ಭೀಮಸೇನ
Jump to navigation
Jump to search
ಭೀಮಸೇನ ಮಹಾಭಾರತದಲ್ಲಿ ಬರುವ ಒಂದು ಅತಿ ಮುಖ್ಯ ಪಾತ್ರ. ಪಾಂಡು ಮತ್ತು ಕುಂತಿಯ ಮಕ್ಕಳಲ್ಲಿ ಎರಡನೆಯವನು. ಯುಧಿಷ್ಠಿರ ಇವನ ಅಣ್ಣ. ಅರ್ಜುನ ಇವನ ತಮ್ಮ. ನಕುಲ,ಸಹದೇವರು ಇವನ ಸಹ ತಮ್ಮಂದಿರು. ವಾಯುದೇವನ ವರಪ್ರಸಾದದಿಂದ ಭೀಮನ ಜನನ. ಭೀಮ- ಹನುಮಂತ ವಾಯುದೇವನ ಪುತ್ರರಾದುದರಿಂದ ಪರಸ್ಪರ ಸಹೋದರರೆಂದು ಹೇಳಲಾಗಿದೆ. ಮಹಾಭಾರತದಲ್ಲಿ ಭೀಮನನ್ನು ಅತ್ಯಂತ ಶಕ್ತಿಯಾಲಿಯಾದವನೆಂದು ಚಿತ್ರಿಸಲಾಗಿದೆ.
ದ್ರೌಪದಿ ಮತ್ತು ಹಿಡಿಂಬೆ ಭೀಮನ ಪತ್ನಿಯರು. ಘಟೋತ್ಕಚ ಭೀಮ ಮತ್ತು ಹಿಡಿಂಬೆಯರ ಮಗ.