ಕುರು ವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
 • ಚಂದ್ರವಂಶದವರಾದ ಕೌರವರು ಮತ್ತು ಪಾಂಡವರ ಕಥೆ ಅಥವಾ ಇತಿಹಾಸ ಭಾರತದಲ್ಲೂ ಹಾಗೆಯೇ ಜಗತ್ತಿನಲ್ಲೂ ಬಹಳ ಪ್ರಸಿದ್ಧಿಹೊಂದಿದೆ. ಇದನ್ನು ಜಯ ಎಂಬ ಹೆಸರಿನಿಂದ ಶ್ರೀ ವೇದವ್ಯಾಸರು ರಚಿಸಿದರು . ಅದು ಮಹಾಭಾರತವೆಂದು ಪ್ರಸಿದ್ಧವಾಗಿದೆ. ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶ (ಚಂದ್ರವಂಶ)ದ ಸದಸ್ಯರ ನಡುವೆ ಕುರುಕ್ಷೇತ್ರದಲ್ಲಿ ನಡೆಯುವ ಹೋರಾಟವನ್ನು ಕುರಿತದ್ದು. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ ಆರಂಭವಾಗಿ, ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಶ್ರೀ ವೇದವ್ಯಾಸರ ಶಿಷ್ಯನಾದ ವೈಶಂಪಾಯನ ಮುನಿಯು ಜನಮೇಜಯನಿಗೆ ಅವನ ಮುತ್ತಾತಂದಿರಾದ ಪಾಂಡವರು ಮತ್ತು ಕೌರವರ ಇತಿಹಾಸವನ್ನು ಹೇಳುವಾಗ ಅವನ ವಂಶದ -ಚಂದ್ರವಂಶದ ವಿವರವನ್ನು ಹೇಳುತ್ತಾನೆ.ಅದು ಕೊನೆಗೆ ಕುರುಜಾಗಂಲವನ್ನು ಗೆದ್ದು ಪ್ರಸಿದ್ದಿ ಪಡೆದ ಕುರು ಮಹಾರಾಜನ ಹೆಸರಿನಲ್ಲಿ ಕುರುವಂಶವೆಂದು ಪ್ರಸಿದ್ಧವಾಯಿತು
 • ಮಹಾಭಾರತದ ಆದಿಪರ್ವ ೭೫ನೆಯ ಅಧ್ಯಾಯ ಸಂಭವ ಪರ್ವ ಶ್ಲೋಕ: ೩೩೦೯/೧-೬೫ ಇದರಲ್ಲಿ ಚಂದ್ರವಂಶದ ವಿವರ ಇದೆ.

ಚಂದ್ರವಂಶ[ಬದಲಾಯಿಸಿ]

