರೀನಾಥ್, ಬಿ.ವಿ.ರಾಧ, ಉದಯ್ ಕುಮಾರ್
೧೯೭೧ ಕುಲಗೌರವ ಪೇಕೆಟಿ ಶಿವರಾಂ ರಾಜ್ ಕುಮಾರ್, ಜಯಂತಿ
೧೯೭೧ ತಾಯಿದೇವರು ಸಿಧ್ಧಲಿಂಗಯ್ಯ ರಾಜ್ ಕುಮಾರ್, ಎಂ.ವಿ.ರಾಜಮ್ಮ
೧೯೭೧ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಸತ್ಯಭಾಮ ಕೆ.ಎಸ್.ಎಲ್.ಸ್ವಾಮಿ ರಾಜ್ ಕುಮಾರ್, ಬಿ.ಸರೋಜದೇವಿ, ಆರತಿ
೧೯೭೧ ನಮ್ಮ ಸಂಸಾರ ಸಿಧ್ಧಲಿಂಗಯ್ಯ ರಾಜ್ ಕುಮಾರ್, ರಾಜಾಶಂಕರ್, ಬಿ.ವಿ.ರಾಧ, ಅದವಾನಿ ಲಕ್ಶ್ಮೀದೇವಿ, ಬಾಲಕೃಷ್ಣ
೧೯೭೨ ಜಗಮೆಚ್ಚಿದ ಮಗ ಹುಣಸೂರು ಕೃಷ್ಣಮೂರ್ತಿ ರಾಜ್ ಕುಮಾರ್
೧೯೭೨ ಜನ್ಮರಹಸ್ಯ ಎಸ್.ಪಿ.ಎನ್.ಕೃಷ್ಣ ರಾಜ್ ಕುಮಾರ್
೧೯೭೨ ಜೀವನ ಜೋಕಾಲಿ ಗೀತಪ್ರಿಯ ಗಂಗಾಧರ್
೧೯೭೨ ಬಂಗಾರದ ಮನುಷ್ಯ ಲಕ್ಷ್ಮಿ ಸಿಧ್ಧಲಿಂಗಯ್ಯ ರಾಜ್ ಕುಮಾರ್
೧೯೭೨ ಹೃದಯ ಸಂಗಮ ಬೆಳ್ಳಿ/ಚಂದ್ರ ರಾಶಿ ಬ್ರದರ್ಸ್ ರಾಜ್ ಕುಮಾರ್
೧೯೭೩ ಬಿಡುಗಡೆ ವೈ.ಆರ್.ಸ್ವಾಮಿ ರಾಜ್ ಕುಮಾರ್, ಕಲ್ಪನಾ, ರಾಜೇಶ್
೧೯೭೩ ಮನೆ ಬೆಳಗಿದ ಸೊಸೆ ವಿಷ್ಣುವರ್ಧನ್
೧೯೭೩ ದೂರದ ಬೆಟ್ಟ ಗೌರಿ ಸಿಧ್ಧಲಿಂಗಯ್ಯ ರಾಜ್ ಕುಮಾರ್
೧೯೭೩ ಸ್ವಯಂವರ ವೈ.ಆರ್.ಸ್ವಾಮಿ ರಾಜ್ ಕುಮಾರ್
೧೯೭೪ ಅಣ್ಣ ಅತ್ತಿಗೆ ಎಂ.ಆರ್.ವಿಠಲ್ ವಿಷ್ಣುವರ್ಧನ್
೧೯೭೪ ಒಂದೇ ರೂಪ ಎರಡು ಗುಣ ವಿಷ್ಣುವರ್ಧನ್, ಚಂದ್ರಕಲಾ, ಭವಾನಿ
೧೯೭೫ ಕಾವೇರಿ ಹೆಚ್.ಎನ್.ರೆಡ್ಡಿ ರಾಜೇಶ್
೧೯೭೫ ಭಾಗ್ಯಜ್ಯೋತಿ ಜ್ಯೋತಿ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ಶುಭ
೧೯೭೫ ದೇವರಗುಡಿ ಸುಚಿತ್ರಾ ಆರ್.ರಾಮಮೂರ್ತಿ ವಿಷ್ಣುವರ್ಧನ್, ರಾಜೇಶ್, ಮಂಜುಳಾ
