ಕ್ಷಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕ್ಷಯ ರೋಗದಿಂದ ಪೀಡಿತ ವ್ಯಕ್ತಿಯ ಪುಪ್ಪಸಗಳ ಕ್ಷ-ಕಿರಣ ಚಿತ್ರ

ಕ್ಷಯ ಮಾನವನಿಗೆ ಮತ್ತು ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊಬ್ಯಾಕ್ಟೀರಿಯಂ ಜಾತಿಯ ಹಲವು ಬ್ಯಾಕ್ಟೀರಿಯಗಳಿಂದ ಬರುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ.

ಸೊಂಕುವ ರೀತಿ[ಬದಲಾಯಿಸಿ]

ಕ್ಷಯ ರೋಗವು ಹರಡುವುದು ರೋಗಿಯು ಕೆಮ್ಮಿದಾಗ ಅವನ/ಳ ಕಫದಲ್ಲಿರುವ ರೋಗಾಣುವಿನಿಂದ.

ಕ್ಷಯದ ಪರಿಣಾಮ[ಬದಲಾಯಿಸಿ]

ರೋಗದ ಬಗೆಗಳು[ಬದಲಾಯಿಸಿ]

ಕಂಡು ಹಿಡಿಯುವ ವಿಧಾನ[ಬದಲಾಯಿಸಿ]

ಧಾತು (ವ್ಯಾಕ್ಸಿನೇಷನ್)ಮತ್ತು ಅದರ ಪರಿಣಾಮ[ಬದಲಾಯಿಸಿ]

ರೋಗ ಪರಿಹಾರಕ್ಕಾಗಿ ಔಷಧಿಗಳು[ಬದಲಾಯಿಸಿ]

"http://kn.wikipedia.org/w/index.php?title=ಕ್ಷಯ&oldid=418086" ಇಂದ ಪಡೆಯಲ್ಪಟ್ಟಿದೆ