 • ಬ್ರಹ್ಮನಿಂದ
 • ಪ್ರಚೇತಸ * ಪೃಥು ಚಕ್ರವರ್ತಿಯ ಪಾಚೀನ ಬರ್ಹಿಯಿಂದ ಶತದ್ರುತಿಯಲ್ಲಿ ಜನಿಸಿದ ಪುತ್ರ -ಇವರು ೧೧ ಮಂದಿ
 • ೧೦ಜನ ಪ್ರಾಚೇತಸರು ಮತ್ತು ಮಾರಿಷೆ
 • ಪ್ರಾಚೇತಸ ದಕ್ಷ ಮುನಿ + ವೀರಿಣಿ (ಪತ್ನಿ)
 • ೧೦೦೦ ಪುತ್ರರು (ವಿರಕ್ತರು)
 • ಪುತ್ರಿಕೆ -> ಮೊಮ್ಮಗ (?)
 • ಅವಳಿಂದ ೫೦ ಕನ್ಯೆಯರು; ೧೦ ಕನ್ಯೆಯರು -ಧರ್ಮನಿಗೆ ; ೧೩ಕನ್ಯೆಯರು - ಕಶ್ಯಪನಿಗೆ ; ೨೭ ಕನ್ಯೆಯರು ಚಂದ್ರನಿಗೆ (೨೭ ನಕ್ಷತ್ರಗಳು)
 • ಕಶ್ಯಪ +ಅದಿತಿ
 • ೧೨ಆದಿತ್ಯರು ವಿವಸ್ವಂತ
 • ವಿವಸ್ವಂತ (ವಿವಸ್ವಾನ್)ನಿಂದ ವೈವಸ್ವತ ಮನು ಮತ್ತು ಅವನ ತಮ್ಮ ಯಮ
 • ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ
 • ವೇನ; ಧೃಷ್ಣು ;ನರಿಷ್ಯಂತ ; ನಾಭಾಗ ; ಇಕ್ಷಾಕು; ಕಾರೂಷ ;ಶರ್ಯಾತಿ;ಇಳಾ (ಮಗಳು);ಇಕ್ಷಾಕುವಿನಿಂದ ಸೂರ್ಯ ವಂಶ
 • ಇಳಾ (ಮಗಳು) ವೃಷಧೃ ನ ನಭಾಗಾರಿಷ್ಟ ಮತ್ತೆ ೫೦ (ನಷ್ಟವಾದರು) ಇಕ್ಷಾಕುವು ಮನುವಿನ ಮಗ, ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ.
 • ಇಳಾ (ಮಗಳು) + ಚಂದ್ರ ಇವರ ಮಗ ಪುರೂರವ; (ಇಳೆಯು ಸುದ್ಯುಮ್ನನಾಗಿ ಗಂಡಾಗಿ ನಂತರ ತಂದೆಯೂ ಆದನು )
 • ಪುರೂರವ + ಪತ್ನಿ ಊರ್ವಸಿ >ಅಪ್ಸರೆ
 • ಆಯು + ಧೀಮಂತ ; ಅಮಾವಸು; ಧೃಡಾಯು; ವನಾಯು; ಶತಾಯು.
 • ಆಯು + ಸ್ವರ್ಭಾನು ಕುಮಾರಿ-> ನಹುಷ; ವೃದ್ಧಶರ್ಮಾ; ರಜಿ; ಗಯ; ಅನೇನಸ .
 • ನಹುಷನಿಂದ ಯಯಾತಿ ; ಸಂಯಾತಿ; ಆಯಾತಿ; ಅಯತಿ; ಧೃವ.
 • ಯಯಾತಿ +೧) ದೇವಯಾನಿ ;ದೇವಯಾನಿಯಿಂದ ->ಯ ದು; ತುರ್ವಸು; ಈ ಯದುವಿನಿಂದಲೇ ಮುಂದೆ ಯದುವಂಶ ಬೆಳೆಯಿತು.
 • ೨)ನೇ ಪತ್ನಿ [[ಶರ್ಮಿಷ್ಠೆ ]]-ಶರ್ಮಿಷ್ಠೆಯಿಂದ -ದ್ರುಹ್ಯು ; ಅನು ;ಪೂರು.
 • ಪೂರು +ಪೌಷ್ಟಿ ;ಕೌಸಲ್ಯೆ
 • ಪೂರುವಿನಿಂದ ಮುಂದೆ ಕುರುವಂಶ
 • ಎರಡು ಬಗೆಯ ವಂಶಾವಳಿ ೯೪ -೯೫ ನೇ ಅಧ್ಯಾದಲ್ಲಿ ಬೇರೆ ಬೇರೆ ರೀತಿ ಬಂದಿರುತ್ತೆ. ವಿವರವಾಗಿ ಹೇಳು ಎಂದಾಗ ಉದ್ದ ಪಟ್ಟಿ ಬಂದಿದೆ

೨ನೇಪಟ್ಟಿ[ಬದಲಾಯಿಸಿ]


