ವಿಷಯಕ್ಕೆ ಹೋಗು

ಎರಡು ರೇಖೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರಡು ರೇಖೆಗಳು
ಎರಡು ರೇಖೆಗಳು
ನಿರ್ದೇಶನಕೆ.ಬಾಲಚಂದರ್
ನಿರ್ಮಾಪಕಚಂದೂಲಾಲ್ ಜೈನ್
ಪಾತ್ರವರ್ಗಶ್ರೀನಾಥ್ ಸರಿತಾ, ಗೀತಾ ಅಶ್ವಥ್, ಚರಣರಾಜ್, ಲೋಕನಾಥ್
ಸಂಗೀತಎಂ.ಎಸ್.ವಿಶ್ವನಾಥನ್
ಛಾಯಾಗ್ರಹಣರಘುನಾಥ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಕಲಾಲಯ

ಎರಡು ರೇಖೆಗಳು - ೧೯೮೪ ರಲ್ಲಿ  ಬಿಡುಗಡೆಯಾದ ಕನ್ನಡ ಚಲನಚಿತ್ರ ವಾಗಿದ್ದು ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದರು. ಚಂದೂಲಾಲ್ ಜೈನ್ ಇದರ ನಿರ್ಮಾಪಕರು. ಎಂ. ಎಸ್.  ವಿಶ್ವನಾಥನ್  ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.  ಚಲನಚಿತ್ರದ ತಾರಾಗಣದಲ್ಲಿ ಸರಿತಾ, ಶ್ರೀನಾಥ್ ಮತ್ತು ಗೀತಾ ಪ್ರಮುಖರು.ಇದು ೧೯೬೯ ರ ತಮಿಳು ಚಿತ್ರವಾದ "ಇರು ಕೋಡುಗಳ್" ದ ರಿಮೇಕ್ ಆಗಿದೆ. ಇದರ ಕಥೆಯು  ಪರಿಸ್ಥಿತಿಗಳಿಂದಾಗಿ ಇಬ್ಬರನ್ನು ಮದುವೆಯಾಗಬೇಕಾಗಿ ಬಂದ ನಾಯಕನ ಭಾವನಾತ್ಮಕ ಏಳು-ಬೀಳುಗಳ ಕುರಿತಾಗಿದೆ. ಈ ಚಿತ್ರವನ್ನು ನಂತರ ತೆಲುಗಿನಲ್ಲಿ "ಕಲೆಕ್ಟರ್ ಜಾನಕಿ " ಹೆಸರಿನಲ್ಲಿಯೂ ಹಿಂದಿಯಲ್ಲಿ "ಸಂಜೋಗ್‌ " ಹೆಸರಿನಲ್ಲಿಯೂ ಮರುನಿರ್ಮಾಣ ಮಾಡಲಾಯಿತು.

ಪಾತ್ರವರ್ಗ

[ಬದಲಾಯಿಸಿ]

ಹಿನ್ನೆಲೆ ಸಂಗೀತ

[ಬದಲಾಯಿಸಿ]
ಕ್ರಮ ಸಂಖ್ಯೆ # ಹಾಡು ಗಾಯಕರು ರಚನೆಕಾರರು
" ನೀಲ ಮೇಘ ಶಾಮ" ವಾಣಿ ಜಯರಾಂ, ಪಿ. ಸುಶೀಲ ಆರ್.ಎನ್.ಜಯಗೋಪಾಲ್
"ಗಂಗೆಯ ಕರೆಯಲಿ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ ಆರ್.ಎನ್.ಜಯಗೋಪಾಲ್