೧೯೭೬ ಮಕ್ಕಳ ಭಾಗ್ಯ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ಬಿ.ವಿ.ರಾಧ
೧೯೭೭ ದೇವರೆ ದಿಕ್ಕು ರಾಮ್ ಗೋಪಾಲ್, ಪ್ರಮೀಳಾ ಜೋಷಾಯ್
೧೯೭೭ ನಾಗರಹೊಳೆ ಎಸ್. ವಿ. ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಅಂಬರೀಶ್
೧೯೭೮ ಪ್ರತಿಮಾ ಪ್ರತಿಮಾ ಸುಧೀರ್ ಮೆನನ್ ವಿಷ್ಣುವರ್ಧನ್, ಅಂಬರೀಶ್
೧೯೭೮ ಮಧುರ ಸಂಗಮ ಲಲಿತಾಂಬಿಕೆ ಅನಂತ್ ನಾಗ್, ರಾಧ, ವಿಷ್ಣುವರ್ಧನ್, ಪದ್ಮಪ್ರಿಯ
೧೯೭೮ ಸಂಧರ್ಭ ಅಪರ್ಣ ಗೌರಿಸುಂದರ್ ಅನಂತ್ ನಾಗ್, ವಿಷ್ಣುವರ್ಧನ್, ಕಲ್ಪನಾ
೧೯೭೯ ಮಾನಿನಿ ಕೆ.ಎಸ್.ಸೇತುಮಾಧವನ್ ಲೋಕೇಶ್, ಆರತಿ
೧೯೮೦ ಚಿತ್ರಕೂಟ ಗೌರಿಸುಂದರ್ ಕಲ್ಯಾಣ್ ಕುಮಾರ್
೧೯೮೦ ರಹಸ್ಯರಾತ್ರಿ ವಿಷ್ಣುವರ್ಧನ್, ಪದ್ಮಪ್ರಿಯ
೧೯೮೦ ಬಂಗಾರದ ಜಿಂಕೆ ಭಾಗಿ ಟಿ.ಎಸ್.ನಾಗಾಭರಣ ವಿಷ್ಣುವರ್ಧನ್, ಆರತಿ
೧೯೮೨ ಪೆದ್ದ ಗೆದ್ದ ಭಾರ್ಗವ ವಿಷ್ಣುವರ್ಧನ್, ದ್ವಾರಕೀಶ್, ಆರತಿ, ಜಯಮಾಲ
೧೯೮೩ ಕ್ರಾಂತಿಯೋಗಿ ಬಸವಣ್ಣ ಅಕ್ಕಮಹಾದೇವಿ ಕೆ.ಎಸ್.ಎಲ್.ಸ್ವಾಮಿ ಅಶೋಕ್, ಆರತಿ, ಮಂಜುಳಾ
೧೯೮೪ ಋಣಮುಕ್ತಳು ಗೋದಾ ಪುಟ್ಟಣ್ಣ ಕಣಗಾಲ್ ಸುಂದರ್ ಕೃಷ್ಣ ಅರಸ್, ರಾಮಕೃಷ್ಣ
೧೯೮೬ ಎಲ್ಲಾ ಹೆಂಗಸರಿಂದ ರಾಜೇಶ್
೧೯೮೬ ತವರು ಮನೆ ವಿಜಯ್ ಕಲ್ಯಾಣ್ ಕುಮಾರ್, ರಾಜೇಶ್
೧೯೮೬ ಮನೆಯೇ ಮಂತ್ರಾಲಯ ಭಾರ್ಗವ ಅನಂತ್ ನಾಗ್
೧೯೮೬ ನಮ್ಮ ಊರ ದೇವತೆ ರೇಣುಕಾ ಪ್ರಸಾದ್ ವಿನೋದ್ ಕುಮಾರ್, ಚರಣ್ ರಾಜ್
೧೯೮೭ ಅಂತಿಮ ತೀರ್ಪು ಎ.ಟಿ.ರಘು ಅಂಬರೀಶ್, ಗೀತಾ
೧೯೮೭ ತಾಳಿಯ ಆಣೆ ಡಿ.ರಾಜೇಂದ್ರ ಬಾಬು ಪ್ರಭಾಕರ್