 • ೨ನೇಪಟ್ಟಿ
 • ಪ್ರವೀರ + ಪೂರುವಿನಿಂದ ಪ್ರವೀರ - ಪ್ರವೀರನಿಗೆ ಜನಮೇಜಯನೆಂಬಹೆಸರಿದೆ
 • ಅನಂತೆ
 • ಪ್ರಾಚೀನ್ವಂತ + ಋಚೇಯು ಯಾ ಅನಾಧೃಷ್ಟಿ
 • ಅಶ್ಮಕೀ ಮತಿನಾರ
 • ಸಂಯಾತಿ + ತಂಸು ಮಹಾನ್
 • ವರಾಂಗಿ ಈಲಿಲ +
 • ಅಹಂಯಾತಿ + ರಥಂತರಿ
 • ಭಾನುಮತಿ ದುಷ್ಯಂತ + ೧.ಲಾಕ್ಷಿ (ಲಕ್ಷಣಾ)
 • ಸಾರ್ವಬೌಮ + ೨. ಶಕುಂತಲೆ ಜನಮೇಜಯ
 • ಸುನಂದೆ ಭರತ (ಸರ್ವದಮನ)
 • ಜಯತ್ಸೇನ + ಭುವಮನ್ಯು
 • ಸುಶ್ರವೆ ಸುಹೋತ್ರ + ಮತ್ತು ೬ಪುತ್ರರು
 • ಅವಚೀನ + ಐಕ್ಷಾಕಿ
 • ಮರ್ಯಾದೆ ಅಜಮೀಢ + ಸುಮೀಢ
 • ಅರಿಹ + ೧ ಧೂಮಿನಿ -ಋಕ್ಷ
 • ಅಂಗ ಕುಮಾರಿ ೨ ನೀಲಿ -ದುಷ್ಯಂತ
 • ಮಹಾಭೌಮ + ೩ ಕೇಶಿನಿ -ಜುಹ್ನು
 • ಸುಯಜ್ಞೆ -ಋಕ್ಷ ನಿಂದ
 • ಆಯುತನಾಯಿ ಮತ್ತು ಸಂವರಣ - .ಇವನ ಕಾಲದಲ್ಲಿ ಪ್ರಜಾಕ್ಷಯ ವಾಯಿತು; ಯುದ್ಧದಲ್ಲಿ ಪಾಂಚಾಲರು ಗೆದ್ದರು
 • ಕಾಮೆ ಸಿಂಧೂತೀರದ ನಿಕಂಜಕ್ಕೆ ಹೋದರು ವಶಿಷ್ಟರ ಸಹಾಯದಿಂದ ಪುನಹ ರಾಜ್ಯವನ್ನುಪಡೆದರು
 • ಅಕ್ರೋಧ +(?)
 • ಸಂವರಣ + ತಪತಿ ಸೂರ್ಯಕನ್ಯೆ
 • ಕುರು + (ಕರಂಭೆ ) ಆತನಿಂದ ಕುರುಜಾಂಗಲ -ಕುರುಕ್ಷೇತ್ರ ಪ್ರಸಿದ್ಧವಾಯಿತು
 • ದೇವಾತಿಥಿ + ಮನಸ್ವಿನಿ
 • ಅಶ್ವವಂತ + (ಮರ್ಯಾದೆ?)
 • ಅರಿಹ + ಪರಿಕ್ಷಿತ್ ೭ ಪುತ್ರರು
 • ಅಂಗ ಕುಮಾರಿ ಧೃತರಾಷ್ಟ್ರ ಪಾಂಡು ಇತ್ಯಾದಿ ೭ಜನ ಪುತ್ರರು (ಈ ಧೃತರಾಷ್ಟ್ರ ಪಾಂಡು ಬೇರೆ )
 • ಸುದೇವೆ ಪ್ರತೀಪ + ಧರ್ಮನೇತ್ರ ಸುನೇತ್ರ ಮತ್ತು ೧೦ ಜನ
 • ಋಕ್ಷ + ದೇವಾಪಿ ಶಂತನು ಬಾಹ್ಲೀಕ
 • ಜ್ವಾಲೆ ಮುಂದೆ ಕಾಲಂ z-೧೨೮
 • ಮತಿನಾರ + * ಸರಸ್ವತಿ
 • ತಂಸು +
 • ಈಲಿನ +ರಥಂತರಿ (* ಇಲಿಲ)
 • ದುಶ್ಯಂತ ಮತ್ತು ಐವರು * ಶೂರ * ಭೀಮ * ವಸು * ಪ್ರವಸು
 • ಭರತ ನ ಮಗನ ಮೊದಲ ಹೆಸರು-*ಸರ್ವದಮನ) ಎಎ ಯ ಮೇಲಿನ ಪಟ್ಟಿಯಲ್ಲಿ ಅನೇಕ ಹೆಸರಿಲ್ಲ
 • ಭರತ + ಸುನಂದೆ
 • ಭುವಮನ್ಯು + * ವಿಜಯೆ
 • ಸುಹೋತ್ರವ + * ಸುವರ್ಣೆ
 • ಹಸ್ತಿ + * ಯಶೋಧರೆ ಇವನು ಕಟ್ಟಿದ ನಗರ ; ಇವನಿಂದ ಹಸ್ತಿನಾಪುರವೆಂಬ ಹೆಸರು ಬಂತು
 • ವಿಕುಂಠ + ಸುದೇವೆ
 • ಅಜಮೀಢ + * ಕಕೇಯಿ
 • ಸಂವರಣ + * ತಪತಿ ಸೂರ್ಯಕನ್ಯೆ
 • ಕುರು +ಶುಭಾಂಗಿ
 • ವಿದೂರ + ಸಂಪ್ರಿಯೆ
 • ಅನಶ್ವ +ಅಮೃತೆ
 • ಪರೀಕ್ಷಿತ + ಸುಯಶೆ
 • ಭೀಮಸೇನ + ಕುಮಾರಿ
 • ಪ್ರತಿಶ್ರವ
 • ಪ್ರತೀಪ +ಸುನಂದೆ

