ಜೀವಕ್ಕೆ ಜೀವ
ಗೋಚರ
ಜೀವಕ್ಕೆ ಜೀವ | |
---|---|
ಜೀವಕ್ಕೆ ಜೀವ | |
ನಿರ್ದೇಶನ | ಕೆ.ಎಸ್.ಆರ್.ದಾಸ್ |
ನಿರ್ಮಾಪಕ | ಎಸ್.ವಿ.ಶ್ರೀಕಾಂತ್ |
ಪಾತ್ರವರ್ಗ | ಶಂಕರನಾಗ್ , ಅನಂತನಾಗ್, ಸರಿತಾ, ಪಂಡರೀಬಾಯಿ, ಸಂಪತ್, ವಜ್ರಮುನಿ, ಬಾಲಕೃಷ್ಣ, ದ್ವಾರಕೀಶ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೧ |
ಜೀವಕ್ಕೆ ಜೀವ , ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಎಸ್.ವಿ.ಶ್ರೀಕಾಂತ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಸರಿತಾ ಮತ್ತು ಅನಂತನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶಂಕರನಾಗ್ , ಅನಂತನಾಗ್
- ನಾಯಕಿ(ಯರು) = ಸರಿತಾ
- ಪಂಡರೀಬಾಯಿ
- ಸಂಪತ್
- ವಜ್ರಮುನಿ
- ಬಾಲಕೃಷ್ಣ
- ದ್ವಾರಕೀಶ್
ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಇಲ್ಲೇ ಹಾಡಲಿ ಇಲ್ಲೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
2 | ತಂಗಾಳಿ ಬೀಸಿದೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್. ಜಾನಕಿ |
3 | ತಾನ ತಂದನಾ ಜೋಡಿ ಆದೆ ನಾ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಪಿ.ಶೈಲಾಜ |
4 | ಮಧುರ ಮಧುರ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ |
5 | ಪ್ರೀತಿ ಮಾಡಬೇಕು | ಎಸ್.ಪಿ.ಬಾಲಸುಬ್ರಹ್ಮಣ್ಯಂ |