೧೯೮೭ ನ್ಯಾಯಕ್ಕೆ ಶಿಕ್ಷೆ ಭಾರತಿ (ಲಾಯರ್) ಪಿ.ಶ್ರೀನಿವಾಸ್ ಚರಣ್ ರಾಜ್, ಅಂಬಿಕಾ
೧೯೮೭ ಪ್ರೇಮ ಕಾದಂಬರಿ ಬಿ.ಮಲ್ಲೇಶ್ ಅಂಬರೀಶ್, ಲಕ್ಷ್ಮಿ
೧೯೮೭ ಬಂಧಮುಕ್ತ ಕೆ.ವಿ.ರಾಜು ಪ್ರಭಾಕರ್
೧೯೮೭ ಸಂಪ್ರದಾಯ ಮಾಸ್ಟರ್ ಹಿರಣ್ಣಯ್ಯ ಉಪಾಸನೆ ಸೀತಾರಾಂ, ಮಾಸ್ಟರ್ ಹಿರಣ್ಣಯ್ಯ
೧೯೮೭ ಹೊಸ ಮೇಡಂ ಆನಂದ್ ಮುಖ್ಯಮಂತ್ರಿ ಚಂದ್ರು
೧೯೮೮ ಶಾಂತಿ ನಿವಾಸ ಭಾರ್ಗವ ಅನಂತ್ ನಾಗ್
೧೯೮೯ ಮುತ್ತಿನಂಥಾ ಮನುಷ್ಯ ಸಾಯಿಪ್ರಕಾಶ್ ಪ್ರಭಾಕರ್
೧೯೮೯ ಯುದ್ಧಕಾಂಡ ಕೆ.ವಿ.ರಾಜು ರವಿಚಂದ್ರನ್, ಪೂನಂ ಧಿಲ್ಲೋನ್, ಶ್ರೀನಿವಾಸಮೂರ್ತಿ
೧೯೯೦ ಮತ್ಸರ ಭಾವನಾ ಕೆ.ವಿ.ಜಯರಾಮ್ ಅಂಬರೀಶ್, ರಜನಿ
೧೯೯೦ ಬಣ್ಣದಗೆಜ್ಜೆ ವೈಜಯಂತಿ ಎಸ್. ವಿ. ರಾಜೇಂದ್ರಸಿಂಗ್ ಬಾಬು ರವಿಚಂದ್ರನ್, ಅಮಲಾ
೧೯೯೫ ದೊರೆ ಶಿವರಾಜ್ ಕುಮಾರ್, ರುಚಿತಾ ಪ್ರಸಾದ್
೨೦೦೩ ಪ್ರೀತಿ ಪ್ರೇಮ ಪ್ರಣಯ ಶಾರದಾದೇವಿ ಕವಿತಾ ಲಂಕೇಶ್ ಅನಂತ್ ನಾಗ್
೨೦೦೫ ಮಹಾರಾಜ ಅನ್ನಪೂರ್ಣ ಸಾಯಿಪ್ರಕಾಶ್ ಸುದೀಪ್, ಅಶೋಕ್
೨೦೦೬ ಕಲ್ಲರಳಿ ಹೂವಾಗಿ ಟಿ.ಎಸ್.ನಾಗಾಭರಣ ವಿಜಯ ರಾಘವೇಂದ್ರ, ಅಂಬರೀಶ್, ಅನಂತ್ ನಾಗ್, ಸುಮಲತಾ
೨೦೦೬ ತನನಂ ತನನಂ ಕವಿತಾ ಲಂಕೇಶ್ ಗಿರೀಶ್ ಕಾರ್ನಾಡ್, ಶ್ಯಾಮ್, ರಮ್ಯ, ರಕ್ಷಿತಾ
೨೦೧೨ ಕ್ರೇಜ಼ಿಲೋಕ ಕವಿತಾ ಲಂಕೇಶ್ ರವಿಚಂದ್ರನ್
೨೦೧೫ ದೊಡ್ಮನೆ ಹುಡುಗ ದುನಿಯ ಸೂರಿ ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್
೨೦೧೬ ರಾಜಾ ಸಿಂಹ ಎಂ.ರವಿ ಅನಿರುಧ್, ನಿಕಿತಾ ತುಕ್ರಾಲ್

[೨]

