ಹಿಡಿಂಬಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಿಡಿಂಬಿ

ಹಿಡಿಂಬಿ ಭೀಮನ ಪತ್ನಿ. ಘಟೋತ್ಕಚ ಭೀಮ ಮತ್ತು ಹಿಡಿಂಬೆಯರ ಮಗ. ಇವಳಿಗೆ ಪಲ್ಲವಿ ಎಂಬ ಹೆಸರೂ ಇದ್ದಿತು.ಭೀಮ ಮತ್ತು ಹಿಡಿಂಬಿಯ ಕಥೆ ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ.ಹಿಡಿಂಬಿ ರಾಕ್ಷಸ ಹಿಡಿಂಬಾಸುರನ ತಂಗಿ. ಪಾಂಡವರು ವನವಾಸ ಸಂದರ್ಭದಲ್ಲಿ ಚಿತ್ರಕೂಟದಲ್ಲಿರುವಾಗ ಭೀಮನನ್ನು ನೋಡಿ ಹಿಡಿಂಬೆ ಆಕರ್ಷಿತಳಾಗುತ್ತಾಳೆ. ಭೀಮನನ್ನು ಕಂಡ ಹಿಡಿಂಬೆಯು ಸುಂದರ ಸ್ತ್ರೀಯ ವೇಷ ಧರಿಸಿ, ಆತನನ್ನು ಮೋಹಿಸುತ್ತಾಳೆ. ಭೀಮ ಹಾಗೂ ಹಿಡಿಂಬೆಯರಿಗೆ ಘಟೋತ್ಕಚನೆಂಬ ಪುತ್ರ ಜನಿಸುತ್ತಾನೆ.

ಹಿಡಿಂಬೆ,ಕುಂತಿ ಮತ್ತು ಪಾಂಡವರು
ಹಿಡಿಂಬೆ ದೇವಸ್ತಾನ
"https://kn.wikipedia.org/w/index.php?title=ಹಿಡಿಂಬಿ&oldid=801645" ಇಂದ ಪಡೆಯಲ್ಪಟ್ಟಿದೆ