ಸರಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿತಾ ಕನ್ನಡ ಚಿತ್ರರ೦ಗದ ಮೇರು ನಟರಲ್ಲಿ ಒಬ್ಬರು.ಅತ್ಯುತ್ತಮ ಕಲೆಯ ಸದಭಿರುಚಿಯಿ೦ದ ಜನಮನವನ್ನು ಸೂರೆಗೊ೦ಡವರು.

ಸರಿತಾ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

ಕನ್ನಡ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೮ ತಪ್ಪಿದ ತಾಳ ಕೆ.ಬಾಲಚಂದರ್ ರಜನಿಕಾಂತ್
೧೯೮೧ ಕೆರಳಿದ ಸಿಂಹ ಚಿ.ದತ್ತರಾಜ್ ಡಾ.ರಾಜ್ ಕುಮಾರ್
೧೯೮೧ ಜೀವಕ್ಕೆ ಜೀವ ಕೆ.ಎಸ್.ಆರ್.ದಾಸ್ ಅನಂತ್ ನಾಗ್, ಶಂಕರ್ ನಾಗ್
೧೯೮೨ ಚಲಿಸುವ ಮೋಡಗಳು ಸಿಂಗೀತಂ ಶ್ರೀನಿವಾಸ ರಾವ್ ಡಾ.ರಾಜ್ ಕುಮಾರ್, ಅಂಬಿಕಾ
೧೯೮೨ ಹೊಸಬೆಳಕು ದೊರೈ-ಭಗವಾನ್ ಡಾ.ರಾಜ್ ಕುಮಾರ್, ಮಮತಾ ರಾವ್
೧೯೮೩ ಕಾಮನಬಿಲ್ಲು ಚಿ.ದತ್ತರಾಜ್ ಡಾ.ರಾಜ್ ಕುಮಾರ್, ಅನಂತ್ ನಾಗ್
೧೯೮೩ ಭಕ್ತ ಪ್ರಹ್ಲಾದ ವಿಜಯ್ ಡಾ.ರಾಜ್ ಕುಮಾರ್
೧೯೮೪ ಎರಡು ರೇಖೆಗಳು ಕೆ.ಬಾಲಚಂದರ್ ಶ್ರೀನಾಥ್, ಗೀತಾ
೧೯೮೫ ಬ್ರಹ್ಮಗಂಟು ಬಿ.ಸುಬ್ಬರಾವ್ ಶ್ರೀಧರ್
೧೯೮೫ ಮುಗಿಲ ಮಲ್ಲಿಗೆ ಕೆ.ಬಾಲಚಂದರ್ ಶ್ರೀನಾಥ್, ಅಶೋಕ್, ಪವಿತ್ರಾ
೧೯೮೬ ಮಲಯ ಮಾರುತ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ಮಾಧವಿ
೧೯೮೬ ಮೌನಗೀತೆ ಗೀತಪ್ರಿಯ ಶ್ರೀನಾಥ್, ಶ್ರೀಧರ್
೧೯೮೬ ಹೆಣ್ಣಿನ ಕೂಗು ದೊರೈ-ಭಗವಾನ್ ಶ್ರೀಧರ್
೧೯೮೭ ಮಾನಸ ವೀಣೆ ಗೀತಪ್ರಿಯ ಶ್ರೀನಾಥ್, ಶ್ರೀಧರ್
೧೯೮೭ ಕುರುಕ್ಷೇತ್ರ ಭಾರ್ಗವ ಅನಂತ್ ನಾಗ್, ಭವ್ಯಾ, ಚರಣ್ ರಾಜ್
೧೯೮೮ ಬಾಳೊಂದು ಭಾವಗೀತೆ ಗೀತಪ್ರಿಯ ಶ್ರೀನಾಥ್, ಅನಂತ್ ನಾಗ್
೧೯೮೮ ಶ್ರೀ ವೆಂಕಟೇಶ್ವರ ಮಹಿಮೆ ಅನಿಲ್ ಬೈಂದೂರ್ ಅನಂತ್ ನಾಗ್
೧೯೮೯ ಸಂಕ್ರಾಂತಿ ನಂಜುಂಡೇ ಗೌಡ ಲೋಕೇಶ್



"https://kn.wikipedia.org/w/index.php?title=ಸರಿತಾ&oldid=1047314" ಇಂದ ಪಡೆಯಲ್ಪಟ್ಟಿದೆ