ಹಿಂದಿ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೭ ಮೆಹರ್ಬಾನ್ ಗೀತಾ ಶಾಂತಿಸ್ವರೂಪ್ ಎ.ಭೀಮ್ ಸಿಂಗ್ ಸುನಿಲ್ ದತ್, ನೂತನ್
೧೯೬೮ ಸಾಧು ಔರ್ ಶೈತಾನ್ ವಿದ್ಯಾ ಶಾಸ್ತ್ರಿ ಎ.ಭೀಮ್ ಸಿಂಗ್ ಮೆಹಮೂದ್
೧೯೭೦ ಘರ್ ಘರ್ ಕಿ ಕಹಾನಿ ಸೀಮಾ ಟಿ.ಪ್ರಕಾಶ್ ರಾವ್ ರಾಕೇಶ್ ರೋಶನ್
೧೯೭೦ ಪೂರಬ್ ಔರ್ ಪಶ್ಚಿಮ್ ಗೋಪಿ ಮನೋಜ್ ಕುಮಾರ್ ಮನೋಜ್ ಕುಮಾರ್, ಸಾಯಿರಾ ಬಾನು
೧೯೭೦ ಮಸ್ತಾನ ಶಾರದಾ ಎ.ಸುಬ್ಬರಾವ್ ವಿನೋದ್ ಖನ್ನ, ಪದ್ಮಿನಿ, ಮೆಹಮೂದ್
೧೯೭೧ ದುನಿಯಾ ಕ್ಯಾ ಜಾನೆ ಭಾರತಿ ಸಿ.ವಿ.ಶ್ರೀಧರ್ ಪ್ರೇಮೇಂದ್ರ, ಅನುಪಮ
೧೯೭೧ ಸೀಮಾ ಸುರೇಂದ್ರ ಮೋಹನ್ ಸಿಮಿ ಗರೆವಾಲ್, ರಾಕೇಶ್ ರೋಶನ್, ಕಬೀರ್ ಬೇಡಿ
೧೯೭೧ ಹಮ್ ತುಮ್ ಔರ್ ವೋ ಆರತಿ ಶಿವ್ ಕುಮಾರ್ ವಿನೋದ್ ಖನ್ನ, ಅಶೋಕ್ ಕುಮಾರ್, ಅರುಣಾ ಇರಾನಿ, ಹೆಲೆನ್
೧೯೭೨ ಆಂಖ್ ಮಿಚೋಲಿ ರಾಮಣ್ಣ ರಾಕೇಶ್ ರೋಶನ್
೧೯೭೨ ಸಬ್ ಕಾ ಸಾಥಿ ಚಿತ್ರಾ ಎ.ಭೀಮ್ ಸಿಂಗ್ ವಿನೋದ್ ಖನ್ನ, ಸಂಜಯ್ ಖಾನ್, ರಾಖೀ ಗುಲ್ಜಾರ್
೧೯೭೪ ಕುಂವಾರಾ ಬಾಪ್ ರಾಧಾ ಮೆಹಮೂದ್ ವಿನೋದ್ ಮೆಹ್ರ
೧೯೮೭ ಉತ್ತರ್ ದಕ್ಷಿಣ್ ಪ್ರಭಾತ್ ಖನ್ನ ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್, ರಜನಿಕಾಂತ್
೧೯೯೦ ಇಜ಼ತ್ ದಾರ್ ಸುಜಾತ ಕೆ.ಬಪ್ಪಯ್ಯ ದಿಲೀಪ್ ಕುಮಾರ್, ಗೋವಿಂದ, ಮಾಧುರಿ ದೀಕ್ಷಿತ್
೧೯೯೨ ಖೇಲ್ ಕಾಮಿನಿ/ಶಾರದ ರಾಕೇಶ್ ರೋಶನ್ ಮಾಲಾ ಸಿನ್ಹಾ, ಅನಿಲ್ ಕಪೂರ್, ಮಾಧುರಿ ದೀಕ್ಷಿತ್
೧೯೭೪ ಆವೋ ಪ್ಯಾರ್ ಕರೆ ಅಂಜಲಿ ರವೀಂದ್ರ ಪೀಪಟ್ ಸೈಫ್ ಅಲಿ ಖಾನ್, ಶಿಲ್ಪಾ ಶೆಟ್ಟಿ