ಕುರುವಂಶ[ಬದಲಾಯಿಸಿ]


 • ಮೊದಲನೆಯ ಪಟ್ಟಿಯಿಂದ ಮುಂದುವರೆಸಿದೆ(ವಿವರವಾಗಿ ಹೇಳು ಎಂದಾಗ ಉದ್ದ ಪಟ್ಟಿ ಬಂದಿದೆ)
 • ಪೂರು +೧) ಪೌಷ್ಟಿ ೨) ಕೌಸಲ್ಯೆ
 • ಪ್ರವೀರ ; ಈಶ್ವರ; ರೌದ್ರಾಕ್ಷ + ಮಿಶ್ರಕೇಶಿ ಅಪ್ಸರೆ
 • ಮನುಸ್ಯು + ಸೌವೀರಿ
 • ಋಚೇಯು ಮತ್ತು ೯ಮಂದಿ
 • ಮತಿನಾರ ; ಶಕ್ತ ; ಸಂಹನನ; ವಗ್ಮಿ .
 • ತಂಸು ;ಮಹಾನ್; ಅತಿರಥ; ದ್ರಹ್ಯು
 • ಈಲಿಲ + ರಥಂತರಿ
 • ದುಷ್ಯಂತ + ೧.ಲಾಕ್ಷಿ (ಲಕ್ಷಣಾ) ಸ ಹೋ ದರರು? ಶೂರ; ಭೀಮ; ಪ್ರವಸು.ಮಗ- ಜನಮೇಜಯ
 • ೨. ಶಕುಂತಲೆ (ಪತ್ನಿ )
 • ಭರತ (ಸರ್ವದಮನ)
 • ಭುವಮನ್ಯು
 • ಸುಹೋತ್ರ + ಐಕ್ಷಾಕಿ - ಮತ್ತು ೬ಪುತ್ರರು
 • ಐಕ್ಷಾಕಿಗೆ
 • ಅಜಮೀಢ ; ಸುಮೀಢ ; ಪುರುಮೀಢ .
 • ೧ ಧೂಮಿನಿ + ೨ ನೀಲಿ ನೀಲಿ ಗೆ ಮಗ ಋಕ್ಷ
 • ದುಷ್ಯಂತ ;
 • ಪರಮೇಷ್ಠಿ  ; ಪಾಂಚಾಲರು (ಇವರೂ ಕೌರವರ ದಾಯಾದಿಗಳು ?)
 • ೩ ಕೇಶಿನಿ ಜುಹ್ನು ವ್ರಜನ ರೂಪಿಣ ಕುಶಿಕರು
 • ಋಕ್ಷ ನಿಂದ
 • ಸಂವರಣ ಇವನ ಕಾಲದಲ್ಲಿ ಪಾಂಚಾಲರಿಗೂ ಕೌರವರಿಗೂ ಯುದ್ಧ - ಪ್ರಜಾಕ್ಷಯ ವಾಯಿತು ; ಯುದ್ಧದಲ್ಲಿ ಪಾಂಚಾಲರು ಗೆದ್ದರು.
 • ಕುರುವಂಶ ದವರು ಸಿಂಧೂತೀರದ ನಿಕಂಜಕ್ಕೆ ಹೋದರು ; ವಶಿಷ್ಟರ ಸಹಾಯದಿಂದ ಪುನಹ ರಾಜ್ಯವನ್ನು ಪಡೆದರು.
 • ಸಂವರಣ + ತಪತಿ ಸೂರ್ಯಕನ್ಯೆ
 • ಕುರು + ಆತನಿಂದ ಕುರುಜಾಂಗಲ -ಕುರುಕ್ಷೇತ್ರ ಪ್ರಸಿದ್ಧವಾಯಿತು
 • ಮನಸ್ವಿನಿ
 • ಅಶ್ವವಂತ
 • ಪರಿಕ್ಷಿತ್ ೭ ಪುತ್ರರು
 • ಧೃತರಾಷ್ಟ್ರ ಪಾಂಡು ಇತ್ಯಾದಿ ೭ಜನ ಪುತ್ರರು

