ಅಂಬೆ

ವಿಕಿಪೀಡಿಯ ಇಂದ
Jump to navigation Jump to search
ಅಂಬೆ, ಜಾವಾದ ಗೊಂಬೆಯಾಟದ ಗೊಂಬೆ.

ಅಂಬೆ ಎಂಬುದು ಮಹಾಭಾರತದಲ್ಲಿ ಬರುವ ಪಾತ್ರ. ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ರಾಜಕುವರಿಯರ ಪೈಕಿ ಇವಳೂ ಒಬ್ಬಳು. ಅಂಬೆ ತನಗಾದ ಅವಮಾನದಿಂದಾಗಿ ತನ್ನ ಮುಂದಿನ ಜನ್ಮದಲ್ಲಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನೆಂದು ಪ್ರತಿಜ್ಞೆ ಕೈಗೊಳ್ಳುವ ಸನ್ನಿವೇಶವನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ.ಅದನ್ನು ಶಿಖಂಡಿಯ ಜನ್ಮ ವೃತ್ತಾಂತದಲ್ಲಿ ನೋಡಬಹುದಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಅಂಬೆ&oldid=607409" ಇಂದ ಪಡೆಯಲ್ಪಟ್ಟಿದೆ