ಮಯಾಸುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹಿಂದೂ ಪುರಾಣದಲ್ಲಿ, ಮಯ ಅಥವಾ ಮಯಾಸುರ ಅಸುರ, ದೈತ್ಯ ಮತ್ತು ರಾಕ್ಷಸ ಜನಾಂಗಗಳ ಒಬ್ಬ ಮಹಾನ್ ಪ್ರಾಚೀನ ರಾಜನಾಗಿದ್ದನು. ಅವನು ಅಧೋಲೋಕದ ಜನರ ಮುಖ್ಯ ವಾಸ್ತುಶಿಲ್ಪಿ ಸಹ ಆಗಿದ್ದನು. ಮಯಾಸುರನು ತನ್ನ ವಾಸ್ತುಶಿಲ್ಪೀಯ ಸಾಮರ್ಥ್ಯಗಳಿಗಾಗಿ ಹೆಸರುವಾಸಿಯಾಗಿದ್ದನು.

"https://kn.wikipedia.org/w/index.php?title=ಮಯಾಸುರ&oldid=493620" ಇಂದ ಪಡೆಯಲ್ಪಟ್ಟಿದೆ