ಪ್ರತೀಪ ನಿಂದ ಮುಂದುವರೆದ ವಿವರ[ಬದಲಾಯಿಸಿ]


 • ಪ್ರತೀಪ +ಸುನಂದೆ
 • & ದವಾಪಿ ? ಶಾಂತನು & ಬಾಹ್ಲೀಕ
 • ಶಾಂತನು (ಶಂತನು)+ಗಂಗೆ
 • ದೇವವ್ರತ (ಭೀಷ್ಮ)
 • ಶಾಂತನು +ಸತ್ಯವತಿ (ಮತ್ಸ್ಯಗಂಧಿ -ಯೋಜನಗಂಧಿ) ಸತ್ಯವತಿಯೇ ಮೊದಲು ಮತ್ಸ್ಯಗಂಧಿ ಅವಳಿಂದ ಪರಾಶರರ ಮಗ ವ್ಯಾಸ
 • ೧) ವಿಚಿತ್ರ ವೀರ್ಯ + ೨)ಚಿತ್ರಾಂಗದ (ಅಕಾಲ ಮರಣ)
 • ೧) ವಿಚಿತ್ರ ವೀರ್ಯ + ಅಂಬಿಕೆ, ಅಂಬಾಲಿಕೆ (ಮಕ್ಕಳಿಲ್ಲ)

ವ್ಯಾಸ ಮಹರ್ಷಿಯ ನಿಯೋಗದ ಸಂತತಿ[ಬದಲಾಯಿಸಿ]