ತೆಲುಗು[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ಶ್ರೀಕೃಷ್ಣ ಪಾಂಡವೀಯಂ ನೃತ್ಯಗಾರ್ತಿ ಎನ್.ಟಿ.ರಾಮರಾವ್, ಕೆ.ಆರ್.ವಿಜಯ
೧೯೬೭ ಅಗ್ಗಿ ದೊರ ಬಿ.ವಿ.ಶ್ರೀನಿವಾಸ್ ಕಾಂತ ರಾವ್
೧೯೬೭ ಪಟ್ಟುಕುಂಟೆ ಪದಿವೇಲು ಎಂ.ಮಲ್ಲಿಕಾರ್ಜುನ ರಾವ್ ಚಲಂ, ಗೀತಾಂಜಲಿ
೧೯೬೮ ಕಲಿಸಿನ ಮನಸುಲು ಕಮಲಾಕರ ಕಾಮೇಶ್ವರ ರಾವ್ ಶೋಭನ್ ಬಾಬು, ವಾಣಿಶ್ರೀ
೧೯೬೮ ಗೋವುಲ ಗೋಪಣ್ಣ ಸಿ.ಎಸ್.ರಾವ್ ಅಕ್ಕಿನೇನಿ ನಾಗೇಶ್ವರ ರಾವ್, ರಾಜಶ್ರೀ
೧೯೬೮ ನಿನ್ನೇ ಪೆಳ್ಳಾಡುತಾ ಉಮಾ ಬಿ.ವಿ.ಶ್ರೀನಿವಾಸ್ ಎನ್.ಟಿ.ರಾಮರಾವ್
೧೯೬೮ ಬಂಗಾರು ಗಾಜುಲು ಶಾರದಾ ಸಿ.ಎಸ್.ರಾವ್ ಅಕ್ಕಿನೇನಿ ನಾಗೇಶ್ವರ ರಾವ್, ವಿಜಯ ನಿರ್ಮಲ
೧೯೬೮ ಮನ ಸಂಸಾರಂ ಸಿ.ಎಸ್.ರಾವ್ ಶೋಭನ್ ಬಾಬು
೧೯೬೮ ಲಕ್ಷ್ಮೀ ನಿವಾಸಂ ವಿ.ಮಧುಸೂಧನ ರಾವ್ ಎಸ್.ವಿ.ರಂಗ ರಾವ್, ಕೃಷ್ಣ, ಶೋಭನ್ ಬಾಬು, ಅಂಜಲಿ ದೇವಿ, ವಾಣಿಶ್ರೀ
೧೯೬೯ ಅರ್ಧರಾತ್ರಿ ಪಿ.ಸಾಂಬಶಿವ ರಾವ್ ಜಗ್ಗಯ್ಯ
೧೯೬೮ ಸಿಪಾಯಿ ಚಿನ್ನಯ್ಯ ಶೋಭಾ ಜಿ.ವಿ.ಶೇಷಗಿರಿ ರಾವ್ ಅಕ್ಕಿನೇನಿ ನಾಗೇಶ್ವರ ರಾವ್, ಕೆ.ಆರ್.ವಿಜಯ
೧೯೭೦ ಅಖಂಡುಡು ಜಯಪ್ರದ ವಿ.ರಾಮಚಂದ್ರ ರಾವ್ ಕೃಷ್ಣ
೧೯೭೦ ಜೈ ಜವಾನ್ ಸುಶೀಲಾ/ಸುಜಾತ ಡಿ.ಯೋಗಾನಂದ್ ಅಕ್ಕಿನೇನಿ ನಾಗೇಶ್ವರ ರಾವ್
೧೯೭೧ ಅಂದಂ ಕೋಸಂ ಪಂದೆಂ ಎ.ಶೇಷಗಿರಿ ರಾವ್ ಕಾಂತ ರಾವ್, ಕಾಂಚನಾ
೧೯೭೧ ಅಂದರಿಕಿ ಮೊನಗಾಡು ಎಂ.ಮಲ್ಲಿಕಾರ್ಜುನ ರಾವ್ ಕೃಷ್ಣ
೧೯೭೧ ನಾ ತಮ್ಮುಡು ಸುಧಾ ಕೆ.ಎಸ್.ಪ್ರಕಾಶ್ ರಾವ್ ಶೋಭನ್ ಬಾಬು
೧೯೭೨ ಚಿಟ್ಟಿ ತಲ್ಲಿ ಹರನಾಥ್
೧೯೭೩ ನೇರಮು - ಶಿಕ್ಷ ಕೆ.ವಿಶ್ವನಾಥ್ ಕೃಷ್ಣ
