ಅಂಬಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಈ ಲೇಖನವು ಮಹಾಭಾರತದ ಒಂದು ಪಾತ್ರದ ಬಗ್ಗೆ. ಇದೇ ಹೆಸರಿನ ನಟಿಯ ಬಗ್ಗೆ ಮಾಹಿತಿಗಾಗಿ ಅಂಬಿಕಾ (ಚಿತ್ರನಟಿ) ನೋಡಿ
ಅಂಬೆ,ಅಂಬಿಕಾ ಮತ್ತು ಅಂಬಾಲಿಕೆಯರನ್ನು ಭೀಷ್ಮ ಸ್ವಯಂವರದ ಬಳಿಯಿಂದ ಕರೆದೊಯ್ಯುತ್ತಿರುವುದು.

ಅಂಬಿಕಾ ಎಂಬುದು ಮಹಾಭಾರತ(Mahabharata)ದಲ್ಲಿ ಬರುವ ಪಾತ್ರ. ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ರಾಜಕುವರಿಯರ ಪೈಕಿ ಇವಳೂ ಒಬ್ಬಳು.

"https://kn.wikipedia.org/w/index.php?title=ಅಂಬಿಕಾ&oldid=713748" ಇಂದ ಪಡೆಯಲ್ಪಟ್ಟಿದೆ