 • ವ್ಯಾಸ+ ಅಂಬಿಕೆ, ಮತ್ತು ಅಂಬಾಲಿಕೆ ; ವ್ಯಾಸ + ದಾಸಿ ( ವ್ಯಾಸ+ ಅಂಬಿಕೆ, ಗೆ-ಧೃತರಾಷ್ಟ್ರ ಮತ್ತು ವ್ಯಾಸ + ಅಂಬಾಲಿಕೆ ಗೆ -ಪಾಂಡು)
 • ಧೃತರಾಷ್ಟ್ರ ಮತ್ತು ಪಾಂಡು ; ದಾಸಿಯಿಂದ ವಿದುರ
 • ಧೃತರಾಷ್ಟ್ರ + ಗಾಂಧಾರಿ ಮತ್ತು ಪಾಂಡು +ಕುಂತಿ & ಮಾದ್ರಿ ; ದಾಸಿಯಿಂದ ವಿದುರ +* ದಾಸಿ ಪಾರಸವ್ಯಾ
 • ಧೃತರಾಷ್ಟ್ರ + ಗಾಂಧಾರಿ ->ಕೌರವರು ೧೦೦ಜನ ಮತ್ತು ಮಗಳು ದುಶ್ಶಲೆ
 • ಪಾಂಡು + ಕುಂತಿ ( ಕುಂತಿ + ಯಮ ನಿಯೋಗ-> ಯುಧಿಷ್ಠಿರ ; +ವಾಯು ->ಭೀಮಸೇನ ; +ಇಂದ್ರ ->ಅರ್ಜುನ)
 • ಯುಧಿಷ್ಠಿರ + ದ್ರೌಪದಿ ಮಗ -ಪ್ರತಿವಿಂದ್ಯ ; + ಶೈಬ್ಯ &ದೇವಕಿ ಮಗ -ಯೌಧೇಯ
 • ಭೀಮಸೇನ + ದ್ರೌಪದಿ ,, * ಶ್ರುತ ಸೋಮ ;+ಹಿಡಿಂಬೆ-> ಮಗ-ಘಟೋತ್ಕಜ * ; +ಕಾಶೀರಾಜನ ಮಗಳು ಜಲಂಧರೆ * ಶರ್ವತ್ರಾತ
 • ಅರ್ಜುನ + ದ್ರೌಪದಿ ,, * ಶ್ರುತಕೀರ್ತಿ; ಸುಭದ್ರೆ ಮಗ [[ಅಭಿಮನ್ಯು ]] ಉಲೂಪಿಯ ಮಗ *ಇರಾವಂತ; ಚಿತ್ರಾಂಗದೆ ಗೆ -ಬಬ್ರುವಾಹನ
 • (ಮಾದ್ರಿಯಿಂದ ೨) ; ಪಾಂಡು +ಮಾದ್ರಿ (ಮಾದ್ರಿ +ನಿಯೋಗ ಅಶ್ವಿನಿ ದೇವತೆಗಳು -> ನಕುಲ ಮತ್ತು ಸಹದೇವ)
 • ನಕುಲ + ದ್ರೌಪದಿ ,, ಶತಾನೀಕ * ಧೃಷ್ಟಕೇತುವಿನ ಸೋದರಿ ರೇಣುಮತಿ - ನಿರಮಿತ್ರ
 • ಸಹದೇವ + ದ್ರೌಪದಿ ,,- ಶ್ರುತ ಸೇನ * ಶಲ್ಯನ ಮಗಳು ವಿಜಯೆ ; ಸುಹೋತ್ರ ಭಾನುವಿನ ಮಗಳು ಭಾನುಮತಿ; (ಹರಿ)
 • ಅರ್ಜುನ + ಸುಭದ್ರೆ -> ಮಗ ಅಭಿಮನ್ಯು - ಶ್ರೀಕೃಷ್ಣನ ಸೋದರಿ
 • ಅಭಿಮನ್ಯು + ಉತ್ತರೆ(ಮಗ ಪರೀಕ್ಷಿತ್)- - ವಿರಾಟರಾಜನ ಪುತ್ರಿ ಮತ್ತು +ಬಲರಾಮನ ಮಗಳು ಶಶಿರೇಖೆ
 • ಪರೀಕ್ಷಿತ್ + * ಭದ್ರವತಿ (೩೬ನೆಯ ವಯಸ್ಸಿನಲ್ಲಿ ಪಟ್ಟ -೯೬ನೇವಯಸ್ಸಿಗೆ ಮೃತ)
 • ಜನಮೇಜಯ ;ಶ್ರುತಸೇನ ;ಉಗ್ರಸೇನ; ಭೀಮಸೇನ . (ಪರೀಕ್ಷಿತ್ ನ ಮಕ್ಕಳು)
 • ಜನಮೇಜಯ + * ಕಾಶೀರಾಜ ಸುವರ್ಮನನ ಮಗಳು ವಪುಷ್ಟಮೆ (ಇರಾವತಿ)
 • ಜನಮೇಜಯ ನ ಮಕ್ಕಳು - ಶತಾನೀಕ, ಶಂಕುಕರ್ಣ
 • ಶತಾನೀಕ +ವಿಷ್ಣುಮತಿ : ಮಗ - ಅಶ್ವಮೇಧ ದತ್ತ.

[೧] [೨]

ನೋಡಿ :[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

 1. ಮಹಾಭಾರತ - ಆದಿ ಪರ್ವ.
 2. ಪುರಾಣ ಭಾರತ ಕೋಶ ಪುಸ್ತಕ ಪ್ರಾಧಿಕಾರ ಬೆಂಗಳೂರು
"https://kn.wikipedia.org/w/index.php?title=ಕುರು_ವಂಶ&oldid=991209" ಇಂದ ಪಡೆಯಲ್ಪಟ್ಟಿದೆ