೧೯೭೪ ಆಡಪಿಲ್ಲಲ ತಂಡ್ರಿ ಕೆ.ವಾಸು ಕೃಷ್ಣಂ ರಾಜು
೧೯೭೪ ಅನಗನಗಾ ಒಕ ತಂಡ್ರಿ ಸಿ.ಎಸ್.ರಾವ್ ಕೃಷ್ಣಂ ರಾಜು
೧೯೭೪ ಅಮ್ಮ ಮನಸು ಕೆ.ವಿಶ್ವನಾಥ್ ಚಲಂ, ಜಯಂತಿ
೧೯೭೪ ಜೀವಿತರಂಗಂ ಗೌರವ ನಟಿ ಕೃಷ್ಣಂ ರಾಜು, ಪ್ರಮೀಳಾ
೧೯೭೪ ಮುಗ್ಗುರು ಅಮ್ಮಾಯಿಲು ಕೆ.ಪ್ರತ್ಯಗಾತ್ಮ ಚಂದ್ರಕಲಾ, ಪ್ರಮೀಳಾ
೧೯೭೪ ತುಲಸಿ ಕೆ.ಬಾಬು ರಾವ್ ಕೃಷ್ಣಂ ರಾಜು, ಕಲ್ಪನಾ
೧೯೭೪ ಹಾರತಿ ಪಿ.ಲಕ್ಷ್ಮಿದೀಪಕ್ ಕೃಷ್ಣಂ ರಾಜು, ಶಾರದಾ
೧೯೭೫ ಕಥಾನಾಯಕುನಿ ಕಥ ಡಿ.ಯೋಗಾನಂದ್ ಎನ್.ಟಿ.ರಾಮರಾವ್, ವಾಣಿಶ್ರೀ
೧೯೭೫ ಕೊತ್ತ ಕಾಪುರಂ ಪಿ.ಚಂದ್ರಶೇಖರ್ ರೆಡ್ಡಿ ಕೃಷ್ಣ
೧೯೭೫ ಪಂಡಂಟಿ ಸಂಸಾರಂ ಪಿ.ಚಂದ್ರಶೇಖರ್ ರೆಡ್ಡಿ ಭಾನುಮತಿ
೧೯೭೫ ಪುಟ್ಟಿಂಟಿ ಗೌರವಂ ಪಿ.ಚಂದ್ರಶೇಖರ್ ರೆಡ್ಡಿ ಕೃಷ್ಣಂ ರಾಜು, ಶುಭ
೧೯೭೫ ಸೌಭಾಗ್ಯವತಿ ಪಿ.ಚಂದ್ರಶೇಖರ್ ರೆಡ್ಡಿ ಕೃಷ್ಣ, ಶಾರದಾ
೧೯೭೬ ಪೆಳ್ಳಾಡೇ ಬೊಮ್ಮ ಚಕೃವರ್ತಿ ರಂಗನಾಥ್
೧೯೭೬ ವಧೂವರುಲು ವಿಜಯಬಾಬು ಚಂದ್ರಮೋಹನ್
೧೯೭೭ ಮನಸ್ಸಾಕ್ಷಿ ಪಿ.ಸಾಂಬಶಿವ ರಾವ್ ಕೃಷ್ಣ
೧೯೯೧ ಪ್ರೇಮ ಯುದ್ಧಂ ವೈಜಯಂತಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಾಗರ್ಜುನ್, ಅಮಲಾ
೧೯೯೪ ಸರಿಗಮಲು ಸತ್ಯವತಿ ಕ್ರಾಂತಿಕುಮಾರ್ ವಿನೀತ್, ರಂಭಾ

[೩]

ತಮಿಳು[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೬ ಎಂಗ ಪಾಪ ಬಿ.ಆರ್.ಪಂತುಲು ರವಿಚಂದ್ರನ್
೧೯೬೬ ಚಂದ್ರೋದಯಂ ಕೆ.ಶಂಕರ್ ಎಮ್.ಜಿ.ರಾಮಚಂದ್ರನ್, ಜಯಲಲಿತ
೧೯೬೬ ನಾಡೋಡಿ ಬಿ.ಆರ್.ಪಂತುಲು ಎಮ್.ಜಿ.ರಾಮಚಂದ್ರನ್, ಬಿ.ಸರೋಜದೇವಿ
