ಸಹದೇವ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಜಾವಾದ ಗೊಂಬೆಯಾಟದಲ್ಲಿ ಸಹದೇವನ ಗೊಂಬೆ

ಸಹದೇವ ಮಹಾಭಾರತದಲ್ಲಿ ಪಾಂಡವರಲ್ಲಿ ನಾಲ್ಕನೆಯವ.ಮಾದ್ರಿ ದೇವಿಗೆ ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಅವಳಿ ಮಕ್ಕಳಾಗಿ ಜನಿಸಿದವ.ನಕುಲ ಇವನ ಅಣ್ಣ.

"https://kn.wikipedia.org/w/index.php?title=ಸಹದೇವ&oldid=398385" ಇಂದ ಪಡೆಯಲ್ಪಟ್ಟಿದೆ