ಹಿಡಿಂಬ
Jump to navigation
Jump to search
ಹಿಡಿಂಬ | |
---|---|
ದೇವನಾಗರಿ | हिडिम्ब |
ಸಂಸ್ಕೃತ ಲಿಪ್ಯಂತರಣ | ಹಿಡಿಂಬ |
ಸಂಲಗ್ನತೆ | ಅಸುರ |
ಮಹಾಭಾರತದ ಕಥೆಯಲ್ಲಿ ಬರುವ ಹಿಡಿಂಬನು ಒಬ್ಬ ರಾಕ್ಷಸ, ಹಿಡಿಂಬಿಯ ಸೋದರ. ಇವನನ್ನು ಹಿಡಿಂಬಾಸುರ ಎಂದೂ ಕರೆಯುತ್ತಾರೆ. ವನವಾಸದಲ್ಲಿರುವ ಪಾಂಡವರನ್ನು ನೋಡಿ ಅವರನ್ನು ತಿನ್ನಲು ಬಯಸುತ್ತಾರೆ. ಭೀಮನು ಇವನನ್ನು ಕೊಲ್ಲುತ್ತಾನೆ. ಭೀಮ ಮತ್ತು ಹಿಡಿಂಬಿಯರ ಮಗ ಘಟೋತ್ಕಚನಿಗೆ ಇವನು ಸೋದರಮಾವ.
ಹಿಡಿಂಬನಿಗಾಗಿ ದೇವಾಲಯಗಳು ಹಿಮಾಚಲಪ್ರದೇಶದಲ್ಲಿ ಇವೆ. ಅವುಗಳಲ್ಲಿ ಮುಖ್ಯವಾದದ್ದು ಮನಾಲಿಯಲ್ಲಿದೆ.