೧೯೬೬ ನಮ್ಮ ವೀಟ್ಟು ಲಕ್ಷ್ಮಿ ಬಿ.ಆರ್.ಪಂತುಲು ಎ.ವಿ.ಎಮ್.ರಾಜನ್, ಮುತ್ತುರಾಮನ್, ವಾಣಿಶ್ರೀ
೧೯೬೭ ತಂಗಾ ತಂಬಿ ಫ್ರಾನ್ಸಿಸ್ ರಾಮನಾಥ್ ರವಿಚಂದ್ರನ್, ವಾಣಿಶ್ರೀ
೧೯೬೭ ದೈವ ಸೆಯಲ್ ಎಮ್.ಜಿ.ಬಾಲು ಮುತ್ತುರಾಮನ್
೧೯೬೭ ನಾನ್ ಯಾರ್ ತೆರಿಯುಮಾ? ವಿ.ಎನ್.ರಮಣನ್ ಜೈಶಂಕರ್
೧೯೬೭ ವಾಲಿಭ ವಿರುಂಧು ಮುರಸೋಳಿ ಮಾರನ್ ರವಿಚಂದ್ರನ್
೧೯೬೮ ಉಯಿರಿಂದ ಮನಿದನ್ ಕೃಷ್ಣಂ-ಪಂಜು ಶಿವಾಜಿ ಗಣೇಶನ್, ಸಾಹುಕಾರ್ ಜಾನಕಿ, ವಾಣಿಶ್ರೀ, ಶಿವಕುಮಾರ್
೧೯೬೮ ನಿಮಿರಿಂದು ನಿಲ್ ದೇವನ್ ರವಿಚಂದ್ರನ್
೧೯೬೮ ಪೂವುಂ ಪುಟ್ಟುಂ ದಾದಾ ಮಿರಾಸಿ ಎ.ವಿ.ಎಮ್.ರಾಜನ್, ಮುತ್ತುರಾಮನ್, ಭಾನುಮತಿ, ಜ್ಯೋತಿಲಕ್ಷ್ಮಿ
೧೯೬೯ ತಂಗ ಸುರಂಗಂ ಅಮುದಾ ರಾಮಣ್ಣ ಶಿವಾಜಿ ಗಣೇಶನ್
೧೯೬೯ ನಾಂಗು ಕಿಲಾಡಿಗಳ್ ಎಲ್.ಬಾಲು ಜೈಶಂಕರ್
೧೯೬೯ ನಿಲ್ ಗವನಿ ಕಾದಲೈ ಸಿ.ವಿ.ರಾಜೇಂದ್ರನ್ ಜೈಶಂಕರ್
೧೯೭೦ ಸ್ನೇಹಿತೈ ಜಿ.ರಾಮಕೃಷ್ಣನ್ ಜೆಮಿನಿ ಗಣೇಶನ್
೧೯೭೧ ಅವಳುಕ್ಕೆಂಡ್ರು ಒರು ಮನಂ ಲಲಿತಾ ಸಿ.ವಿ.ಶ್ರೀಧರ್ ಜೆಮಿನಿ ಗಣೇಶನ್, ಕಾಂಚನಾ, ಮುತ್ತುರಾಮನ್
೧೯೭೧ ಮೀಂಡುಂ ವಾಳ್ವೇನ್ ಟಿ.ಎನ್.ಬಾಲು ರವಿಚಂದ್ರನ್
೧೯೭೨ ಅನ್ನಮಿಟ್ಟ ಕೈ ಕಲ್ಪನಾ ಎಮ್.ಕೃಷ್ಣನ್ ನಾಯರ್ ಎಮ್.ಜಿ.ರಾಮಚಂದ್ರನ್, ಜಯಲಲಿತ
೧೯೭೨ ಉನಕ್ಕುಮ್ ಎನಕ್ಕುಮ್ ಎನ್.ಎಸ್.ಮಣಿಯಂ ಜೈಶಂಕರ್
೧೯೭೩ ಪೊಣ್ ವಾಂಡು ಎನ್.ಎಸ್.ಮಣಿಯಂ ಜೈಶಂಕರ್, ಉಷಾನಂದಿನಿ, ಶುಭಾ, ಜಯಚಿತ್ರಾ
೧೯೭೭ ನೀ ವಾಳ ವೇಂಡುಂ ಎ.ಭೀಮ್ ಸಿಂಗ್ ಮುತ್ತುರಾಮನ್, ಸುಮಿತ್ರಾ, ರವಿಚಂದ್ರನ್
