ಸಾತ್ಯಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕೃಷ್ಣ ರಾಯಭಾರದಲ್ಲಿ ಕೌರವರು ಕೃಷ್ಣನ ಮೇಲೆರಗಿ ಬಂದಾಗ ಕೃಷ್ಣನ ರಕ್ಷಣೆಗೆ ಖಡ್ಗ ಹಿರಿದ ಸಾತ್ಯಕಿಯನ್ನು ಕೃಷ್ಣ ತಡೆಯುತ್ತಿರುವುದು


ಸಾತ್ಯಕಿ ಇವನು ಪ್ರಮುಖ ಯಾದವ ಸೇನಾನಿ. ಯಾದವ ಕುಲದಲ್ಲಿ ವೃಷ್ಣಿ ಕುಲಕ್ಕೆ ಸೇರಿದವನು.ಅರ್ಜುನನ ಶಿಷ್ಯ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ಹೋರಾಡಿದವನು.ವೀರ ಸೇನಾನಿ

"https://kn.wikipedia.org/w/index.php?title=ಸಾತ್ಯಕಿ&oldid=980655" ಇಂದ ಪಡೆಯಲ್ಪಟ್ಟಿದೆ