೧೯೯೦ ಉರುದಿ ಮೊಳಿ ಆರ್.ವಿ.ಉದಯಕುಮಾರ್ ಪ್ರಭು, ಶಿವಕುಮಾರ್, ಗೀತಾ

[೪]

ಮಲಯಾಳಂ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೯ ಪಡಿಚ್ಚ ಕಳ್ಳನ್ ಕೃಷ್ಣನ್ ನಾಯರ್ ಪ್ರೇಮ್ ನಜೀರ್
೧೯೭೫ ಕಬಿನಿ ನದಿ ಚುವನ್ನಪ್ಪೊಳ್ ರವೀಂದ್ರನ್
೧೯೯೧ ಸಾಂತ್ವನಂ ಸಿಬಿ ಮಲಯಾಳಿ ನೆಡುಮುಡಿ ವೇಣು, ಸುರೇಶ್ ಗೋಪಿ
೧೯೯೩ ದೇವಾಸುರಂ ಐ.ವಿ.ಶಶಿ ಮೋಹನ್ ಲಾಲ್
೧೯೯೫ ಅಚನ್ ಕೊಂಬತ್ತು ಅಮ್ಮ ವರಂಪತ್ತು ಪಾರ್ವತಿ ಮುರಳಿ
೧೯೯೭ ಒರು ಯಾತ್ರಾ ಮೊಳಿ ಶಿವಾಜಿ ಗಣೇಶನ್, ಮೋಹನ್ ಲಾಲ್
೧೯೯೮ ನಕ್ಷತ್ರತಾರಾಟ್ಟು ಎಮ್.ಶಂಕರ್ ಕುಂಚಕೊ ಬೊಬನ್, ಶಾಲಿನಿ
೧೯೯೮ ವರ್ಣಪಕಿಟ್ಟು ಸನ್ನಿಯ ತಾಯಿ ಐ.ವಿ.ಶಶಿ ಮೋಹನ್ ಲಾಲ್, ಮೀನಾ
೨೦೦೦ ನರಸಿಂಹಂ ಶಾಜಿ ಕೈಲಾಸ್ ಮೋಹನ್ ಲಾಲ್
೨೦೦೧ ಕರುಮಾಡಿಕಾಟ್ಟನ್
೨೦೦೨ ಮಳತುಳ್ಳಿಕಿಲುಕ್ಕಮ್ ಶಾರದಾ, ದಿಲೀಪ್, ನವ್ಯಾ ನಾಯರ್

[೫]

ಉಲ್ಲೇಖಗಳು[ಬದಲಾಯಿಸಿ]

  1. Desk, TFIPOST News (5 October 2022). "Bharathi Vishnuvardhan biography, career and life story". Tfipost.com. Retrieved 13 March 2024.
  2. "ಭಾರತಿ ವಿಷ್ಣುವರ್ಧನ್, ಚಿಲೋಕ.ಕಾಮ್". Archived from the original on 2016-04-04. Retrieved 2016-01-17.
  3. ಭಾರತಿ ನಟಿಸಿರುವ ಕೆಲವು ತೆಲುಗು ಚಿತ್ರಗಳ ಪಟ್ಟಿ, ಮೂವಿಶೂವಿ.ಕಾಮ್[ಶಾಶ್ವತವಾಗಿ ಮಡಿದ ಕೊಂಡಿ]
  4. ಭಾರತಿ, ಸ್ಪೈಸಿ ಆನಿಯನ್.ಕಾಮ್
  5. ಭಾರತಿ ನಟಿಸಿರುವ ಮಲಯಾಳಂ ಚಿತ್ರಗಳ ಪಟ್ಟಿ, ಮಲಯಾಳ ಚಲಚಿತ್ರಂ.ಕಾಮ್